Date : Wednesday, 16-12-2015
ನವದೆಹಲಿ: ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಕರ್ನಾಟಕದ AMRUT (Atal Mission for Rejuvenation and Urban Transformation) ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದು, ಇದರ 2015-16ನೇ ಸಾಲಿನ ವೆಚ್ಚಕ್ಕಾಗಿ ರೂ.1258 ಕೋಟಿಯನ್ನು ಬಿಡುಗಡೆ ಮಾಡಲಿದೆ. ರಾಜ್ಯದ 27...
Date : Wednesday, 16-12-2015
ನವದೆಹಲಿ: ದುಬಾರಿ ಡಿಸೇಲ್ ಕಾರು, ಎಸ್‌ಯುವಿ ಕಾರು ಮತ್ತು 200ಸಿಸಿಗಿಂತ ಹೆಚ್ಚಿರುವ ಕಾರುಗಳ ನೋಂದಾವಣಿಯನ್ನು ಮಾರ್ಚ್ 31ರವರೆಗೆ ನಿಷೇಧಿಸುವಂತೆ ಸುಪ್ರಿಂಕೋರ್ಟ್ ಬುಧವಾರ ಮಹತ್ವದ ತೀರ್ಪು ಹೊರಡಿಸಿದೆ. 2005ಕ್ಕಿಂತ ಮೊದಲು ನೋಂದಾವಣೆಗೊಂಡಿರುವ ಕಾರುಗಳನ್ನು ದೆಹಲಿಯೊಳಗೆ ಪ್ರವೇಶಿಸಲು ಬಿಡಬಾರದು ಎಂದು ಸುಪ್ರೀಂ ತಿಳಿಸಿದೆ. ದೆಹಲಿಯದ್ದಲ್ಲದ...
Date : Wednesday, 16-12-2015
ಪಾಲ್ತಾಡಿ : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ(ವಲ್ಮೀಕ) ಆರಾಧನೆ ನಡೆಯುವ ಏಕೈಕ ದೇವಳವಾದ ಕೊಳ್ತಿಗೆ ಗ್ರಾಮದ ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು. ಬುಧವಾರ ರಾತ್ರಿ ವಿಶೇಷ ಕಾರ್ತಿಕಪೂಜೆ ನಡೆಯಿತು. ಗುರುವಾರ ಚಂಪಾಷಷ್ಠಿ ಮಹೋತ್ಸವ,ಆಶ್ಲೇಷ ಬಲಿ ಸೇವೆ,...
Date : Wednesday, 16-12-2015
ಮುಂಬಯಿ: ಭಾರತದ ಕಲಾವಿದ ವಾಸುದೇವ ಎಸ್.ಗೈತೊಂಡೆ ಅವರು ರಚಿಸಿದ್ದ ಆಯಿಲ್ ಪೇಂಟಿಂಗ್ ಬರೋಬ್ಬರಿ 293 ಮಿಲಿಯನ್ ರೂಪಾಯಿ(4.4 ಮಿಲಿಯನ್ ಡಾಲರ್)ಗಳಿಗೆ ಮಾರಾಟವಾಗಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಮಂಗಳವಾರ ಮುಂಬಯಿಯ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಹರಾಜಿನಲ್ಲಿ, ಗೈತೊಂಡೆ ಅವರ...
Date : Wednesday, 16-12-2015
ಬೆಳ್ತಂಗಡಿ : ಇಂದಿನ ಯುವ ಸಮಾಜ ದುಶ್ಚಟಗಳಿಗೆ ಬಲಿ ಬೀಳದಂತೆ ತಡೆಯಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ತೀವ್ರತೆಯಿಂದ, ಪರಿಣಾಮಕಾರಿಯಾಗಿ ಬಿಂಬಿಸುವ ಅಗತ್ಯ ಇದೆ. ಅದಕ್ಕಾಗಿ ವೇದಿಕೆಯ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ...
