News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗುರಿ ತಲುಪಲು ಕೇಂದ್ರ, ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ, ಶೈಕ್ಷಣಿಕ, ಆಂತರಿಕ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಒಟ್ಟಾಗಿ ಕೆಲಸ ಮಾಡಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ...

Read More

9 ಹೊಸ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಭಾರತದ ನಳಂದಾ ಮಹಾವಿಹಾರ

ಇಸ್ತಾಂಬುಲ್ : ವಿಶ್ವ ಪಾರಂಪರಿಕ ಸಮಿತಿ ಶುಕ್ರವಾರ 9 ಹೊಸ ಸಾಂಸ್ಕೃತಿಕ ತಾಣಗಳನ್ನು ತನ್ನ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಭಾರತದ ಪುರಾತತ್ವ ಪ್ರದೇಶವಾದ ಬಿಹಾರದ ನಳಂದಾ ಮಹಾವಿಹಾರವು ಪ್ರತಿಷ್ಠಿತ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ. ನಳಂದಾ ಮಹಾವಿಹಾರವು 5 ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ಆರಂಭಗೊಂಡು 12ನೇ...

Read More

ಸಂಪೂರ್ಣ ಕರಗಿದ ಅಮರನಾಥದಲ್ಲಿನ ಶಿವಲಿಂಗ

ಶ್ರೀನಗರ : ಯಾತ್ರೆ ಅಂತ್ಯಗೊಳ್ಳುವ 30 ದಿನಗಳ ಮೊದಲೇ ಅಮರನಾಥದಲ್ಲಿನ ಶಿವಲಿಂಗ ಸಂಪೂರ್ಣ ಕರಗಿದೆ. ಇದು ಸಾವಿರಾರು ಯಾತ್ರಾರ್ಥಿಗಳ ಬೇಸರಕ್ಕೆ ಕಾರಣವಾಗಿದೆ. ಜುಲೈ 2 ರಂದು ಯಾತ್ರೆ ಆರಂಭಗೊಂಡಿದ್ದು, ರಕ್ಷಾಬಂಧನದ ದಿನವಾದ ಆಗಸ್ಟ್ 18 ರಂದು ಅಂತ್ಯಗೊಳ್ಳಲಿದೆ. ಹಿಜ್ಬುಲ್ ನಾಯಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ...

Read More

ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಸ್ಥಾಪನೆಗೆ ಕೇಂದ್ರ ಸಮ್ಮತಿ

ನವದೆಹಲಿ: ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಆರಂಭಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸುಮಾರು 400 ಮನವಿಪತ್ರಗಳು ಬಂದಿದ್ದು, ಇದರಲ್ಲಿ 275 ಘಟಕಗಳ ಸ್ಥಾಪನೆಗೆ ಈಗಾಗಲೇ ಕೇಂದ್ರ ಸಚಿವಾಲಯ ಸಮ್ಮತಿಸಿದೆ. ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಇದರ ಉಸ್ತುವಾರಿ ಕೈಗೊಂಡಿದ್ದು, ಪಿಪಿಪಿ ಮಾದರಿಯಲ್ಲಿ ಘಟಕಗಳನ್ನು ಸ್ಥಾಪಿಸಲಾಗುವುದು...

Read More

ಉದಯ್ ಯೋಜನೆ ಕುರಿತು ಜಯಾ-ಗೋಯಲ್ ಚರ್ಚೆ

ನವದೆಹಲಿ: ತಮಿಳುನಾಡು ರಾಜ್ಯಕ್ಕೆ ಉಜ್ವಲ್ ಡಿಸ್‌ಕಾಂ ಅಶೂರೆನ್ಸ್ ಯೋಜನೆ (ಉದಯ್) ಮೂಲಕ ವಿದ್ಯುತ್ ಪೂರೈಕೆ ಮಾಡುವ ಕುರಿತು ಕೇಂದ್ರ ವಿದ್ಯುತ್ ಸಚಿವ ಪಿಯುಶ್ ಗೋಯಲ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ತಮಿಳುನಾಡು ವಿದ್ಯುತ್ ಸಚಿವ,...

