News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುಷ್ಪಲತಾಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ (48) ಎಂಬುವರಿಗೆ ಕಳೆ ಕೀಳುವ ಯಂತ್ರದಿಂದ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್ ನೇತೃತ್ವದ ತಂಡ ಸೋಮವಾರ ಬಂಧಿಸಿದ್ದ ಗೋಪಾಲಕೃಷ್ಣ ಗೌಡ ಪತ್ನಿ ಪುಷ್ಪಲತಾ ಎಂಬುವರನ್ನು ನ್ಯಾಯಾಲಯಕ್ಕೆ...

Read More

ಸುಂದರ ಮಲೆಕುಡಿಯ ಮೇಲೆ ದೌರ್ಜನ್ಯ ಖಂಡಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ

ಬೆಳ್ತಂಗಡಿ : ನೆರಿಯಾ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಅವರ ಜಮೀನಿಗೆ ಭೂಮಾಲೀಕ ಗೋಪಾಲಕೃಷ್ಣ ಗೌಡ ಅಕ್ರಮ ಪ್ರವೇಶ ಮಾಡಿ ಕಳೆ ಕೀಳುವುದ್ದನ್ನು ಪ್ರಶ್ನಿಸಿದ ಸುಂದರ ಅವರಿಗೆ ಕಳೆ ಕೀಳುವ ಯಂತ್ರದಿಂದ ಕೈಬೆರಳುಗಳನ್ನು ಕತ್ತರಿಸಿ ದಲಿತನ ಮೇಲೆ ದೌರ್ಜನ್ಯ ಎಸಗಿದ್ದನ್ನು...

Read More

ಡಾ|ವೀರೇಂದ್ರ ಹೆಗ್ಗಡೆಯವರಿಗೆ ಕೃತಿ ಸಮರ್ಪಿಸಿದ ಗೋವಿಂದ ಭಟ್ ದಾಮ್ಲೆ

ಬೆಳ್ತಂಗಡಿ : ಪಂಡಿತಅಪ್ಪಾ ಭಟ್ ಮತ್ತು ಚಿತ್ಪಾವನ ಸಮಾಜ ಎಂಬ ಕೃತಿಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರಿಗೆ ಲೇಖಕ ಗೋವಿಂದ ಭಟ್ ದಾಮ್ಲೆ ಅವರು ಸಮರ್ಪಿಸಿದರು. ಈ ಸಂದರ್ಭ ಡಾ|ಹೆಗ್ಗಡೆಯವರು ಹಿಂದಿನವರ ನೆನಪು ಮತ್ತು ದಾಖಲೀಕರಣ ಮಾಡಿರುವುದು ಶ್ಲಾಘನೀಯ ಕಾರ್ಯ. ಹಿರಿಯರ ಘನಕೆಲಸಗಳು...

Read More

ಪ್ರಾಜೆಕ್ಟ್ ಲೋನ್ ಒಪ್ಪಂದ: 2016ರ ಒಳಗೆ ಶೀಲಂಕದಾದ್ಯಂತ ಉಚಿತ ವೈಫೈ

ಕೊಲಂಬೊ: ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪೆನಿ ಗೂಗಲ್ ಹಾಗೂ ಶ್ರೀಲಂಕಾ ಸರ್ಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಮಾರ್ಚ್ 2016ರ ಒಳಗಾಗಿ ಶ್ರೀಲಂಕದಾದ್ಯಂತ ಉಚಿತ ವೈಫೈ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಗೂಗಲ್ ಲೂನ್ ತಂತ್ರಜ್ಞಾನದ ಮೂಲಕ ಈ ಸೇವೆ ಒದಗಿಸಲಾಗುತ್ತಿದ್ದು, ಇದನ್ನು ಅತಿ ಎತ್ತರದಲ್ಲಿ...

Read More

ಉಗ್ರರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಚಂಡೀಗಢ: ಪಂಜಾಬ್‌ನ ಗುರುದಾಸ್‌ಪುರದ ಮೇಲೆ ದಾಳಿ ನಡೆಸಿದ ಮೂವರು ಉಗ್ರರ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಉಗ್ರರು ಗನ್ ಹಿಡಿದುಕೊಂಡು ಪೊಲೀಸ್ ಸ್ಟೇಶನ್ನಿನತ್ತ ನುಗ್ಗುತ್ತಿರುವ ದೃಶ್ಯ ಸೆರೆಯಾಗಿದ್ದು, ಅವರ ಬಳಿಯಿದ್ದ ಜಿಪಿಎಸ್‌ನಿಂದಾಗಿ ಅವರು ಪಾಕಿಸ್ಥಾನ ಮೂಲದವರು ಎಂಬುದು ಸ್ಪಷ್ಟವಾಗಿದೆ. ಈ ಉಗ್ರರು...

