Date : Friday, 18-08-2017
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಅಲ್ಲಿನ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಗುರುವಾರ ಆದೇಶಿಸಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯನ್ನು ನಡೆಸಲಾಗುತ್ತದೆ. ಅಲ್ಲದೇ ಜಯಲಲಿತಾ ಅವರ ಪೋಸ್ ಗಾರ್ಡನ್...
Date : Friday, 18-08-2017
ನವದೆಹಲಿ: ಜಿಎಸ್‌ಟಿಯ ಅನುಷ್ಠಾನ ಮತ್ತು ಅನಾಣ್ಯೀಕರಣ ಎನ್‌ಡಿಎ ಸರ್ಕಾರದ ಅತೀದೊಡ್ಡ ಸಾಧನೆ, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವ್ಯಾಪಾರಸ್ಥರಿಗೆ ತೃಪ್ತಿಯಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ. ಜಿಎಸ್‌ಟಿ ತೆರಿಗೆ ವಂಚನೆಯನ್ನು ತಡೆಗಟ್ಟಿದೆ ಮತ್ತು...
Date : Thursday, 17-08-2017
ಕಲ್ಲಡ್ಕ : ಕಲ್ಲಡ್ಕದ ಶ್ರೀ ರಾಮ ಶಾಲೆ ಅನುದಾನವನ್ನು ಸರ್ಕಾರ ರದ್ದು ಗೊಳಿಸಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಯಿಂದ ಭಿಕ್ಷೆ ಎತ್ತಿ ಅಕ್ಕಿ ಸಂಗ್ರಹ ಮಾಡಿ ಕೊಡಲು ನಿರ್ಧರಿಸಿ “ಮುಷ್ಟಿ ಅಕ್ಕಿ ” ಅಭಿಯಾನವನ್ನು...
Date : Thursday, 17-08-2017
ನವದೆಹಲಿ: ಸೆಪ್ಟಂಬರ್ 1ರಿಂದ ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಪ್ಲಾಝಾಗಳಲ್ಲಿ ಇ-ಟೋಲ್ ಲೇನ್‌ಗಳು ನಿರ್ಮಾಣವಾಗಲಿದೆ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಎಲ್ಲಾ ಹೈಬ್ರಿಡ್ ಲೇನ್‌ಗಳಲ್ಲಿ ಕನಿಷ್ಠ ಒಂದು ಲೇನ್ ಫಾಸ್ಟಾಗ್ಸ್ ವೆಹ್ಹಿಕಲ್‌ಗಾಗಿ ಇರಲಿವೆ. ಇಲ್ಲಿ ಪ್ರೀ ಪೇಯ್ಡ್ ಅಕೌಂಟ್‌ಗಳ...
Date : Thursday, 17-08-2017
ವಾಷಿಂಗ್ಟನ್: ಪಾಕಿಸ್ಥಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆ ಎಂದು ಅಮೆರಿಕಾ ಘೋಷಿಸಿದೆ. ಇದರ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ನನ್ನು ಕಳೆದ ತಿಂಗಳು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಗಿತ್ತು. ಈ ಸಂಘಟನೆ 1989ರಲ್ಲಿ ಸ್ಥಾಪನೆಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಉಗ್ರ...
Date : Thursday, 17-08-2017
ನವದೆಹಲಿ: ಕೆನಡಾದ ಟೊರೆಂಟೋದಲ್ಲಿ ಕುಬ್ಜ ದೇಹಿಗಳಿಗಾಗಿ ನಡೆದ ವರ್ಲ್ಡ್ ಡ್ವಾರ್ಫ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಳುಗಳು ಮಹತ್ವದ ಸಾಧನೆ ಮಾಡಿದ್ದು, ಬರೋಬ್ಬರಿ 37 ಪದಕಗಳನ್ನು ಜಯಿಸಿದ್ದಾರೆ. ಟೂರ್ನಮೆಂಟ್‌ಗೂ ಮೊದಲು ಟಾಪ್ ಟೀಮ್‌ಗಳ ಸಾಲಲ್ಲಿ ಇರದ ಭಾರತೀಯ ತಂಡ, ಟೂರ್ನಮೆಂಟ್ ಮುಕ್ತಾಯದ ವೇಳೆ ಟಾಪ್...
