News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಇಂಡಿಯಾ ಗೇಟ್ ಬಳಿ ರಾಷ್ಟ್ರೀಯ ಸೇನಾ ಸ್ಮಾರಕ

ನವದೆಹಲಿ: ಇತ್ತೀಚೆಗಷ್ಟೆ ಸಮರ ಸೇನಾನಿಗಳ ದಶಕಗಳ ಬೇಡಿಕೆಯಾಗಿದ್ದ ಏಕಶ್ರೇಣಿ, ಏಕಪಿಂಚಣಿ ಯೋಜನೆಗೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸರ್ಕಾರ, ಇದೀಗ ರಾಷ್ಟ್ರೀಯ ಯುದ್ಧ ಸ್ಮಾರಕ ಹಾಗೂ ರಾಷ್ಟ್ರೀಯ ಸಮರ ಮ್ಯೂಸಿಯಂ ಸ್ಥಾಪಿಸುವ ಯೋಜನೆಗೆ ಅನುಮೋದನೆ ನೀಡಿದೆ. ಸ್ವಾತಂತ್ರ್ಯದ ಬಳಿಕ ದೇಶದ ರಕ್ಷಣೆ, ರಾಷ್ಟ್ರೀಯ...

Read More

ಮುಂಂಬಯಿ ಕಾರ್ಯಕ್ರಮ ರದ್ದು, ಗುಲಾಂ ಅಲಿಗೆ ದೆಹಲಿ ಆಹ್ವಾನ

ನವದೆಹಲಿ: ಮುಂಬಯಿಯಲ್ಲಿ ಶುಕ್ರವಾರ ನಿಗಧಿಯಾಗಿದ್ದ ಪಾಕಿಸ್ಥಾನ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಶಿವಸೇನೆಯ ಬೆದರಿಕೆಯ ಹಿನ್ನಲೆಯಲ್ಲಿ ರದ್ದುಪಡಿಸಲಾಗಿದೆ. ಗಡಿಯಲ್ಲಿ ಪಾಕಿಸ್ಥಾನ ಆಯೋಜಿಸುತ್ತಿರುವ ಭಯೋತ್ಪಾದನೆ ನಿಲ್ಲುವ ತನಕ ಆ ದೇಶದೊಂದಿಗೆ ಯಾವ ಸಾಂಸ್ಕೃತಿಕ ಸಂಬಂಧವನ್ನೂ ಇಟ್ಟುಕೊಳ್ಳಬಾರದು ಎಂದು ಸೇನೆ ಎಚ್ಚರಿಕೆ...

Read More

ಯುದ್ಧ ವಿಮಾನ ಹಾರಿಸಲಿದ್ದಾರೆ ಮಹಿಳಾ ಪೈಲೆಟ್‌ಗಳು

ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ ಗುರುವಾರ ತನ್ನ 83 ನೇ ವಾಯುಸೇನಾ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಅರುಪ್ ರಾಹ ಅವರು, ಶೀಘ್ರದಲ್ಲೇ ಮಹಿಳೆಯರು ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಹಾರಿಸಲಿದ್ದಾರೆ ಎಂದರು. ’ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ಮತ್ತು...

Read More

ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಬೆಳ್ತಂಗಡಿ ಜನತೆ

ಬೆಳ್ತಂಗಡಿ : ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಬೆಳ್ತಂಗಡಿ (ಸಮಾನ ಮನಸ್ಕರ ಒಕ್ಕೂಟ) ಬುಧವಾರಕ್ಕೆ ಕರೆ ನೀಡಿದ್ದ ಬೆಳ್ತಂಗಡಿ ತಾಲೂಕು ಬಂದ್‌ಗೆ ತಾಲೂಕಿನಾಧ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತಾಲೂಕು ಕೇಂದ್ರವಾದ ಬೆಳ್ತಂಗಡಿ, ಮುಖ್ಯ ನಗರಗಳಾದ ಧರ್ಮಸ್ಥಳ, ಉಜಿರೆ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ...

Read More

ನೇತ್ರಾವತಿ ಉಳಿಸುವ ಬದ್ಧತೆಗಾಗಿ ಬೃಹತ್ ಕಾಲ್ನಡಿಗೆ ಜಾಥಾ-ನಳಿನ್‌

ಮಂಗಳೂರು : ಬಿಜೆಪಿಗೆ ಜಿಲ್ಲೆಯ ಭವಿಷ್ಯದ ಕಾಳಜಿ ಹಾಗೂ ನೇತ್ರಾವತಿ ಉಳಿಸುವ ಬದ್ಧತೆ ಇರುವ ಕಾರಣದಿಂದ ಎತ್ತಿನಹೊಳೆ ಯೋಜನೆ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ. ಪಕ್ಷದ ಈ ಜನಪರ ಹೋರಾಟಕ್ಕೆ ಈಗಾಗಲೇ ನಾಡಿನ ಜನತೆಯಿಂದ ಅತ್ಯಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು...

