Date : Friday, 16-10-2015
ಮಂಗಳೂರು: ಅಭ್ಯಾಸ ನಿರತರಾಗಿರುವ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ತಲೆದೋರುವ ಮಾನಸಿಕ ಒತ್ತಡ, ದೈಹಿಕ ಆಯಾಸಗಳನ್ನು ನಿವಾರಿಸುವ ಮತ್ತು ವಿದ್ಯಾರ್ಥಿಗಳಲ್ಲಿ ನಿರಂತರವಾಗಿ ಇರಬೇಕಾದ ಸಕಾರಾತ್ಮಕ ಆಲೋಚನೆ, ಸ್ವ-ಸಾಮರ್ಥ್ಯದ ಬಗೆಗಿನ ಅರಿವಿನ ಕುರಿತು ವಿದ್ಯಾರ್ಥಿಗಳು ’ಸ್ವ-ಸಮ್ಮೋಹಿನಿ’ಗೆ ಒಳಗಾಗುವ ಮೂಲಕ ತಾವೇ ಕಲಿತುಕೊಳ್ಳಬಹುದು ಎಂಬುದನ್ನು ಮಂಗಳೂರಿನ ಪಿ.ಎ....
Date : Friday, 16-10-2015
ಬೆಳ್ತಂಗಡಿ : ಎಂಸಿಎಫ್ ಮಂಗಳೂರು, ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಗ್ರಾ.ಪಂ.ಹೊಸಂಗಡಿ, ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಆಶ್ರಯದಲ್ಲಿ ಬೃಹತ್ ನೇತ್ರ ಚಿಕಿತ್ಸಾ ಶಿಬಿರ ನಡೆಯಿತು. ಶಾಸಕ ವಸಂತ ಬಂಗೇರ ಭೇಟಿ ನೀಡಿ ಗ್ರಾ.ಪಂ.ನ ಈ ಸಮಾಜ ಸೇವೆ ಅನುಕರಣೀಯ. ಇಂತಹ ಕಾರ್ಯಗಳು...
Date : Friday, 16-10-2015
ಬೆಳ್ತಂಗಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜ ಇದರ ಶಾಲಾ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ ಕೂಟ ನಡೆಯಿತು. ಕ್ರೀಡಾ ಧ್ವಜಾರೋಹಣವನ್ನು ಎಪಿಎಂಸಿ ಅಧ್ಯಕ್ಷ ಧರಣೇಂದ್ರ ಕುಮಾರ್ ನೆರವೇರಿಸಿದರು. ಉದ್ಘಾಟನೆಯನ್ನು ಪಡ್ಯಾರಬೆಟ್ಟು ದೈವಸ್ಥಾನದ ಆಡಳಿತೆ ಮೊಕ್ತೇಸರ ಜೀವಂಧರ...
Date : Friday, 16-10-2015
ಮುಂಬಯಿ: ಭಾರತ ಕ್ರಿಕೆಟ್ ತಂಡದ ಕೋಚ್ ಡಂಕನ್ ಫ್ಲೆಚರ್ ಅವರ ಜಾಗಕ್ಕೆ ಮತ್ತೊಬ್ಬ ಸಮರ್ಥ ಕೋಚ್‌ನ್ನು ನೇಮಿಸುವ ಹುಡುಕಾಟದಲ್ಲಿದೆ ಬಿಸಿಸಿಐ. ಭಾರತವನ್ನು ವಿಶ್ವಕಪ್‌ನಲ್ಲಿ ಗೆಲ್ಲುವಂತೆ ಮಾಡಿದ ಗ್ಯಾರಿ ಕ್ರಿಸ್ಟನ್ ಅವರನ್ನು ಮತ್ತೆ ಕೋಚ್ ಮಾಡುವ ಪ್ರಯತ್ನವನ್ನೂ ಅದು ಮಾಡಿದೆ. ಕ್ರಿಸ್ಟನ್ ಅವರಿಗೆ...