Date : Thursday, 17-08-2017
ನವದೆಹಲಿ: ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಸಂಕಲ್ಪದೊಂದಿಗೆ ಸ್ವಚ್ಛ ಸಿದ್ಧಿ ಪಡೆಯುವ ಗುರಿಯೊಂದಿಗೆ ಸ್ವಚ್ಛತಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ‘ಸ್ವಚ್ಛ ಭಾರತಕ್ಕಾಗಿ ನಾನೇನು ಮಾಡಬಹುದು?’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ, ಭಾರತವನ್ನು ಸ್ವಚ್ಛ ಮಾಡುವತ್ತ ನನ್ನ ಕೊಡುಗೆ ಎಂಬ ವಿಷಯದ ಮೇಲೆ...
Date : Thursday, 17-08-2017
ಮುಂಬಯಿ: ಭಾರತೀಯ ಸೇನೆಗೆ ಬೆಂಬಲ ನೀಡುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಕಾರ್ಯವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶ್ಲಾಘಿಸಿದ್ದಾರೆ. ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡುವಂತೆ ತಮ್ಮ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಮನವಿ ಮಾಡುತ್ತಿರುವ ಅಕ್ಷಯ್ ಅವರ...
Date : Thursday, 17-08-2017
ನವದೆಹಲಿ: ಶಸ್ತ್ರಾಸ್ತ್ರ ಪಡೆಗಳಿಗಾಗಿ ರಿಟೇಲ್ ಸ್ಟೋರ್‌ಗಳನ್ನು ನಡೆಸುವ ಕ್ಯಾಂಟೀನ್ ಸ್ಟೋರ‍್ಸ್ ಡಿಪಾರ್ಟ್‌ಮೆಂಟ್(ಸಿಎಸ್‌ಡಿ) ಇದೀಗ ಪ್ರಮುಖ ಮೇಕ್ ಓವರ್ ಪಡೆಯುತ್ತಿದೆ. ತನ್ನ ಡಿಪೋಗಳನ್ನು ಇದು ವಿಸ್ತರಿಸುತ್ತಿರುವುದು ಮಾತ್ರವಲ್ಲ, ಆನ್‌ಲೈನ್ ಮಾರ್ಕೆಟಿಂಗ್‌ಗೂ ಲಗ್ಗೆ ಇಡುತ್ತಿದೆ. ಲೆಟೆಸ್ಟ್ ಫಾಸ್ಟ್ ಮೂವಿಂಗ್ ಕಂಸ್ಯೂಮರ್ ಗೂಡ್ಸ್‌ಗಳು ಗ್ರಾಹಕರಿಗೆ ಲಭ್ಯವಾಘುವಂತೆ...
Date : Thursday, 17-08-2017
ನವದೆಹಲಿ: ಭಾರತದಲ್ಲಿ ಒಟ್ಟು 27,312 ಆನೆಗಳಿವೆ ಎಂದು ಮೊತ್ತ ಮೊದಲ ಸಿಂಕ್ರನೈಸ್ಟ್ ಆಲ್ ಇಂಡಿಯಾ ಎಲಿಫ್ಯಾಂಟ್ ಪಾಪ್ಯುಲೇಶನ್ ಎಸ್ಟಿಮೇಶನ್‌ನ ಪ್ರಾಥಮಿಕ ಫಲಿತಾಂಶದಿಂದ ತಿಳಿದು ಬಂದಿದೆ. ಅರಣ್ಯ, ಪರಿಸರ ಆಗಸ್ಟ್ 12ರಂದು ನೀಡಿದ ವರದಿಯ ಪ್ರಕಾರ ಕರ್ನಾಟಕದಲ್ಲಿ 6049 ಆನೆಗಳಿದ್ದು, ಇದು ದೇಶದಲ್ಲೇ ಅತೀಹೆಚ್ಚು....