Read More

ಮೂವರಿಗೆ ರಸಾಯನಶಾಸ್ತ್ರ ನೋಬೆಲ್ ಘೋಷಣೆ

ಸ್ಟಾಕ್ ಹೋಂ: 2015ರ ಸಾಲಿನ ರಾಸಾಯನ ಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಪಾತ್ರರಾಗಿದ್ದಾರೆ. ಸ್ವೀಡನ್‌ನ ತೋಮಸ್ ಲಿಂಡಲ್, ಟರ್ಕಿಯ ಅಜೀಝ್ ಸಂಕರ್ ಮತ್ತು ಸ್ವಿಡನ್‌ನ ಪೌಲ್ ಮಾಡ್ರಿಚ್ ಅವರಿಗೆ ರಾಸಾಯನ ಶಾಸ್ತ್ರದ ನೋಬೆಲ್ ಪುರಸ್ಕಾರ ಘೋಷಣೆಯಾಗಿದೆ. ಜೀವಕೋಶಗಳು ಹಾನಿಗೊಳಗಾದ ಡಿಎನ್‌ಎಯನ್ನು...

Read More

ಕಣ್ಣಿನ ಸುರಕ್ಷೆಗಾಗಿ ’ವಿಶ್ವ ದೃಷ್ಟಿ ದಿನ’ ಆಚರಣೆ

ಬೆಂಗಳೂರು: ಮನುಷ್ಯ ಯಾವುದೇ ಕಾರ್ಯ ನಿರ್ವಹಿಸಲು ಮೊದಲು ಆರೋಗ್ಯವಂತನಾಗಿರಬೇಕು. ಅದರಲ್ಲೂ ದೇಹದ ಅತಿ ಸೂಕ್ಮ ಭಾಗವಾಗಿರುವ ಕಣ್ಣಿನ ಆರೋಗ್ಯ ಅತಿ ಮುಖ್ಯ. ಕಣ್ಣು ಮಸುಕಾಗುವುದು, ಕಣ್ಣಿನ ದೋಷ ಕಂಡುಬಂದರೆ ಅದರ ಆರೈಕೆ ಮಾಡುವುದು ತುಂಬನೇ ಅಗತ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು...

Read More

ವಿದೇಶಿ ಯುದ್ಧ ವಿಮಾನ ಖರೀದಿ ಮನವಿ ತಿರಸ್ಕರಿಸಿದ ಮೋದಿ

ನವದೆಹಲಿ: ಡಸಾಲ್ಟ್ ಆವಿಯೇಶನ್‌ನಿಂದ 36 ಫೈಟರ್ ಯುದ್ಧ ವಿಮಾನಗಳನ್ನು ಖರೀದಿಸುವಂತೆ ಸೇನೆ ಮಾಡಿರುವ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಿ ನಿರ್ಮಿತ ಯುದ್ಧ ವಿಮಾನಗಳನ್ನು...

Read More

ಅ.10 : ವಳಲಂಬೆಯಲ್ಲಿ ಸಮಾಲೋಚನಾ ಸಭೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.10 ರಂದು ಮಧ್ಯಾಹ್ನ 2.30 ಕ್ಕೆ ಬ್ರಹ್ಮಕಲಶೋತ್ಸವ ಸಮಿತಿಯ ಸಭೆ ಹಾಗೂ ವಿವಿಧ ಉಪಸಮಿತಿಗಳ ರಚನೆ ಮತ್ತು ಸಮಾಲೋಚನಾ ಸಭೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮುಳಿಯ ತಿಮ್ಮಪ್ಪಯ್ಯ ಹಾಗೂ...

Read More

ಐಐಟಿಯಲ್ಲಿ ವಿಕಲಚೇತನರಿಗೆ ರಿಯಾಯಿತಿ

ನವದೆಹಲಿ: ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಂಡಳಿಯು ವಿಕಲಚೇತನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲು ನಿರ್ಧರಿಸಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ನೇತೃತ್ವದ ಮಂಡಳಿಯು ಶುಲ್ಕ ಹೆಚ್ಚಳದ ಸಂಬಂಧ ಅನಗತ್ಯ ನಿರ್ಧಾರಗಳನ್ನು ಕೈಗೊಳ್ಳದಿರಲು ನಿರ್ಧರಿಸಿದೆ. ಐಐಟಿ...

Read More

Recent News

Back To Top