News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಂಕಲ್ಪ ಸೆ ಸಿದ್ಧಿ : ಕಿರುಚಿತ್ರ ‘ಸ್ವಚ್ಛತಾ’

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಸಂಕಲ್ಪದೊಂದಿಗೆ ಸಿದ್ಧಿ ಪಡೆಯುವ ಗುರಿಯೊಂದಿಗೆ ಸ್ವಚ್ಛತಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ‘ಸ್ವಚ್ಛ ಭಾರತಕ್ಕಾಗಿ ನಾನೇನು ಮಾಡಬಹುದು?’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ, ಭಾರತವನ್ನು ಸ್ವಚ್ಛ ಮಾಡುವತ್ತ ನನ್ನ...

Read More

ಇಂದು ಬೆಂಗಳೂರಿನಲ್ಲಿ ‘ರ್ಯಾಲಿ ಫಾರ್ ರಿವರ‍್ಸ್’

ಬೆಂಗಳೂರು: ನದಿಗಳಿಗಾಗಿ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಆರಂಭಿಸಿರುವ ’ರ್ಯಾಲಿ ಫಾರ್ ರಿವರ‍್ಸ್’ ಬೆಂಗಳೂರಿಗೆ ಆಗಮಿಸಿದ್ದು, ಸಂಜೆ 5 ಗಂಟೆಗೆ ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಭೆ ನಡೆಸಲಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಇದರಲ್ಲಿ ಕೇಂದ್ರ ಸಚಿವ ಅನಂತ್...

Read More

ಟ್ರಂಪ್ ಆಡಳಿತದಲ್ಲಿ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ ಭಾರತೀಯ ಸಂಜಾತೆ

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೆ ಡೊನಾಲ್ಡ್ ಟ್ರಂಪ್ ಅವರು ಅನಿವಾಸಿ ಭಾರತೀಯೆ ಮನೀಶ ಸಿಂಗ್ ಅವರನ್ನು ವಿದೇಶಾಂಗ ಇಲಾಖೆಯ ಪ್ರಮುಖ ಹುದ್ದೆಗೆ ನೇಮಿಸಲು ನಿರ್ಧರಿಸಿದ್ದಾರೆ. ಮನೀಶ್ ಅವರು ವಿದೇಶಾಂಗ ಇಲಾಖೆಯ ಆರ್ಥಿಕ ವ್ಯವಹಾರಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸಾಧ್ಯತೆ ಇದೆ ಎಂದು ವೈಟ್‌ಹೌಸ್ ಮೂಲಗಳು...

Read More

ನಾಲ್ಕು ದಿನಗಳ ಕಾಶ್ಮೀರ ಪ್ರವಾಸ ಆರಂಭಿಸಿದ ರಾಜನಾಥ್ ಸಿಂಗ್

ನವದೆಹಲಿ: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಶನಿವಾರದಿಂದ ನಾಲ್ಕು ದಿನಗಳ ಕಾಶ್ಮೀರ ಪ್ರವಾಸವನ್ನು ಆರಂಭಿಸಿದ್ದಾರೆ. ಈ ವೇಳೆ ಅವರು ನಾಗರಿಕ ಸಮಾಜದ ಸದಸ್ಯರು, ರಾಜಕೀಯ ಮುಖಂಡರು, ಸಾಮಾಜಿಕ ಸಂಘಟನೆಗಳ ಮುಖ್ಯಸ್ಥರು, ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ. ನೂತನವಾಗಿ ನೇಮಕವಾಗಿರುವ ಕೇಂದ್ರ ಗೃಹ ಕಾರ್ಯದರ್ಶಿ...

Read More

ಜೇಮ್ಸ್ ಡೈಸನ್ ಅವಾರ್ಡ್ ಗೆದ್ದ ಐಐಟಿ ಕಾನ್ಪುರ ವಿದ್ಯಾರ್ಥಿ ಆಶಿಶ್

ಲಕ್ನೋ: ಐಐಟಿ ಕಾನ್ಪುರ ವಿದ್ಯಾರ್ಥಿ ಆಶಿಶ್ ಮೋಹನ್‌ದಾಸ್ ಅವರು ವಿನ್ಯಾಸಪಡಿಸಿದ ರಿಟ್ರೋಫಿಟ್ ಪೇಷಂಟ್ ಟ್ರಾನ್ಸ್‌ಫರ್ ಸಿಸ್ಟಮ್‌ಗೆ ಇಂಡಿಯಾ ಜೇಮ್ಸ್ ಡೈಸನ್ ಅವಾರ್ಡ್ ಲಭಿಸಿದೆ. ರೋಗಿಗಳನ್ನು ಯಾವುದೇ ನೋವಾಗದಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಮಾಡುವ ಸರಳ, ಕೈಗೆಟುಕುವ ದರದ ಪರಿಕರ...

Read More

MUDRA ಯೋಜನೆಯಿಂದ 5.5 ಕೋಟಿ ಉದ್ಯೋಗ ಸೃಷ್ಟಿ: ವರದಿ

ನವದೆಹಲಿ: ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ MUDRA ಯೋಜನೆ ಇದುವರೆಗೆ 5.5 ಕೋಟಿ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ, ಕೈಗಾರಿಕಾ ರಾಜ್ಯಗಳು ಇದರ ಹೆಚ್ಚಿನ ಫಲಾನುಭವಿಗಳಾಗಿವೆ ಎಂದು ವರದಿ ತಿಳಿಸಿದೆ. ಕೈಗಾರಿಕಾ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮುದ್ರಾ...