Read More

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಮುಖರ ಅಂಚೆಚೀಟಿ ಹೊರತರಲು ಚಿಂತನೆ

ನವದೆಹಲಿ : ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಮುಖರ ಅಂಚೆಚೀಟಿ ಹೊರತರಲು ಸಭೆ ಚಿಂತನೆ ನಡೆಸಿದೆ. ಅಂಚೆಚೀಟಿಗಳ ಸಂಗ್ರಹ ಸಲಹಾ ಸಮಿತಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ...

Read More

ಗಡಾಫಿ ಮಗ ಸೈಫ್‌ಗೆ ಮರಣದಂಡನೆ ವಿಧಿಸಿದ ಲಿಬ್ಯಾ ಕೋರ್ಟ್

ಕೈರೋ: ಲಿಬ್ಯಾದ ನ್ಯಾಯಾಲಯವೊಂದು ಮುಅಮ್ಮರ್ ಗಡಾಫಿ ಮಗನಾದ ಸೈಫ್-ಅಲ್-ಇಸ್ಲಾಮ್‌ಗೆ ಮರಣದಂಡನೆ ತೀರ್ಪು ವಿಧಿಸಿದೆ. ತನ್ನ ತಂದೆಯ ಆಡಳಿತ ಕೊನೆಗೊಳ್ಳಲು ಕಾರಣವಾದ 2011ರಲ್ಲಿ ನಡೆದ ಕ್ರಾಂತಿ ಸಂದರ್ಭ ಶಾಂತಿಯುತ ಪ್ರತಿಭಟನೆಯನ್ನು ದಮನ ಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. ಕೋರ್ಟ್ ಗಡಾಫಿ ಅವರ ಪತ್ತೇದಾರಿ ಮುಖ್ಯಸ್ಥ...

Read More

ಮೆಮೋನ್ ಗಲ್ಲಿಗೆ ತಡೆ

ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್‌ಗೆ ನೀಡಲಾಗಿದ್ದ ಗಲ್ಲುಶಿಕ್ಷೆಗೆ ಮಂಗಳವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇಬ್ಬರು ನ್ಯಾಯಾಧೀಶರ ನಡುವಣ ಭಿನ್ನಾಭಿಪ್ರಾಯದಿಂದಾಗಿ ತಡೆ ನೀಡಲಾಗಿದೆ. ಗಲ್ಲು ರದ್ದುಗೊಳಿಸುವಂತೆ ಯಾಕುಬ್ ಸುಪ್ರೀಂಗೆ ಅರ್ಜಿ ಹಾಕಿದ್ದ, ಈ ಅರ್ಜಿಯನ್ನು ವಿಚಾರಣೆಗೊಳಪಡಿಸುವ ಬಗ್ಗೆ...

Read More

ಕಲಾಂ ರಾಷ್ಟ್ರದ ಅದ್ಭುತ ರತ್ನ: ಮೋದಿ

ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರ ರತ್ನ, ಅವರ ಕನಸನ್ನು ಅರ್ಥೈಸಿಕೊಳ್ಳುವುದೇ ನಾವು ಅವರಿಗೆ ನೀಡುವ ದೊಡ್ಡ ಶ್ರದ್ಧಾಂಜಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಅಗಲಿದೆ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ಕಲಾಂ...

Read More

ವಿವಾದಾತ್ಮಕ ವ್ಯಕ್ತಿಗಳನ್ನು ಉಪಲೋಕಾಯುಕ್ತರಾನ್ನಾಗಿ ನೇಮಿಸಬೇಡಿ

ಬೆಂಗಳೂರು: ನ್ಯಾ. ಕೆ.ಎಲ್. ಮಂಜುನಾಥ್ ಅವರನ್ನು ಉಪಲೋಕಾಯುಕ್ತರಾಗಿ ನೇಮಿಸ ಬಾರದೆಂದು ಸಮಾಜ ಪರಿವರ್ತನಾ ಸಂಘಟನೆ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಹೇಳಿದ್ದಾರೆ. ಪ್ರಸ್ತುತ ಲೋಕಾಯುಕ್ತ ಸಂಸ್ಥೆ ವಿವಾದಕ್ಕೆ ಗುರಿಯಾಗಿದ್ದು ಜನರು ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸ ಕಳೆದು ಕೊಳ್ಳುತ್ತಿದ್ದಾರೆ. ಪ್ರಸಕ್ತ ಉಪಲೋಕಾಯುಕ್ತರಾಗಿ ಆರೋಪ...

Read More

Recent News

Back To Top