Date : Friday, 16-10-2015
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಕಲ್ಮಂಜ ಗ್ರಾಪಂ ಸದಸ್ಯ ಶಶಿಧರ ಎಂ, ಕಲ್ಮಂಜ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಪದ್ಮನಾಭ ಸಾಲ್ಯಾನ್ ಮಾಲಾಡಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪಿ.ಕೆ. ಚಂದ್ರಶೇಖರ್ ಬಳಂಜ, ಕೋಶಾಧಿಕಾರಿಯಾಗಿ ಬಿ. ಅಶ್ರಫ್ ನೆರಿಯ,...
Date : Friday, 16-10-2015
ಮಂಗಳೂರು : ಕೇಂದ್ರ ಸರ್ಕಾರದ ಹೊಸ ಉಪಕ್ರಮಗಳ ಕಿರುನೋಟವನ್ನೊಳಗೊಂಡಿರುವ ‘ಪ್ರಗತಿ ಪಥ’ ಕಿರುಹೊತ್ತಿಗೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ. ಪ್ರತಾಪ್ ಸಿಂಹ ನಾಯಕ್‌ರವರು ಅ.16 ರಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ವಿಶಿಷ್ಟ, ಜನಪರ...
Date : Friday, 16-10-2015
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆರೋಪಿಯಾಗಿ ಸಮನ್ಸ್ ನೀಡಲು ಪಟಿಯಾಲ ಹೌಸ್ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಜಾರ್ಖಾಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡ ಅವರು ಸಿಂಗ್ ಅವರನ್ನು ಆರೋಪಿ ಎಂದು ಪರಿಗಣಿಸಿ ಅವರಿಗೆ...
Date : Friday, 16-10-2015
ಬೆಳ್ತಂಗಡಿ : ಕರ್ನಾಟಕ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಆರೋಗ್ಯ ಕೇಂದ್ರ ವೇಣೂರು ಹಾಗೂ ಪೆರಿಂಜೆ ಅಂಗನವಾಡಿ ಸಹಭಾಗಿತ್ವದಲ್ಲಿ ಇಂದ್ರಧನುಷ್ ಅಭಿಯಾನ-2015ನ್ನುಉದ್ಘಾಟಿಸಿದರು. ಮಕ್ಕಳಿಗೆ ಪೋಲಿಯೋ ಹನಿ ಹಾಕುವುದರ ಮೂಲಕ...
Date : Friday, 16-10-2015
ನವದೆಹಲಿ: ಮಂಗಳ ಗ್ರಹದಲ್ಲಿ ಬುದ್ಧನ ಪ್ರತಿಮೆಯನ್ನು ಹೋಲುವ ರೀತಿಯ ಪ್ರತಿಮೆಯೊಂದು ಗೋಚರಿಸಿದೆ ಎಂಬುದಾಗಿ ವರದಿಯೊಂದು ಹೇಳುತ್ತಿದೆ. ಆದರೆ ಇದ ನಿಜಕ್ಕೂ ಬುದ್ಧನೇ ಅಥವಾ ಕಲ್ಪನೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಏಲಿಯನ್ಸ್‌ಗಳ ಬಗೆಗಿನ ಅಧ್ಯಯನದಲ್ಲಿ ನಿರತವಾಗಿರುವ ಯುಎಫ್‌ಒ ಸೈಟಿಂಗ್ಸ್ ಡೈಲಿ ಈ...
Date : Friday, 16-10-2015
ಲಾಸ್ ಎಂಜಲೀಸ್: ಯೂಟ್ಯೂಬ್‌ನಲ್ಲಿ ವೀಡಿಯೋ ಗೇಮ್ ಆಡುವ ಮೂಲಕ ಈ 25ರ ಹರೆಯದ ಯುವಕ ಕಳೆದ ಒಂದು ವರ್ಷದಲ್ಲಿ ೧೨ ಮಿಲಿಯನ್ ಡಾಲರ್ ಸಂಪಾದಿಸಿದ್ದಾನೆ. ’PewDiePie’ ಎಂದೇ ಪರಿಚಿತನಾಗಿರುವ ಸ್ವೀಡನ್‌ನ ಫೆಲಿಕ್ಸ್ ಜೆಲ್ಬರ್ಗ್ ಸಣ್ಣ ಮಟ್ಟದ ಆನ್‌ಲೈನ್ ವೀಡಿಯೋ ಆಟಗಳಿಂದ ಫೋರ್ಬ್ಸ್‌ನ...