Read More

ಚೀನಾದ ಬದಲು ಭಾರತದೊಂದಿಗೆ ಬಾಂಧವ್ಯ ವೃದ್ಧಿ ಬಯಸುತ್ತಿದ್ದಾರೆ ಕೆನಡಿಗರು: ಸಮೀಕ್ಷೆ

ಟೊರೆಂಟೋ: ಚೀನಾದ ಬದಲು ಭಾರತದೊಂದಿಗೆ ತಮ್ಮ ಸರ್ಕಾರ ಆರ್ಥಿಕ ಬಾಂಧವ್ಯವನ್ನು ವೃದ್ಧಿಸಲು ನೇರವಾಗಿ ಪ್ರಯತ್ನಿಸಲಿ ಎಂಬುದಾಗಿ ಬಹುತೇಕ ಕೆನಡಿಯನ್ ಪ್ರಜೆಗಳು ಬಯಸುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಕೆನಡಿಯನ್ ಪಬ್ಲಿಕ್ ಇಂಟ್ರೆಸ್ಟ್ ರಿಸರ್ಚ್ ಆರ್ಗನೈಝೇಶನ್ ನಡೆಸಿದ ನೂತನ ಸಮೀಕ್ಷೆಯಲ್ಲಿ ಏಷ್ಯಾದ ಎರಡು...

Read More

ಶೀಘ್ರದಲ್ಲೇ ಸಶಸ್ತ್ರ ಸೀಮಾ ಬಲದ 2000 ಸಿಬ್ಬಂದಿಗಳು ಗುಪ್ತಚರ ಇಲಾಖೆಗೆ ಶಿಫ್ಟ್

ನವದೆಹಲಿ: ‘ಡೈಯಿಂಗ್’ ಪ್ಯಾರಮಿಲಿಟರಿ ಕೇಡರ್‌ನ ಸುಮಾರು 2000 ಸಿಬ್ಬಂದಿಗಳು ಶೀಘ್ರದಲ್ಲೇ ಗುಪ್ತಚರ ಇಲಾಖೆಗೆ ವರ್ಗಾವಣೆಗೊಳ್ಳಲಿದ್ದಾರೆ. ಇದರಿಂದಾಗಿ ಭಾರತ ರಸ್ತೆ ಮತ್ತು ಇತರ ಮಿಲಿಟರಿ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ರಕ್ಷಣೆಯನ್ನು ಭದ್ರಪಡಿಸುತ್ತಿರುವ ಪಶ್ಚಿಮ ಗಡಿಯಲ್ಲಿ ಗುಪ್ತಚರ ಇಲಾಖೆಯ ಅಸ್ತಿತ್ವ ಬಲಗೊಳ್ಳಲಿದೆ. ಮುಂದಿನ ವರ್ಷ ಸಶಸ್ತ್ರ...

Read More

ನಾಳೆ ಐತಿಹಾಸಿಕ ಜಾಗತಿಕ ನೌಕಾಯಾನ ಆರಂಭಿಸಲಿದ್ದಾರೆ 6 ಮಹಿಳೆಯರು

ನವದೆಹಲಿ: ಭಾರತದ ಹೆಮ್ಮೆಯ ನೌಕಾದಳದ 6 ಮಹಿಳಾ ಸಿಬ್ಬಂದಿ ಭಾನುವಾರ ಐಎನ್‌ಎಸ್ ತಾರಿಣಿ ನೌಕೆಯ ಮೂಲಕ ಐತಿಹಾಸಿ ವಿಶ್ವ ನೌಕೌ ಪರ್ಯಟನೆ ಆರಂಭಿಸಲಿದ್ದಾರೆ. ಇದು ದೇಶದ ಮೊದಲ ಸಂಪೂರ್ಣ ಮಹಿಳಾ ಜಾಗತಿಕ ನೌಕಾ ಪಯಣವಾಗಿದೆ. ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ಅವರು ತಂಡದ...

Read More

ಕ್ರೀಡಾ ಸ್ಕಾಲರ್‌ಶಿಪ್‌ಗಾಗಿ ಕೈಜೋಡಿಸಿದ ಕೊಹ್ಲಿ-ಸಂಜೀವ್ ಗೋಯೆಂಕಾ

ನವದೆಹಲಿ: ತಳಮಟ್ಟದಲ್ಲಿ ಕ್ರೀಡೆಯನ್ನು ಪ್ರಚಾರಪಡಿಸಲು ಮಹತ್ವದ ಕಾರ್ಯಕ್ರಮಗಳನ್ನು ಕೈಗೊಂಡ ವ್ಯಕ್ತಿಗಳಿಗಾಗಿ ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನೊಂದಿಗೆ ಕೈಜೋಡಿಸಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಸ್ಕಾಲರ್‌ಶಿಪ್ ಪ್ರೋಗ್ರಾಂನ್ನು ಆರಂಭಿಸಿದ್ದಾರೆ. ಸ್ಕಾಲರ್‌ಶಿಪ್‌ನ ಫಲಾನುಭವಿಗಳಿಗಾಗಿ ವಾರ್ಷಿಕ 2 ಕೋಟಿ ರೂಪಾಯಿಗಳನ್ನು ವ್ಯಯಿಸಲು ವಿರಾಟ್ ಕೊಹ್ಲಿ ಫೌಂಡೇಶನ್ ನಿರ್ಧರಿಸಿದೆ. ಆರ್‌ಪಿ-ಸಂಜೀವ್ ಗೋಯೆಂಕಾ...

Read More

Recent News

Back To Top