News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೇಶಾದ್ಯಂತ ಸ್ಥಾಪನೆಗೊಂಡಿವೆ 1013 ಪೋಸ್ಟ್ ಆಫೀಸ್ ರಫ್ತು ಕೇಂದ್ರಗಳು

ನವದೆಹಲಿ: ಅಂಚೆ ಕಛೇರಿ ಜಾಲದ ಮೂಲಕ ರಫ್ತು ಉತ್ತೇಜಿಸಲು ಸರ್ಕಾರವು ದೇಶಾದ್ಯಂತ 1013 ಪೋಸ್ಟ್ ಆಫೀಸ್ ರಫ್ತು ಕೇಂದ್ರಗಳನ್ನು ಸ್ಥಾಪಿಸಿದೆ. ಗುರುವಾರ ಲೋಕಸಭೆಯಲ್ಲಿ ರಾಜ್ಯ ಸಂಪರ್ಕ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಡಾ.ಪೆಮ್ಮಸಾನಿ ಚಂದ್ರಶೇಖರ್ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ಈ...

Read More

ಸಮರಾಭ್ಯಾಸ ‘ಖಾನ್ ಕ್ವೆಸ್ಟ್’ ಗಾಗಿ ಮಂಗೋಲಿಯಾ ತಲುಪಿದ ಭಾರತೀಯ ಸೇನಾ ತಂಡ

ನವದೆಹಲಿ: ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಸಮರಾಭ್ಯಾಸ ‘ಖಾನ್ ಕ್ವೆಸ್ಟ್’ ಗಾಗಿ ಭಾರತೀಯ ಸೇನಾ ತುಕಡಿ ಗುರುವಾರ ಹೊರಟಿದೆ. ಇದೇ ತಿಂಗಳ 27ರಿಂದ ಮುಂದಿನ ತಿಂಗಳ 9ರವರೆಗೆ ಈ ಕಸರತ್ತು ಆಯೋಜನೆಗೊಂಡಿದೆ. 40 ಸಿಬ್ಬಂದಿಯನ್ನು ಒಳಗೊಂಡಿರುವ ಈ ತುಕಡಿಯನ್ನು ಮುಖ್ಯವಾಗಿ ಮದ್ರಾಸ್...

Read More

ದ್ರಾಸ್‌ನಲ್ಲಿನ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಮೋದಿ ಭೇಟಿ: ಪಾಕಿಸ್ಥಾನಕ್ಕೆ ಕಠಿಣ ಸಂದೇಶ ರವಾನೆ

ನವದೆಹಲಿ: 1999 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸ್ಮರಿಸಲು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್‌ ವಿಜಯ್‌ ದಿವಸ್‌ ಅನ್ನು ಆಚರಿಸಲಾಗುತ್ತದೆ.  ಈ ಬಾರಿ 25 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ...

Read More

ಹಗರಣಗಳ ಬಗ್ಗೆ ಬಿಜೆಪಿ-ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ತೀರ್ಮಾನ- ವಿಜಯೇಂದ್ರ

ಬೆಂಗಳೂರು: ಮೂಡ ಹಗರಣ, ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮುಂದಿನ ದಿನಗಳಲ್ಲಿ ನಡೆಸಲಿರುವ ಹೋರಾಟದ ಕುರಿತು ನಾವು ಮತ್ತು ನಮ್ಮ ಎನ್‍ಡಿಎ ಭಾಗೀದಾರ ಪಕ್ಷ ಜೆಡಿಎಸ್ ಜೊತೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ...

Read More

“ಮೂಡ ಹಗರಣದ ಸೂತ್ರಧಾರಿ ಸಿದ್ದರಾಮಯ್ಯ  ಮಾಡಿದ್ದು ಗಂಭೀರ ಅಪರಾಧ” -ಸಿ.ಟಿ.ರವಿ

ಬೆಂಗಳೂರು: 2018ರಲ್ಲಿ 25 ಲಕ್ಷ, 2023ರಲ್ಲಿ 8 ಕೋಟಿ, 2024ರಲ್ಲಿ ನಿವೇಶನ ವಾಪಸ್ ಕೊಡಬೇಕೆಂದು ಸಾರ್ವಜನಿಕರ ಒತ್ತಡ ಬಂದಾಗ ಮಾನ್ಯ ಮುಖ್ಯಮಂತ್ರಿಗಳು ಪರಿಹಾರ ಕೇಳುವುದು 65 ಕೋಟಿ ರೂ. ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದರು. ಇಂದು ಮಾಧ್ಯಮಗಳ...

