Date : Friday, 05-05-2017
ನವದೆಹಲಿ: ಪತಾಂಜಲಿ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರು, ಇದೀಗ ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್‌ನಂತ ಬಹುರಾಷ್ಟ್ರೀಯ ಫುಡ್ ಚೈನ್‌ಗಳಿಗೆ ಸ್ಪರ್ಧೆಯೊಡ್ಡುವ ನಿರ್ಧಾರಕ್ಕೆ ಬಂದಿದ್ದಾರೆ. ಮೂಲಗಳ ಪ್ರಕಾರ ರಾಮ್‌ದೇವ್ ಅವರು ತ್ವರಿತ ಫುಡ್ ಸರ್ವಿಸ್...
Date : Friday, 05-05-2017
ನವದೆಹಲಿ: 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ ಮರಣದಂಡನೆ ಘೋಷಿಸಿದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ. ಆರ್.ಭಾನುಮತಿ. ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ ಹೈಕೋರ್ಟ್ ನೀಡಿದ್ದ ಮರಣದಂಡನೆ...
Date : Friday, 05-05-2017
ಶಿಮ್ಲಾ: ಜಮ್ಮ ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನದ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿ ಹುತಾತ್ಮರಾದ ಯೋಧ ಪರಮಜೀತ್ ಸಿಂಗ್ ಅವರ 12 ವರ್ಷದ ಪುತ್ರಿಯನ್ನು ದತ್ತು ಪಡೆಯಲು ಐಎಎಸ್ ದಂಪತಿಗಳು ಮುಂದಾಗಿದ್ದಾರೆ. ಶಿಮ್ಲಾ ಸಮೀಪದ ಕುಲುವಿನ ಉಪ ಆಯುಕ್ತ, ಐಎಎಸ್ ಅಧಿಕಾರಿ ಯೂನುಸ್ ಖಾನ್ ಮತ್ತು...
Date : Friday, 05-05-2017
ಕೋಲ್ಕತ್ತಾ: ತ್ರಿವಳಿ ತಲಾಖ್ ಸಂತ್ರಸ್ಥೆಯಾಗಿರುವ ಮಹಿಳೆಯರ ಮಕ್ಕಳನ್ನು ದತ್ತು ಪಡೆಯಲು ಮುಸ್ಲಿಂ ರಾಷ್ಟ್ರೀಯ ಮಂಚ್ ಚಿಂತನೆ ನಡೆಸಿದೆ. ಈ ಬಗೆಗಿನ ಪ್ರಸ್ತಾವಣೆಯ ಬಗ್ಗೆ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಕಾರ್ಯನಿರ್ವಾಹಕ ಸಮಿತಿ ಚರ್ಚೆ ನಡೆಸಲಿದೆ. ಈಗಾಗಲೇ ಇದರ ಬಂಗಾಳ ಘಟಕ ಇಂತಹ ಮಕ್ಕಳ...
Date : Friday, 05-05-2017
ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೂವರು ಮಹಿಳಾ ಬಾಕ್ಸರ್‌ಗಳಾದ ಸವೀತಿ ಬೂರ(81ಕೆಜಿ), ಸೋನಿಯಾ ಲಾಥರ್(57ಕೆಜಿ) ಮತ್ತು ಸರ್ಜುಬಲ್ ದೇವಿ(51ಕೆಜಿ) ಅವರನ್ನು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಈ ವರ್ಷದ ’ಅರ್ಜುನ ಪ್ರಶಸ್ತಿ’ಗೆ ಶಿಫಾರಸ್ಸು ಮಾಡಿದೆ. ಈ ಮೂವರೂ ನಿರಂತರವಾಗಿ ಉತ್ತಮ...
Date : Friday, 05-05-2017
ನವದೆಹಲಿ: ಪತಂಜಲಿಯ ವಹಿವಾಟಿನ ಬಗ್ಗೆ ಬಾಬಾ ರಾಮ್‌ದೇವ್ ಅವರು ಸಂಪೂರ್ಣ ಮಾಹಿತಿಯನ್ನು ನೀಡಿದ್ದು, ಮಲ್ಟಿನ್ಯಾಷನಲ್ ಕಂಪನಿಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಸಂಸ್ಥೆ ಬೆಳೆದಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಪತಾಂಜಲಿ ಸಂಸ್ಥೆಯು ರೂ.10,561 ಕೋಟಿ ವಹಿವಾಟು ನಡೆಸಿದೆ ಎಂದು ಬಾಬಾ ರಾಮ್‌ದೇವ್ ಅವರು...
