Date : Friday, 01-04-2016
ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಬೆಳ್ತಂಗಡಿ ತಾಲೂಕು ಘಟಕದಿಂದ ಶುಕ್ರವಾರ ಎನ್‌ಪಿಎಸ್ ಯೋಜನೆಯನ್ನು ವಿರೋಧಿಸಿ ಕರಾಳ ದಿನಾಚರಣೆಯನ್ನು ಕಪ್ಪು ಪಟ್ಟಿ ಧರಿಸಿ ಸೇವಾ ಕೈಕಂರ್ಯವನ್ನು ಮಾಡಿದರು. ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಬೇಕು, ನಿಶ್ಚಿತ ಪಿಂಚಣಿ ಜಾರಿಗೆ ತರಬೇಕು,...
Date : Friday, 01-04-2016
ಮುಂಬಯಿ: ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ಹೊರತಾಗಿಯೂ ವೆಸ್ಟ್ ಇಂಡೀಸ್ ತಂಡ ಭಾರತವನ್ನು ಮಣಿಸಿ ಫೈನಲ್ ತಲುಪಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್, ಭಾರತಕ್ಕೆ ಬ್ಯಾಟಿಂಗ್‌ಗೆ ಆಮಂತ್ರಿಸಿತು. ವಿರಾಟ್ ಕೊಹ್ಲಿ (ಅಜೇಯ...
Date : Friday, 01-04-2016
ರಾಜ್ಕೋಟ್: ಪಾಕಿಸ್ಥಾನ ನೌಕಾ ಪಡೆ ಗುಜರಾತ್ ಕರಾವಳಿ ತೀರಾ ಪ್ರದೇಶದಿಂದ 55 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಬಳಿಯಿದ್ದ 10 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಗುರುವಾರ ಮುಂಜಾನೆ ಈ ಮೀನುಗಾರರು ಪಶ್ಚಿಮ ತೀರದ ಅರೆಬಿಯನ್ ಕಡಲ ತೀರದ ಅಂತಾರಾಷ್ಟ್ರೀಯ ಸಾಗರದಲ್ಲಿ ಮೀನುಗಾರಿಕೆ...
Date : Friday, 01-04-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತದ ಗದ್ದುಗೆ ಏರಿ ಮುಂದಿನ ಮೇ 26ಕ್ಕೆ 2 ವರ್ಷವಾಗಲಿದೆ. ಈ ವೇಳೆ ಸರ್ಕಾರದ ಸಾಧನೆಗಳ ಬಗ್ಗೆ ಭರ್ಜರಿ ಪ್ರಚಾರವನ್ನು ನೀಡಲು ಸಕಲ ಸಿದ್ಧತೆಗಳು ಆರಂಭಗೊಂಡಿದೆ. ಪ್ರಚಾರ ಕಾರ್ಯಕ್ಕೆ ರೂಪುರೇಶೆಗಳನ್ನು ಸಿದ್ಧಪಡಿಸುತ್ತಿರುವ...
Date : Friday, 01-04-2016
ಬೆಂಗಳೂರು : ಬೆಂಗಳೂರಿನಲ್ಲಿ ಇಂದು ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು ಕೇಂದ್ರ ಸರಕಾರ ಜನಪರ ಯೋಜನೆಗಳ ಪ್ರಚಾರ, ವಿಧಾನ ಪರಿಷತ್ ಚುನಾವಣಾ ರಣತಂತ್ರ ಮತ್ತು 125ನೇ ಅಂಬೇಡ್ಕರ್ ಜಯಂತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಬೆಂಗಳೂರಿನಲ್ಲಿ ನಡೆಯತ್ತಿದ್ದು, ಕರ್ನಾಟಕ ಉಸ್ತುವಾರಿ...
