Date : Saturday, 21-03-2015
ಜೈಪುರ್: ರಾಜಸ್ಥಾನದಲ್ಲಿನ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಸುಮಾರು ೨೦ ಕಿಲೋ ಮೀಟರ್ ಭಾರತದ ವ್ಯಾಪ್ತಿಯೊಳಗೆ ಪಾಕಿಸ್ಥಾನದ ಮೊಬೈಲ್ ಸಿಗ್ನಲ್‌ಗಳು ದೊರೆಯುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಬೇಹುಗಾರರು ಮತ್ತು ಕಳ್ಳ ಸಾಗಾಣೆದಾರರು ಇದೇ ಸಿಗ್ನಲ್‌ಗಳನ್ನು ಬಳಸುತ್ತಿದ್ದಾರೆ ಮತ್ತು ಪಾಕ್‌ನ ಸಿಮ್ ಕಾರ್ಡ್‌ಗಳನ್ನು ಬಳಸಿ ಕಾನ್ಫಿಡೆನಿಶಿಯಲ್...
Date : Saturday, 21-03-2015
ಇಸ್ಲಾಮಾಬಾದ್: ಸೌಹಾರ್ದತೆಯ ಪ್ರತೀಕವಾಗಿ ತನ್ನ ಕಸ್ಟಡಿಯಲ್ಲಿದ್ದ ಭಾರತದ ಒಟ್ಟು ೫೭ ಮೀನುಗಾರಿಕಾ ದೋಣಿಗಳನ್ನು ಪಾಕಿಸ್ಥಾನ ಶನಿವಾರ ಬಿಡುಗಡೆಗೊಳಿಸಿದೆ. ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಅವರು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕಾಗಿ ಭಾರತಕ್ಕೆ ಆಗಮಿಸಿದ ವೇಳೆ ಈ ಈ ದೋಣಿಗಳನ್ನು ಬಿಡುಗಡೆಗೊಳಿಸುವ ನಿರ್ಧಾರವನ್ನು...
Date : Saturday, 21-03-2015
ಪಾಟ್ನಾ; ಬಿಹಾರದ ಬೋರ್ಡ್ ಎಕ್ಸಾಂನಲ್ಲಿ ನಡೆದ ಸಾಮೂಹಿಕ ನಕಲಿನ ದೃಶ್ಯಗಳು ಇಡೀ ದೇಶವನ್ನು ದಿಗ್ಭ್ರಾಂತಗೊಳಿಸಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ ಚೀಟಿಂಗ್ ರಾಕೆಟ್‌ನಲ್ಲಿ ತೊಡಗಿದ್ದ 750 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದೆ. ಅಲ್ಲದೇ 8 ಪೊಲೀಸರನ್ನು ಬಂಧಿಸಿದೆ. ಶಾಲೆಯ ಬಹು ಮಹಡಿ ಕಟ್ಟಡವನ್ನು...
Date : Saturday, 21-03-2015
ಪುತ್ತೂರು : ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾ.21ರಿಂದ ನಡೆಯುವ ಚತುರ್ವೇದ ಸಂಹಿತಾ ಯಾಗ, ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಮಹಾಯಾಗದ ಪ್ರಯುಕ್ತ ಮಾ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಿಂದ ಹೊರಡಲಿದೆ ಎಂದು ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ...
Date : Saturday, 21-03-2015
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪ್ರಕರಣದಲ್ಲಿ ನಮ್ಮ ಸರ್ಕಾರ ಯಾರ ರಕ್ಷಣೆಗೂ ನಿಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ‘ಸರ್ಕಾರ ಏನನ್ನೂ ಮರೆಮಾಚುತ್ತಿಲ್ಲ. ಯಾನ್ನೂ ನಾವು ರಕ್ಷಿಸುತ್ತಿಲ್ಲ. ರವಿ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಅವರ ಪೋಷಕರೊಂದಿಗೆ...
Date : Saturday, 21-03-2015
ಹೈದರಾಬಾದ್: ಕಾಂಗ್ರೆಸ್‌ಗೆ ಮತ್ತೊಂದು ಮುಖಭಂಗವಾಗಿದೆ. ಅದರ ಹಿರಿಯ ನಾಯಕಿ ರೇಣುಕಾ ಚೌಧುರಿಯವರ ವಿರುದ್ಧ ಹೈದರಾಬಾದ್ ಪೊಲೀಸರು ಲಂಚ ಪ್ರಕರಣವನ್ನು ದಾಖಲಿಸಿದ್ದಾರೆ. ವ್ಯಕ್ತಿಯೊಬ್ಬರಿಗೆ ವಿಧಾನಸಭಾ ಚುನಾವಣೆಯ ಟಿಕೆಟ್ ಭರವಸೆ ನೀಡಿ ಅವರಿಂದ 1.1೦ ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪ ರೇಣುಕಾ...
Date : Saturday, 21-03-2015
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಕೇಂದ್ರ ಸಶಸ್ತ್ರ ಪಡೆಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇದೇ 22ರಂದು ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ ನಿವೃತ್ತ ಯೋಧರ ಸಂಘದ ರಾಜ್ಯಾಧ್ಯಕ್ಷ ಡಿ.ಚಂದಪ್ಪ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾಸರಗೋಡು ಸಹಿತ...
Date : Saturday, 21-03-2015
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶನಿವಾರ ಸಾಂಬಾ ಸೆಕ್ಟರ್‌ನ ಆರ್ಮಿ ಕ್ಯಾಂಪನ್ನು ಟಾರ್ಗೆಟ್ ಮಾಡಿರುವ ಉಗ್ರರು ರಕ್ಷಣಾಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ. ಸ್ಥಳದಲ್ಲೇ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯೋಧರು ಸಫಲರಾಗಿದ್ದಾರೆ. ಮುಂಜಾಗೃತೆಯ...
Date : Saturday, 21-03-2015
ಜೈಪುರ: 26/11ರ ಮುಂಬಯಿ ದಾಳಿಯ ಪ್ರಮುಖ ಅಪರಾಧಿ ಅಜ್ಮಲ್ ಕಸಬ್ ಜೈಲಿನಲ್ಲಿ ಮಟನ್ ಬಿರಿಯಾನಿ ಕೇಳಿದ್ದಾನೆ ಎಂಬುದು ಸುಳ್ಳು ಮತ್ತು ಉಗ್ರರ ಪರವಾಗಿ ಕೆಲವರಿಗೆ ಇದ್ದ ಮೃದು ಭಾವನೆಯನ್ನು ಹೊಗಲಾಡಿಸುವ ಸಲುವಾಗಿ ಇಂತಹ ಉಹಾಪೋಹವನ್ನು ಎಬ್ಬಿಸಿದೆವು ಎಂದು ಪ್ರಕರಣದಲ್ಲಿನ ಸರ್ಕಾರಿ ಪರ...
Date : Saturday, 21-03-2015
ನವದೆಹಲಿ: ಐಎಎಸ್ ಅಧಿಕಾರಿ ಡಿ.ಕೆ ಅವರ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿಯವರ ಸೂಚನೆಯನ್ನು ಸಿದ್ದರಾಮಯ್ಯನವರಿಗೆ ತಲುಪಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು...