News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 17th November 2026

×
Home About Us Advertise With s Contact Us

ಮೋದಿಯಿಂದ ತಮಿಳು ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆ

ನವದೆಹಲಿ: ತಮಿಳು ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು ಸುಬ್ರಹ್ಮಣ್ಯ ಭಾರತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು, ದೇಶವು ಮಹಾನ್ ಕವಿಯ...

Read More

ಆರ್‌ಬಿಐನ 26 ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI)ನ 26 ನೇ ಗವರ್ನರ್ ಆಗಿ 56 ವರ್ಷದ ಸಂಜಯ್ ಮಲ್ಹೋತ್ರಾ ಅವರು ಮೂರು ವರ್ಷಗಳ ಅವಧಿಗೆ ಅಧಿಕೃತವಾಗಿ ಇಂದು ಅಧಿಕಾರ ವಹಿಸಿಕೊಂಡರು. ಕಂದಾಯ ಕಾರ್ಯದರ್ಶಿ ಮತ್ತು ಮೂರು ದಶಕಗಳ ನಾಗರಿಕ ಸೇವಾ ಅನುಭವ ಹೊಂದಿರುವ...

Read More

ಮುಂದಿನ 6 ವರ್ಷಗಳಲ್ಲಿ 40 ಶತಕೋಟಿ ಡಾಲರ್ ಹೂಡಿಕೆ ಆಕರ್ಷಿಸಲಿದೆ ಇವಿ ಮಾರುಕಟ್ಟೆ

ನವದೆಹಲಿ: ಭಾರತೀಯ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮತ್ತು ಪೂರಕ ವಲಯಗಳು ಮುಂದಿನ ಐದರಿಂದ ಆರು ವರ್ಷಗಳಲ್ಲಿ ಸುಮಾರು 40 ಶತಕೋಟಿ ಡಾಲರ್ ಹೂಡಿಕೆಗಳನ್ನು ಆಕರ್ಷಿಸಲು ಸಿದ್ಧವಾಗಿವೆ, ಇದು ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಗಮನಾರ್ಹ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೊಲಿಯರ್ಸ್ ಇಂಡಿಯಾ ವರದಿ...

Read More

147 ಕೋಟಿ ರೂ ವೆಚ್ಚದಲ್ಲಿ 1.42 ಲಕ್ಷ ದಿವ್ಯಾಂಗರಿಗೆ ಕೌಶಲ್ಯ ತರಬೇತಿ ನೀಡಿದೆ ಕೇಂದ್ರ

ನವದೆಹಲಿ: ಕೌಶಲ್ಯ ಅಭಿವೃದ್ಧಿ ಮತ್ತು ಇತರ ಕಲ್ಯಾಣ ಕ್ರಮಗಳ ಮೂಲಕ ದಿವ್ಯಾಂಗ ವ್ಯಕ್ತಿಗಳನ್ನು  ಸಬಲೀಕರಣಗೊಳಿಸುವಲ್ಲಿ ಕೇಂದ್ರ ಸರ್ಕಾರವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 2015ರ ಮಾರ್ಚ್‌ನಲ್ಲಿ ಆರಂಭಿಸಲಾದ ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ ರಾಷ್ಟ್ರೀಯ ಕ್ರಿಯಾ ಯೋಜನೆಯಡಿ (ಎನ್‌ಎಪಿ-ಎಸ್‌ಡಿಪಿ) ವಿಕಲಚೇತನರ ಸಬಲೀಕರಣ ಇಲಾಖೆಯು ರೂ...

Read More

ಕಠ್ಮಂಡುವಿನಲ್ಲಿ ನಡೆದ ಭಾರತ-ನೇಪಾಳ ಪ್ರವಾಸೋದ್ಯಮ ಸಭೆ

ನವದೆಹಲಿ: ಭಾರತದ ರಾಯಭಾರ ಕಚೇರಿಯು ಕಠ್ಮಂಡುವಿನಲ್ಲಿ ನೇಪಾಳ ಪ್ರವಾಸೋದ್ಯಮ ಮಂಡಳಿಯ ಸಹಯೋಗದೊಂದಿಗೆ ಮಂಗಳವಾರ 1 ನೇ ಭಾರತ-ನೇಪಾಳ ಪ್ರವಾಸೋದ್ಯಮ ಸಭೆಯನ್ನು ಆಯೋಜಿಸಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ 2025 ರ ಪ್ರಚಾರ ಮತ್ತು ಭಾರತ-ನೇಪಾಳ ನಡುವೆ ಸರ್ಕ್ಯೂಟ್ ಪ್ರವಾಸೋದ್ಯಮದ ಅನುಷ್ಠಾನವನ್ನು...

Read More

ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ, ಸಂಪ್ರದಾಯವನ್ನು ಮಾರ್ಗದರ್ಶಿಸುವ ದಿವ್ಯ ಗ್ರಂಥ ಭಗವದ್ಗೀತೆ

ನವದೆಹಲಿ: ಭಕ್ತಿ, ಜ್ಞಾನ , ಸುಗಮ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಒಳಗೊಂಡ ಜಗತ್ತಿಗೆ ಒಂದು ಉತ್ತಮ ಮಾರ್ಗದರ್ಶಕನ ಪಾತ್ರ ವಹಿಸುತ್ತಿರುವ ಮಹಾನ್‌ ಗ್ರಂಥ ಭಗವದ್ಗೀತೆ. ಇಂದು ಗೀತಾ ಜಯಂತಿ. ಶ್ರೀಕೃಷ್ಣ ಗೀತೆಯ ಸಾರವನ್ನು ಅರ್ಜುನನಿಗೆ ಸಾರಿ ಹೇಳಿದ ಪವಿತ್ರ ದಿನ. ಹಿಂದು...

Read More

ಸಿರಿಯಾದಿಂದ 75 ಭಾರತೀಯ ಪ್ರಜೆಗಳ ಸ್ಥಳಾಂತರ

ನವದೆಹಲಿ: ಪಶ್ಚಿಮ ಏಷ್ಯಾದ ದೇಶವಾದ ಸಿರಿಯಾದಲ್ಲಿ ಇತ್ತೀಚಿಗೆ ನಡೆದ ಹಿಂಸಾತ್ಮಕ ಬೆಳವಣಿಗೆಗಳ ನಂತರ ಭಾರತ ಸರ್ಕಾರವು ಸಿರಿಯಾದಿಂದ 75 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿದೆ. ಸ್ಥಳಾಂತರಿಸಿದವರಲ್ಲಿ ಸೈದಾ ಜೈನಾಬ್‌ನಲ್ಲಿ ಸಿಲುಕಿರುವ ಜಮ್ಮು ಮತ್ತು ಕಾಶ್ಮೀರದ 44 ಯಾತ್ರಿಕರೂ ಸೇರಿದ್ದಾರೆ. ಎಲ್ಲಾ ಭಾರತೀಯ ಪ್ರಜೆಗಳು...

Read More

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ರಾಜನಾಥ್‌ ಮಹತ್ವದ ಮಾತುಕತೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ,  ಸಿಂಗ್ ಭಾರತ ಮತ್ತು ರಷ್ಯಾ ನಡುವಿನ ಸ್ನೇಹವನ್ನು ಪ್ರಸ್ತಾಪಿಸಿದರು, ಭಾರತ ಸದಾ ತನ್ನ ಸ್ನೇಹಿತ ರಷ್ಯಾದ...

Read More

ರಾಜಸ್ಥಾನಿ ಕಲಾವಿದ ರಚಿಸಿದ ವಿಭಿನ್ನ ಕಲಾಕೃತಿಯ ಶ್ರೀಗಂಧದ ಖಡ್ಗ ಉಡುಗೊರೆ ಪಡೆದ ಮೋದಿ

ಜೈಪುರ: ರೈಸಿಂಗ್ ರಾಜಸ್ಥಾನ ಶೃಂಗಸಭೆಯನ್ನು ಸೋಮವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಸಾಂಪ್ರದಾಯಿಕ ರಾಜಸ್ಥಾನಿ ಪೇಟ ಮತ್ತು ಸುಂದರವಾಗಿ ರಚಿಸಲಾದ ಶ್ರೀಗಂಧದ ಕತ್ತಿಯನ್ನು ಉಡುಗೊರೆಯಾಗಿ ನೀಡಿದರು. ಚುರುವಿನ ಅನುಭವಿ ಕುಶಲಕರ್ಮಿ ವಿನೋದ್ ಜಂಗಿದ್...

Read More

ಸ್ವಚ್ಛ ಭಾರತ್ ಮಿಷನ್-ಗ್ರಾಮೀನ್ ಅಡಿ ಕೇಂದ್ರದಿಂದ 1,869 ಕೋಟಿ ರೂ ಬಿಡುಗಡೆ

ನವದೆಹಲಿ: ದೇಶಾದ್ಯಂತ ಹಳ್ಳಿಗಳ ಬಯಲು ಶೌಚ ಮುಕ್ತ ಸ್ಥಿತಿಯನ್ನು ಉಳಿಸಿಕೊಳ್ಳಲು ಸ್ವಚ್ಛ ಭಾರತ್ ಮಿಷನ್-ಗ್ರಾಮೀನ್ ಅಡಿಯಲ್ಲಿ ಕೇಂದ್ರದ ಪಾಲು ಈ ವರ್ಷದ ನವೆಂಬರ್‌ವರೆಗೆ 1,869 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಇಂದು ಲೋಕಸಭೆಯಲ್ಲಿ ಪ್ರಶ್ನೆಗೆ ನೀಡಿದ...

Read More

Recent News

Back To Top