Date : Friday, 01-04-2016
ಬೆಂಗಳೂರು: ಇಂದಿನಿಂದ ಜನರ ಕಿಸೆಗೆ ಹೆಚ್ಚಿನ ಹೊರೆ ಬೀಳಲಿದೆ. ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳಲ್ಲಿ ಘೋಷಣೆಯಾದ ವಸ್ತುಗಳ ಬೆಲೆ ಏರಿಕೆ ಇಂದಿನಿಂದ ಜಾರಿಯಾಗಲಿದೆ. ವಿದ್ಯುತ್ ದರ ಪ್ರತಿ ಯುನಿಟ್‌ಗೆ 30ರಿಂದ 50 ಪೈಸೆ ಹೆಚ್ಚಾಗಲಿದೆ, ಕೇಬಲ್ ಟಿವಿ, ಖಾಸಗಿ ಬಸ್ ಸೇವೆ...
Date : Friday, 01-04-2016
ನವದೆಹಲಿ: ಇಂದಿನಿಂದ ಸಿಗರೇಟು, ಬೀಡಿ, ಗುಟ್ಕಾ ಸೇರಿದಂತೆ ಎಲ್ಲಾ ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲೆ ಶೇ.85ರಷ್ಟು ಜಾಗದಲ್ಲಿ ಎಚ್ಚರಿಕೆಯ ಚಿತ್ರವನ್ನು ನೀಡಬೇಕಾಗಿದೆ. ಆರೋಗ್ಯ ಸಚಿವಾಲಯ 2015ರ ಸೆ.24 ರಂದು ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲೆ ಶೇ.85 ರಷ್ಟು ಪಿಕ್ಟೋರಿಯಲ್ ವಾರ್ನಿಂಗ್‌ಗಳನ್ನು ಹಾಕವಂತೆ ಕಾಯ್ದೆಗೆ...
Date : Friday, 01-04-2016
ಜೈಪುರ: ರಾಜಸ್ಥಾನದ ರಾಜ್ಸಾಮಂದ್ ಜಿಲ್ಲೆಯ ಜನರು ಇದ್ದ ಏಕೈಕ ಶರಾಬು ಅಂಗಡಿಯನ್ನು ಮುಚ್ಚಿಸುವ ಸಲುವಾಗಿ ಮತದಾನ ಮಾಡಿ ತಮ್ಮ ಕಾರ್ಯವನ್ನು ಸಾಧಿಸಿಕೊಂಡಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ರಾಜಸ್ಥಾನ ಎಕ್ಸ್‌ಸೈಸ್ ರೂಲ್ಸ್ ಅಧೀನ ಮತದಾನವನ್ನು ಏರ್ಪಡಿಸಲಾಗಿತ್ತು, ಶೇ.50ರಷ್ಟು ಜನರು ಶರಾಬು...
Date : Friday, 01-04-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು ನಮ್ಮ ದೇಶದ ಪ್ರಜೆಗಳೇ ಎಂದು ಭಾರತಕ್ಕೆ ಬಂದಿರುವ ಪಾಕಿಸ್ಥಾನದ ತನಿಖಾ ತಂಡ ಒಪ್ಪಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ಥಾನದ ಜಂಟಿ ತನಿಖಾ ತಂಡ ಪ್ರಕರಣದ ಸಾಕ್ಷಿಗಳ ಬಗ್ಗೆ ತಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ರಾಷ್ಟ್ರೀಯ...
Date : Friday, 01-04-2016
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಳೈಓವರ್ ಕುಸಿತದಿಂದಾಗಿ ಸಾವಿಗೀಡಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇಡೀ ರಾತ್ರಿಯೂ ಕಾರ್ಯಾಚರಣೆ ನಡೆಸಲಾಗಿದ್ದು, 10 ಎನ್‌ಡಿಆರ್‌ಎಫ್ ತಂಡಗಳು ಕಾರ್ಯನಿರತವಾಗಿದೆ. ಸದ್ಯಕ್ಕೆ ರಕ್ಷಣಾ ಕಾರ್ಯ ಕೊನೆಯ ಹಂತ ತಲುಪಿದೆ. ಅವಶೇಷಗಳಡಿ ಜೀವಂತವಾಗಿರುವವರು ಇರುವುದು...