Date : Monday, 08-06-2015
ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಕಾಂಗ್ರೆಸ್ ಮತ್ತು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಪಕ್ಷದಿಂದ ತಲಾ ಮೂವರನ್ನು ಆಯ್ಕೆ ಮಾಡುತ್ತೇವೆ, ಅವರು...
Date : Monday, 08-06-2015
ಶಿಲ್ಲಾಂಗ್ : ಕಳೆದ ಕೆಲವು ವರ್ಷಗಳಿಂದ ಮೇಘಾಲಯದ ಗಾರೋ ಹಿಲ್ಸ್ ಎಂಬಲ್ಲಿ ದೆಹಲಿ ಮೂಲದ ಮೂವರು ಹಿಂದೂಗಳು ವಾಸವಾಗಿದ್ದು ತಾವಿರುವ ಪ್ರದೇಶದಲ್ಲಿ ಹಿಂದುಗಳ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಈ ದೂರನ್ನು ಗಂಭೀರವಾಗಿ...
Date : Monday, 08-06-2015
ನವದೆಹಲಿ: ವೇತನ ನೀಡದಿರುವುದನ್ನು ವಿರೋಧಿಸಿ ಕಳೆದ 10 ದಿನಗಳಿಂದ ದೆಲಿಯ ಸ್ವಚ್ಛತಾ ಕಾರ್ಮಿಕರು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದರ ಪರಿಣಾಮದಿಂದ ದೆಹಲಿಯ ಬೀದಿ ಬೀದಿಗಳು ಗಬ್ಬೆದ್ದು ನಾರುತ್ತಿವೆ. ಸೋಮವಾರ ಕೇಜ್ರಿವಾಲ್ ನಿವಾಸದ ಮುಂದುಗಡೆಯೇ ನೂರಾರು ಕಾರ್ಮಿಕರು ಉಗ್ರ ರೀತಿಯಲ್ಲಿ...
Date : Monday, 08-06-2015
ಮೈಸೂರು: ಜೂ.10ರಂದು ಮೈಸೂರಿನಲ್ಲಿ ನಡೆಯಬೇಕಿದ್ದ ಬಿಜೆಪಿಯ ’ಜನಕಲ್ಯಾಣ ಪರ್ವ’ ಸಮಾವೇಶ ಸಮಾವೇಶವನ್ನು ಮುಂದೂಡಲಾಗಿದೆ. ಈ ಸಮಾವೇಶ ದಿನದಂದೇ ದೆಹಲಿಯಲ್ಲಿ ಪ್ರಮುಖ ಸಭೆಯೊಂದನ್ನು ಕರೆಯಲಾಗಿದೆ. ಇದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ. ಹೀಗಾಗಿ ಮೈಸೂರಿನ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವರಿಗೆ...
Date : Monday, 08-06-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ, ಪ್ರಸಿದ್ಧ ತೀರ್ಥಕ್ಷೇತ್ರ ವಾರಣಾಸಿಯಲ್ಲಿ ಸೋಮವಾರ ಕಚ್ಛಾ ಬಾಂಬ್‌ವೊಂದು ಸ್ಫೋಟಗೊಂಡು ಜನರಲ್ಲಿ ಆತಂಕ ಮೂಡಿಸಿದೆ. ವಾರಣಾಸಿಯ ಚಿಟ್‌ಪುರ್ ಪ್ರದೇಶದ ಕಸದ ತೊಟ್ಟಿಯಲ್ಲಿ ಬಾಂಬ್ ಸ್ಪೋಟಗೊಂಡಿದೆ, ಘಟನೆಯಲ್ಲಿ ಯಾವುದೇ ರೀತಿಯ ಹಾನಿಗಳು ಸಂಭವಿಸಿಲ್ಲ ಎಂದು ಮೂಲಗಳು...
Date : Monday, 08-06-2015
ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಕೇಂದ್ರದ ವಿರುದ್ಧ ರಣತಂತ್ರ ರೂಪಿಸುವ ಸಲುವಾಗಿ ಜೂನ್ 9ಕ್ಕೆ ಹೈಕಮಾಂಡ್ ಎಲ್ಲಾ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದೆ. ಈ ಸಭೆಯಲ್ಲಿ...
