Date : Thursday, 15-06-2017
ನವದೆಹಲಿ: ಉತ್ತರ ಭಾರತದಲ್ಲೇ ಅತೀ ದೊಡ್ಡ ಹ್ಯುಮನ್ ಮಿಲ್ಕ್ ಬ್ಯಾಂಕ್ ಮತ್ತು ಲ್ಯಾಕ್ಟೇಶನ್ ಕೌನ್ಸೆಲಿಂಗ್ ಸೆಂಟರ್‌ಗಳನ್ನು ಕೇಂದ್ರ ದೆಹಲಿಯಲ್ಲಿ ತೆರೆದಿದೆ. ದೆಹಲಿಯ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಪಬ್ಲಿಕ್ ಸೆಕ್ಟರ್ ಹ್ಯುಮನ್ ಮಿಲ್ಕ್ ಬ್ಯಾಂಕ್ ಮತ್ತು ಲ್ಯಾಕ್ಟೇಶನ್ ಕೌನ್ಸೆಲಿಂಗ್ ಸೆಂಟರ್‌ನ್ನು ಆರೋಗ್ಯ...
Date : Thursday, 15-06-2017
ಮುಂಬಯಿ: ಮುಂಬಯಿಯಿಂದ ಶಿರಡಿಗೆ ವಿಮಾನದ ಮೂಲಕ ಕೇವಲ 40 ನಿಮಿಷದಲ್ಲಿ ಇನ್ನು ಮುಂದೆ ಪ್ರಯಾಣಿಸಬಹುದಾಗಿದೆ. ಜುಲೈ ತಿಂಗಳ ಅಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ಅಹ್ಮದಾನಗರದ ದೇಗುಲ ನಗರಿಯಲ್ಲಿ ವಿಮಾನನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ವರದಿಗಳ ಪ್ರಕಾರ ಈ ದೇಶೀಯ ಮತ್ತು ಅಂತಾರಾಷ್ಟ್ರೀಯ...
Date : Thursday, 15-06-2017
ನವದೆಹಲಿ: ಕರ್ತವ್ಯದ ವೇಳೆ ಹುತಾತ್ಮರಾದ ಪ್ಯಾರಮಿಲಿಟರಿ ಸಿಬ್ಬಂದಿಗಳ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವ ಸಲುವಾಗಿ ಗೃಹಸಚಿವಾಲಯವು ಟ್ವಿಟರ್ ಖಾತೆಯೊಂದನ್ನು ತೆರೆದಿದೆ. ‘@BharatKeVeer’ ಟ್ವಿಟರ್ ಖಾತೆ ಹುತಾತ್ಮರಾದ ಸೈನಿಕರ ಎಲ್ಲಾ ಮಾಹಿತಿಗಳನ್ನು ನೀಡಲಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಗೃಹಸಚಿವ ರಾಜನಾಥ್ ಸಿಂಗ್ ಅವರು,...
Date : Thursday, 15-06-2017
ತಿರುವನಂತಪುರಂ: ಕೇರಳದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಹೇಳಲಾದ ‘ಲವ್ ಜಿಹಾದ್’ಗಳು ಹಿಂದೂಗಳನ್ನು ಮಾತ್ರವಲ್ಲ ಕ್ರಿಶ್ಚಿಯನ್ ಸಮುದಾಯಗಳನ್ನೂ ತೀವ್ರವಾಗಿ ಬಾಧಿಸಿದೆ. ಇದೀಗ ಅಲ್ಲಿನ ಕ್ರಿಶ್ಚಿಯನ್ ಗ್ರೂಪ್‌ವೊಂದು ಮೂಲಭೂತವಾದಿ ಮುಸ್ಲಿಂ ಯುವಕರಿಂದ ದೂರವಿರುವಂತೆ ತಮ್ಮ ಯುವತಿಯರಿಗೆ ಕರೆ ನೀಡಿದ್ದು, ಲವ್ ಜಿಹಾದ್ ತಡೆಗೆ ಸಹಾಯವಾಣಿಯೊಂದನ್ನು...