Read More

ಭಾರತದಲ್ಲಿ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ಹಂತದಲ್ಲಿವೆ: ಕೇಂದ್ರ

ನವದೆಹಲಿ: ಭಾರತದಲ್ಲಿ ಒಟ್ಟು 15,300 ಮೆಗಾ ವ್ಯಾಟ್ ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಸರ್ಕಾರ ಹೇಳಿದೆ. ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು,...

Read More

ಜಮ್ಮು: ಉಗ್ರ ಸಂಹಾರಕ್ಕೆ ʼಆಪರೇಷನ್ ಸರ್ಪ್ ವಿನಾಶ್ 2.0ʼ ಆರಂಭಿಸಿದ ಸೇನೆ

ಶ್ರೀನಗರ: ಜಮ್ಮು ವಿಭಾಗದಲ್ಲಿ 55 ಸಕ್ರಿಯ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಸೇನೆ ಕಾರ್ಯಾಚರಣೆಗೆ ಇಳಿದಿದೆ. ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು ಆಪರೇಷನ್ ಸರ್ಪ್ ವಿನಾಶ್ 2.0 ಅನ್ನು ಪ್ರಾರಂಭಿಸಿದೆ. ಇದು ಕಳೆದ 21 ವರ್ಷಗಳಲ್ಲಿ ನಡೆದ ಅತಿದೊಡ್ಡ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಾಗಿದೆ...

Read More

ರಾಷ್ಟ್ರಪತಿ ಭವನದ ʼದರ್ಬಾರ್ ಹಾಲ್’ ಮತ್ತು ‘ಅಶೋಕ ಹಾಲ್’ಗೆ ಮರುನಾಮಕರಣ

ನವದೆಹಲಿ: ವಿವಿಧ ವಿಧ್ಯುಕ್ತ ಕಾರ್ಯಕ್ರಮಗಳ ಸ್ಥಳಗಳಾದ ರಾಷ್ಟ್ರಪತಿ ಭವನದ ಸಾಂಪ್ರದಾಯಿಕ ‘ದರ್ಬಾರ್ ಹಾಲ್’ ಮತ್ತು ‘ಅಶೋಕ್ ಹಾಲ್’ಗಳನ್ನು ಗುರುವಾರ ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ್ ಮಂಟಪ’ ಎಂದು ಮರುನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ಭವನ ಭಾರತದ ರಾಷ್ಟ್ರಪತಿಗಳ ಕಚೇರಿ ಮತ್ತು ನಿವಾಸವಾಗಿರುತ್ತದೆ....

Read More

ರಾಷ್ಟ್ರಪತಿಯಾಗಿ ಎರಡು ವರ್ಷ ಪೂರೈಸಿದ ದ್ರೌಪದಿ ಮುರ್ಮು: ಮಕ್ಕಳೊಂದಿಗೆ ಸಂವಾದ

ನವದೆಹಲಿ: ದ್ರೌಪದಿ ಮುರ್ಮು ಅವರು ಇಂದು ಭಾರತದ ರಾಷ್ಟ್ರಪತಿಯಾಗಿ ಎರಡು ವರ್ಷಗಳನ್ನು ಪೂರೈಸಿದ್ದಾರೆ. ಜೂನ್ 20, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಉಪರ್ಬೇಡ ಗ್ರಾಮದಲ್ಲಿ ಜನಿಸಿದ ಮುರ್ಮು ಅವರು ಜುಲೈ 25, 2022 ರಂದು ಭಾರತದ 15 ನೇ ರಾಷ್ಟ್ರಪತಿಯಾಗಿ...

Read More

ವಿರೋಧ ಪಕ್ಷಗಳು ದೇಶದ ಜನಾದೇಶವನ್ನು ಅವಮಾನಿಸುತ್ತಿವೆ: ಕಿರಣ್‌ ರಿಜ್ಜು ಆರೋಪ

ನವದೆಹಲಿ: ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ದೇಶದ ಜನಾದೇಶವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ರಿಜಿಜು, ಬಜೆಟ್ ಮೇಲಿನ ಚರ್ಚೆಯು ಉತ್ತಮ ಮತ್ತು ಅರ್ಥಪೂರ್ಣವಾಗಿ ನಡೆಯುವುದನ್ನು...

Read More

Recent News

Back To Top