Date : Monday, 08-06-2015
ನವದೆಹಲಿ: ಅತ್ಯಾಚಾರ ಸಂತ್ರಸ್ಥ ಯುವತಿಯರನ್ನು ಪರೀಕ್ಷೆಗೊಳಪಡಿಸುತ್ತಿದ್ದ ಸಂದರ್ಭ ನಡೆಸಲಾಗುತ್ತಿದ್ದ ‘ಟು ಫಿಂಗರ್ಸ್ ಟೆಸ್ಟ್’ನ ಬಗೆಗೆ ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆಯನ್ನು ದೆಹಲಿ ಸರ್ಕಾರ ವಾಪಾಸ್ ಪಡೆದುಕೊಂಡಿದೆ. ಕೆಲವೊಂದು ಸಂದರ್ಭಗಳಲ್ಲಿ ಟು ಫಿಂಗರ್ಸ್ ಟೆಸ್ಟ್‌ನ್ನು ನಡೆಸುವುದು ಅನಿವಾರ್ಯ, ಸಂತ್ರಸ್ಥೆಗಾಘುವ ಅನ್ಯಾಯ ತಪ್ಪಿಸಲು, ನ್ಯಾಯ ಒದಗಿಸಲು...
Date : Monday, 08-06-2015
ನವದೆಹಲಿ : ಬಾಬಾ ರಾಮ್‌ದೇವ್ ಅವರ ಪತಂಜಲಿ ಯೋಗ ಸಂಸ್ಥೆ ಈಗ ನೂಡಲ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ, ಇದು ಮ್ಯಾಗಿ ನೂಡಲ್ಸ್ ತರಹದ ಉತ್ಪನ್ನವಾಗಿದ್ದು ಆಯುರ್ವೇದಿಕ ಅಂಶಗಳಿಂದ ಕೂಡಿದೆ ಎಂದು ಹೇಳಲಾಗಿದೆ. ಇತ್ತೀಚಿಗೆ ಸೀಸದ ಅಂಶ ಅಧಿಕ ಹೊಂದಿರುವ...
Date : Monday, 08-06-2015
ರಾಂಚಿ: ರೈಲ್ವೆ ಸಚಿವಾಲಯವು ನಿಗದಿತ ಕಾಲಾವಧಿಯೊಳಗೆ ತನ್ನ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ 20 ರಾಜ್ಯಗಳಲ್ಲಿ ಜಂಟಿ ಹೂಡಿಕೆ ಕಂಪೆನಿಗಳನ್ನು ಸ್ಥಾಪಿಸಲಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ರೈಲ್ವೆ ಹಾಗೂ ಕೆಲವು ರಾಜ್ಯಗಳ ನಡುವೆ ಹೂಡಿಕೆ ಕಂಪೆನಿಗಳನ್ನು ಸ್ಥಾಪಿಸಲಾಗುತ್ತದೆ. ಎರಡೂ ಕಡೆಯಿಂದ...
Date : Monday, 08-06-2015
ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಝಡ್ + ಭದ್ರತೆಯನ್ನು ನೀಡಲಾಗಿದೆ. ಅವರ ಭದ್ರತೆಗಾಗಿ ಕೇಂದ್ರ ಕೈಗಾರಿಕ ಭದ್ರತಾ ಪಡೆ(ಸಿಐಎಸ್‌ಎಫ್)ಯ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಅವರು ಆರ್‌ಎಸ್‌ಎಸ್ ಕೇಂದ್ರ ಕಛೇರಿ ನಾಗ್ಪುರದಲ್ಲಿರುವ ವೇಳೆಯಲ್ಲೂ, ದೇಶದಾದ್ಯಂತ ಸಂಚರಿಸುವ ವೇಳೆಯಲ್ಲೂ ಕಮಾಂಡೋಗಳು ಅವರಿಗೆ ಭದ್ರತೆಯನ್ನು...