Date : Friday, 05-05-2017
ನವದೆಹಲಿ: ನಾನ್ ಪಫಾರ್ಮಿಂಗ್ ಅಸೆಟ್(ಎನ್‌ಪಿಎ) ಮೇಲಿನ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಶುಕ್ರವಾರ ಅನುಮೋದನೆ ನೀಡಿದ್ದಾರೆ. ಈ ಸುಗ್ರೀವಾಜ್ಞೆಯಿಂದ ಕೆಟ್ಟ ಸಾಲಗಳ ಏರಿಕೆಯನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಹಾಯಕವಾಗಲಿದೆ. ಈ ಹಿಂದೆ ನಾನ್ ಪಫಾರ್ಮಿಂಗ್ ಅಸೆಟ್‌ಗಳ ಸಮಸ್ಯೆಯನ್ನು ತೊಲಗಿಸುವುದಕ್ಕಾಗಿ...
Date : Friday, 05-05-2017
ರಾಯ್ಪುರ: ಛತ್ತೀಸ್‌ಗಢದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಕ್ಸಲರಿಗೆ ತಕ್ಕ ಪ್ರತ್ಯುತ್ತರವನ್ನು ನೀಡುವ ಕಾರ್ಯವನ್ನು ಸೇನೆ ಮಾಡುತ್ತಿದೆ. ಸುಕ್ಮಾ ದಾಳಿಯ ಬಗ್ಗೆ ಕಾರ್ಯಾಚರಣೆ ಮಾಡಿದ ಸೇನೆ ಇಬ್ಬರು ನಕ್ಸಲ್ ಕಮಾಂಡರ್‌ಗಳನ್ನು ಗುಂಡಿಟ್ಟು ಹತ್ಯೆ ಮಾಡಿದೆ. ಎಪ್ರಿಲ್ ೨೪ರ ಸುಕ್ಮಾ ದಾಳಿಯ ಬಳಿಕ 11 ಶಂಕಿತ ನಕ್ಸಲರನ್ನು...
Date : Friday, 05-05-2017
ನವದೆಹಲಿ: ಪ್ರಾಮಾಣಿಕತೆ ಎಂಬುದು ಮರಿಚಿಕೆಯಾಗುತ್ತಿರುವ ಈ ಕಾಲದಲ್ಲೂ ದೆಹಲಿಯ 24 ವರ್ಷದ ಬಡ ಆಟೋ ಡ್ರೈವರ್ ಒಬ್ಬ ಪ್ರಯಾಣಿಕರು ತನ್ನ ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್‌ವೊಂದನ್ನು ವಾಪಾಸ್ ಮಾಡಿದ್ದಾನೆ. ಗುರುವಾರ ಸಂಜೆ ಮುಬಿಶಿರ್ ವಾನಿ ಎಂಬುವವರನ್ನು ವಿಮಾನನಿಲ್ದಾಣದಿಂದ ದೆಹಲಿಯ...
Date : Friday, 05-05-2017
ನವದೆಹಲಿ: ದೀನ್ ದಯಾಳ್ ಉಪಾಧ್ಯಯ ಗ್ರಾಮ ಜ್ಯೋತಿ ಯೋಜನೆಯನ್ನು ಆರಂಭಿಸಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಮೂಲೆ ಮೂಲೆಯ ಗ್ರಾಮಗಳಿಗೂ ವಿದ್ಯುತ್ ಒದಗಿಸುವ ಕಾರ್ಯವನ್ನು ಮಾಡುತ್ತಿದೆ. 2014ರಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಎನ್‌ಡಿಎ ಸರ್ಕಾರ ಬರೋಬ್ಬರಿ 13,404 ಗ್ರಾಮಗಳಿಗೆ...