Date : Thursday, 15-06-2017
ಚಾಮರಾಜನಗರ: ಇದುವರೆಗೆ ನಾವು ಗ್ರಾಮಗಳಲ್ಲಿನ ಜಾತಿ ಬೇಧಗಳನ್ನು ನೋಡಿದ್ದೇವೆ, ಜಾತಿ ವಿಷಯಕ್ಕಾಗಿ ಒಂದು ಸಮುದಾಯ ಮತ್ತೊಂದು ಸಮುದಾಯವನ್ನು ಬಹಿಷ್ಕರಿಸುವ ಅನಾಗರಿಕತೆಯನ್ನೂ ನೋಡಿದ್ದೇವೆ. ಆದರೆ ನಮ್ಮದೇ ರಾಜ್ಯದ ಗ್ರಾಮವೊಂದರಲ್ಲಿ ಬಿಜೆಪಿಗೆ ಮತ ಹಾಕಿದ ಕುಟುಂಬಗಳನ್ನೇ ಬಹಿಷ್ಕರಿಸಲಾಗಿದೆ. ಚಾಮರಾಜ ನಗರದ ಗುಂಡ್ಲುಪೇಟೆಯಲ್ಲಿ ನಡೆದ ಚುನಾವಣೆಯಲ್ಲಿ...
Date : Thursday, 15-06-2017
ನವದೆಹಲಿ: ಪಕ್ಷದ ಕಛೇರಿಯನ್ನು ಅನಧಿಕೃತವಾಗಿ ಪಡೆದುಕೊಂಡ ಎಎಪಿ ವಿರುದ್ಧ ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್(ಪಿಡಬ್ಲ್ಯೂಡಿ) 27 ಲಕ್ಷ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ಪಕ್ಷ ಕಛೇರಿಯನ್ನು ಬಿಟ್ಟು ಹೋಗದಿದ್ದರೆ ದಂಡದ ಮೊತ್ತ ಇನ್ನಷ್ಟು ಏರಿಕೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಎಎಪಿ ಮುಖ್ಯಸ್ಥ...
Date : Thursday, 15-06-2017
ನವದೆಹಲಿ: ಇಂಟರ್‌ನ್ಯಾಷನಲ್ ಲಾ ಆಫ್ ದಿ ಸೀ ಗೆ ಸಂಬಂಧಿಸಿದ ಪ್ರಕರಣಗಳನ್ನು ನೋಡಿಕೊಳ್ಳುವ ಇಂಟರ್‌ನ್ಯಾಷನಲ್ ಟ್ರಿಬ್ಯುನಲ್ ಫಾರ್ ದಿ ಲಾ ಆಫ್ ಸಿ ದಿ ಸೀ(ಐಟಿಎಲ್‌ಒಎಸ್) ನ ಸದಸ್ಯೆಯಾಗಿ ಮೊತ್ತ ಮೊದಲ ಬಾರಿಗೆ ಭಾರತೀಯ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ನೀರು ಚಢಾ ಅವರನ್ನು...
Date : Thursday, 15-06-2017
ಜಮ್ಮು: ಪಾಕಿಸ್ಥಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಇಬ್ಬರು ಪಾಕಿಸ್ಥಾನಿ ಯೋಧರನ್ನು ಹತ್ಯೆ ಮಾಡಿದೆ. ಪಾಕಿಸ್ಥಾನ ಸೇನೆಯು ಬುಧವಾರ ಗಡಿ ರೇಖೆಯ ರಾಜೌರಿ ವಲಯ ಮತ್ತು ಪೂಂಚ್ ಜಿಲ್ಲೆಯಲ್ಲಿ 3 ಬಾರಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿತ್ತು....
Date : Wednesday, 14-06-2017
ಮೂಡುಬಿದಿರೆ: ಒರಿಸ್ಸಾದ ಭುವನೇಶ್ವರದಲ್ಲಿ ಜುಲೈ 6ರಿಂದ 9ರವರೆಗೆ ಜರುಗಲಿರುವ 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗೆ ಆಳ್ವಾಸ್‍ನ ಹಳೆ ವಿದ್ಯಾರ್ಥಿ ಒಲಿಂಪಿಯನ್ ಎಂ.ಆರ್. ಪೂವಮ್ಮ ಸಹಿತ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 14 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ...
Date : Wednesday, 14-06-2017
ಮಂಗಳೂರು : ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಕೋಡಿಯಾಲ್‌ಬೈಲ್‌ನ ಶಾರದಾ ಪದವಿ ಪೂರ್ವ ಕಾಲೇಜಿನ ಸಂಹಿತಾ ಡಿ. ಮತ್ತು ಆಶಾ ಸಿ. ಶೆಣೈ ಇವರು ಇಂಗ್ಲಿಷ್ ವಿಷಯದಲ್ಲಿ 6 ಹೆಚ್ಚುವರಿ ಅಂಕಗಳನ್ನು ಗಳಿಸಿ ಕ್ರಮವಾಗಿ...