Date : Friday, 12-05-2017
ಕೊಲೊಂಬೋ: ಭಾರತೀಯ ಮೂಲದವರೇ ಹೆಚ್ಚಾಗಿರುವ ಶ್ರೀಲಂಕಾದ ಡಿಕೊಯದಲ್ಲಿ ಭಾರತದ ಸಹಕಾರದೊಂದಿಗೆ ನಿರ್ಮಿಸಲಾದ 150 ಕೋಟಿ ರೂಪಾಯಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಿಕೊಯಾ...
Date : Friday, 12-05-2017
ಬೆಂಗಳೂರು: ಎಸ್‌ಎಸ್‌ಎಲ್‌ಸಿಯ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲೂ ಉಡುಪಿ ಪ್ರಥಮ ಮತ್ತು ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಚಿಕ್ಕೋಡಿಗೆ ಮೂರನೇ ಸ್ಥಾನ ಬಂದಿದೆ. ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಫಲಿತಾಂಶವನ್ನು ಪ್ರಕಟಿಸಿದ್ದು, 924 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. 60...
Date : Friday, 12-05-2017
ನವದೆಹಲಿ: ಉತ್ತರಪ್ರದೇಶದ ಅಭಿವೃದ್ಧಿ ಕಾರ್ಯಗಳ ಸವಾಲನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಯುಪಿ ಸರ್ಕಾರದೊಂದಿಗೆ ಕೈಜೋಡಿಸುವ ಬಗ್ಗೆ ನೀತಿ ಆಯೋಗ ಚಿಂತನೆ ನಡೆಸಿದೆ. ಇದರ ಬಗ್ಗೆ ಚರ್ಚೆ ನಡೆಸಲು 18 ಸದಸ್ಯರುಳ್ಳ ನೀತಿ ಆಯೋದ ನಿಯೋಗವೊಂದು ಲಕ್ನೋಗೆ ಭೇಟಿ ಕೊಟ್ಟಿದೆ. ಈ ನಿಯೋಗ...
Date : Friday, 12-05-2017
ಮುಂಬಯಿ: ಕೆನಡಾದ ಪಾಪ್ ಗಾಯಕ ಜಸ್ಟಿನ್ ಬೀಬರ್‌ನ ಸಂಗೀತ ಕಾರ್ಯಕ್ರಮ ನಡೆದ ಮುಂಬಯಿನ ಡಿವೈ ಪಾಟೀಲ್ ಸ್ಟೇಡಿಯಂ ಅಕ್ಷರಶಃ ಕೊಳಚೆ ಪ್ರದೇಶದಂತಾಗಿದೆ. 5 ಸಾವಿರ ರೂಪಾಯಿಯಿಂದ 75 ಸಾವಿರದವರೆಗೆ ಹಣ ಪಾವತಿಸಿ ಆತನ ಕಾರ್ಯಕ್ರಮ ನೋಡಲು ಬಂದ ವಿದ್ಯಾವಂತ ಸಿರಿವಂತರು ಸ್ವಚ್ಛತೆಯ...
Date : Friday, 12-05-2017
ಮಾನ್ಸಾ : ಹುತಾತ್ಮ ಯೋಧರ ಕುಟುಂಬಿಕರಿಗೆ ಹಣಕಾಸು ನೆರವು ನೀಡುವ ‘ಭಾರತ್ ಕೆ ವೀರ್’ ವೆಬ್‌ಸೈಟ್ ಆರಂಭಕ್ಕೆ ಮುನ್ನುಡಿ ಬರೆದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಂದ ಪ್ರೇರಣೆ ಪಡೆದ ಪಂಜಾಬ್‌ನ ಯುವ ಐಎಎಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಿಕರ...
Date : Friday, 12-05-2017
ಮೂಡುಬಿದಿರೆ : ಆಳ್ವಾಸ್ ಪಿಯು ಕಾಲೇಜಿನ ಪೂರ್ಣ ಪ್ರಮಾಣದಲ್ಲಿ ಅಂಧತ್ವವಿರುವ ಪ್ರಕಾಶ್ ಬಲಗಣ್ಣೂರು ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 553 ಅಂಕ ಗಳಿಸುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ. ಇವರು ಕಾಲೇಜಿನ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣ ಪಡೆದಿರುತ್ತಾರೆ. ಪ್ರಕಾಶ್...
Date : Friday, 12-05-2017
ಭೋಪಾಲ್: ಮಧ್ಯಪ್ರದೇಶದ ಬರ್ಹಾನ್‌ಪುರ ಜಿಲ್ಲೆಯಲ್ಲಿರುವ ಮೊಘಲರ ಕಾಲದ ‘ಕುಂಡಿ ಭಂಡಾರ’ ಅಥವಾ ‘ಖೂನಿ ಭಂಡಾರ’ ಎಂದು ಕರೆಯಲ್ಪಡುವ ವಿಭಿನ್ನ ಶೈಲಿಯ ಅಂತರ್ಜಲ ನೀರು ನಿರ್ವಹಣಾ ವ್ಯವಸ್ಥೆ ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಲು ಸಜ್ಜಾಗಿದೆ. ಮಧ್ಯಪ್ರದೇಶ ಸರ್ಕಾರ ಈ...
Date : Friday, 12-05-2017
ನವದೆಹಲಿ: ಜಮ್ಮು ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ನಡೆದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರ ಹತ್ಯೆಯ ಹಿಂದೆ ಲಷ್ಕರ್ ಇ ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಒಟ್ಟು ಆರು ಉಗ್ರರ ಕೈವಾಡವಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. 22 ವರ್ಷದ...
Date : Friday, 12-05-2017
ನವದೆಹಲಿ: ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ‘ಶಿಕ್ಷಣಕ್ಕಾಗಿ ಅಭಿಯಾನ’ವನ್ನು ಆರಂಭಿಸಲಿದೆ. ಅಕ್ಟೋಬರ್ 15ರಂದು ದೇಶದ 100 ಜಿಲ್ಲೆಗಳಲ್ಲಿ ಈ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ....
Date : Friday, 12-05-2017
ಕೊಲಂಬೋ: ಚೀನಾ ತನ್ನ ಸಬ್‌ಮರೀನ್ ಒಂದನ್ನು ಈ ತಿಂಗಳು ಕೊಲಂಬೋದಲ್ಲಿ ನಿಲ್ಲಿಸಲು ಮಾಡಿರುವ ಮನವಿಯನ್ನು ಶ್ರೀಲಂಕಾ ತಿರಸ್ಕರಿಸಿದೆ. ಪ್ರಧಾನಿ ನರೇಂದ್ರ ಮೋದಿಯ ಭೇಟಿಯ ಈ ಸಂದರ್ಭದಲ್ಲಿ ಶ್ರೀಲಂಕಾ ಚೀನಾ ಮನವಿಯನ್ನು ತಿರಸ್ಕರಿಸಿರುವುದು ಮಹತ್ವ ಪಡೆದುಕೊಂಡಿದೆ. 2014ರ ಅಕ್ಟೋಬರ್‌ನಲ್ಲಿ ಚೀನಾದ ಸಬ್‌ಮರೀನ್‌ನನ್ನು ತನ್ನ...