Read More

ಸ್ವಚ್ಛಭಾರತ ಅಭಿಯಾನಕ್ಕೆ ಅಮಿತಾಭ್ ರಾಯಭಾರಿ

ನವದೆಹಲಿ : ಸ್ವಚ್ಛಭಾರತ ಅಭಿಯಾನದದಡಿಯಲ್ಲಿ ಆರಂಭಿಸಲಾದ ಸಿಟಿ ಕಾಂಪೋಸ್ಟ್ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ರಾಯಭಾರಿಯಾಗಲಿದ್ದಾರೆ. ಪನಾಮಾ ಪೇಪರ್‍ಸ್‌ನಲ್ಲಿ ಅವರ ಹೆಸರು ಕೇಳಿ ಬಂದ ಬಳಿಕ ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿ ಸ್ಥಾನಕ್ಕೆ ಅವರ ಆಯ್ಕೆಯನ್ನು ತಡೆ ಹಿಡಿಯಲಾಗಿತ್ತು. ಆದರೆ ಇದೀಗ...

Read More

ಕಾಶ್ಮೀರ ಹಿಂಸಾಚಾರ ಏಳನೇ ದಿನಕ್ಕೆ : ಇಬ್ಬರು ನಾಗರೀಕರು, ಓರ್ವ ಪೊಲೀಸ್ ಪೇದೆ ಬಲಿ

ಶ್ರೀನಗರ : ಹಿಜ್ಬುಲ್ ಮುಖಂಡ ಬುರ್ಹಾನಿ ವಾನಿಯ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂತರ ಹಿಂಸಾಚಾರ ಏಳನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನಾಗರೀಕರು ಹಾಗೂ ಓರ್ವ ಪೊಲೀಸ್ ಪೇದೆ ಅಸುನೀಗಿದ್ದಾರೆ. ವಾನಿಯ ಹತ್ಯೆಯ ಬಳಿಕ ಭುಗಿಲೆದ್ದಿರುವ...

Read More

ಸಿಎಂಗಳೊಂದಿಗೆ ಇಂದು ಮೋದಿ ಸಭೆ : ಉಗ್ರವಾದ ಮುಖ್ಯ ವಿಷಯ

ನವದೆಹಲಿ : ಫ್ರಾನ್ಸ್‌ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಸಭೆ ನಡೆಸಲಿದ್ದಾರೆ. ಧಾರ್ಮಿಕ ಉಗ್ರವಾದ ಮತ್ತು ಪಾಕಿಸ್ಥಾನ ಪ್ರಾಯೋಜಿತ ಉಗ್ರವಾದ ಈ ಸಭೆಯ ಮುಖ್ಯ ಚರ್ಚಾ ವಿಷಯವಾಗಲಿದೆ. ಉಗ್ರವಾದವನ್ನು ಎದುರಿಸಲು ರಾಜ್ಯಗಳ...

Read More

ಕಳಸಾ ಬಂಡೂರಿ ಹೋರಾಟ : 1 ವರ್ಷ ಕಳೆದರೂ ಬಗೆಹರಿಯದ ಸಮಸ್ಯೆ

ಬೆಳಗಾವಿ : ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಜೋಡಣೆ ಯೋಜನೆಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಇಂದು ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆಗಳಲ್ಲಿ ಬಂದ್­ಗೆ ಕರೆ ನೀಡಲಾಗಿದೆ. ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಜೋಡಣೆ ಯೋಜನೆಗಾಗಿ 2015 ರ...

Read More

ಟರ್ಕಿಯಲ್ಲಿ ಸೇನೆಯ ಕ್ಷಿಪ್ರಕ್ರಾಂತಿ

ಅಂಕಾರಾ : ಟರ್ಕಿಯಲ್ಲಿ ಶುಕ್ರವಾರ ರಾತ್ರಿ ಸೇನಾ ಪಡೆಗಳು ಕ್ಷಿಪ್ರ ಕ್ರಾಂತಿಯನ್ನು ನಡೆಸಿದ್ದು, ಇದರಲ್ಲಿ ನಾಗರಿಕರು ಮತ್ತು ಪೊಲೀಸರು ಸೇರಿದಂತೆ ಸುಮಾರು 60 ಜನರು ಸಾವನ್ನಪ್ಪಿದ್ದಾರೆ. ಟರ್ಕಿಯ ಸಂಸತ್‌ನಲ್ಲಿ ಮೇಲೆ ಅಲ್ಲಿಯ ಮಿಲಿಟರಿ ಪಡೆ ದಾಳಿ ಮಾಡಿದ್ದು, ಎರ್ಡೋಗನ್ ಸರ್ಕಾರವನ್ನು ಕಿತ್ತೊಗೆದಿರುವುದಾಗಿ ಮಿಲಿಟರಿ...

Read More

Recent News

Back To Top