Date : Wednesday, 16-12-2015
ನವದೆಹಲಿ: ಎಲ್ಲಾ ಬ್ಯಾಂಕ್ ಅಕೌಂಟ್‌ಗಳನ್ನು ತೆರೆಯಲು ಜನವರಿ 1ರಿಂದ ಪಾನ್ ಕಾಡ್ ಕಡ್ಡಾಯವಾಗಲಿದೆ ಎಂದು ಕೇಂದ್ರ ಮಂಗಳವಾರ ಘೋಷಿಸಿದೆ. ದೇಶೀಯ ಕಪ್ಪುಹಣವನ್ನು ತಡೆಯುವ ನಿಟ್ಟಿನಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾತ್ರವಲ್ಲದೇ, ವಿವಿಧ ಹಣಕಾಸು ಚಟುವಟಿಕೆಗಳಿಗೆ ಪಾನ್ ಕಾರ್ಡುನ್ನು ಕಡ್ಡಾಯಗೊಳಿಸಲಾಗಿದೆ. 2 ಲಕ್ಷಕ್ಕೂ...
Date : Wednesday, 16-12-2015
ಲಕ್ನೋ: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ದೇಶದ ಹೆಣ್ಣುಮಕ್ಕಳಲ್ಲಿ ಅಭದ್ರತೆಯ ಭಾವವನ್ನು ಸೃಷ್ಟಿಸುತ್ತಿದೆ. ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಹರಾಜು ಹಾಕುತ್ತಿದೆ. ಆದರೂ ಉನ್ನತ ಸ್ಥಾನದಲ್ಲಿರುವ ಕೆಲವರು ಇದರ ಬಗ್ಗೆ ಬಾಲಿಶ ಹೇಳಿಕೆಗಳನ್ನು ನೀಡಿ ದೇಶದ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ‘ರೇಪ್...
Date : Wednesday, 16-12-2015
ನವದೆಹಲಿ: 2004ರಲ್ಲಿ ಮನಮೋಹನ್ ಸಿಂಗ್ ಅವರ ಬದಲಿಗೆ ಪ್ರಣವ್ ಮುಖರ್ಜಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರೆ 2014ರಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಿರಲಿಲ್ಲ ಎಂದು ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅಭಿಪ್ರಾಯಪಟ್ಟಿದ್ದಾರೆ. ಪ್ರಣವ್ ಅವರ ಬದಲಿಗೆ ಸಿಂಗ್ ಅವರನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್ಸಿಗರಿಗೆ ಮಾತ್ರವಲ್ಲ...
Date : Wednesday, 16-12-2015
ನವದೆಹಲಿ: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಜಿಹಾದಿ ಸಂಘಟನೆಗಳಿಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ಮಂಗಳವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಶಂಕಿತರು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಗೆ ಸೇರಿದವರು ಎನ್ನಲಾಗಿದೆ,...
Date : Wednesday, 16-12-2015
ಕಾನ್ಪುರ: ಸದಾ ವಿವಾದಾತ್ಮಕ ನೀಡುತ್ತಾ ಜನರ ಆಕ್ರೋಶಕ್ಕೆ ತುತ್ತಾಗಿರುವ ಉತ್ತರಪ್ರದೇಶದ ಸಚಿವ ಅಜಂ ಖಾನ್ ಅವರಿಗೆ ಇದೀಗ ಪ್ರಧಾನಿಯಾಗುವ ಆಸೆ ಚಿಗುರಿದೆ. ಪ್ರಧಾನಿ ಹುದ್ದೆಗೆ ನಾನು ಅತ್ಯಂತ ಫಿಟೆಸ್ಟ್ ಪರ್ಸನ್ ಎಂದು ಅವರೇ ಹೇಳಿಕೊಂಡಿದ್ದಾರೆ. ‘ಒಂದು ವೇಳೆ ನರೇಂದ್ರ ಮೋದಿ ರಾಜೀನಾಮೆ...