Date : Monday, 25-09-2017
ಶ್ರೀನಗರ: ಕಾಶ್ಮೀರದ ಬಂಡಿಪೋರಾದ ವುಲರ್ ಕರೆಯಿಂದ ತ್ಯಾಜ್ಯವನ್ನು ತೆಗೆದು ಅದರಿಂದ ಜೀವನ ನಿರ್ವಹಣೆಗೆ ಹಣ ಗಳಿಸುತ್ತಿರುವ 18ವರ್ಷದ ಹುಡುಗ ಬಿಲಾಲ್ ದರ್‌ನ ಪರಿಶ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕೀ ಬಾತ್’ ಕಾರ್ಯಕ್ರಮ’ದಲ್ಲಿ ಕೊಂಡಾಡಿದ್ದಾರೆ. ಅಲ್ಲದೇ ಶ್ರೀನಗರ ಮಹಾನಗರ ಪಾಲಿಕೆಯ ಸ್ವಚ್ಛತಾ...
Date : Monday, 25-09-2017
ಒಸ್ಮನಾಬಾದ್: ಭಾವನಾ ಸಂತೋಷ್ ಜಾಧವ್ ಎಂಬ ಮಹಾರಾಷ್ಟ್ರದ ಒಸ್ಮನಾಬಾದ್‌ನ ಹೆಣ್ಣು ಮಗು ಹುಟ್ಟಿದ 6 ನಿಮಿಷಕ್ಕೆ ಆಧಾರ್ ಸಂಖ್ಯೆಯನ್ನು ಪಡೆದುಕೊಂಡಿದೆ. ಪೋಷಕರು ಆನ್‌ಲೈನ್ ಮೂಲಕ ಮಗುವಿನ ಆಧಾರ್ ಸಂಖ್ಯೆಗೆ ಮನವಿ ಮಾಡಿದ್ದರು, ಮಗು ಹುಟ್ಟಿದ ಆರು ನಿಮಿಷದಲ್ಲಿ ವಿಭಿನ್ನ ಗುರುತಿನ ಸಂಖ್ಯೆ ಅವರಿಗೆ...
Date : Monday, 25-09-2017
ನವದೆಹಲಿ: ಜನಸಂಘದ ನಾಯಕ ಪಂಡೀತ್ ದೀನ್ ದಯಾಳ್ ಉಪಧ್ಯಾಯ ಅವರ ಜನ್ಮ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಜನ್ಮ ಜಯಂತಿಯ ಅಂಗವಾಗಿ ನಮಗೆ ಪ್ರೇರಣಾದಾಯಕರಾದ ಪಂಡೀತ್ ದೀನ್ ದಯಾಳ್ ಅವರನ್ನು...
Date : Sunday, 24-09-2017
ಆಕರ್ಷಕ ಪಥಸಂಚಲನಕ್ಕೆ ಮಳೆಯ ಸಿಂಚನ ಬಾಗಲಕೋಟೆ : ವಿಜಯದಶಮಿ ಉತ್ಸವ ಅಂಗವಾಗಿ ನಗರದ ವಿದ್ಯಾಗಿರಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಲಕರ ಆಕರ್ಷಕ ಪಥ ಸಂಚಲನಕ್ಕೆ ಐದು ನಿಮಿಷಗಳ ಕಾಲ ಮಳೆಯ ಸಿಂಚನವಾಯಿತು. ವಿದ್ಯಾಗಿರಿಯಲ್ಲಿ ಭಾನುವಾರ ಸಂಜೆ 4 ಕ್ಕೆ ಅಥಣಿ ಕಲ್ಯಾಣ ಮಂಟಪದಿಂದ...
Date : Sunday, 24-09-2017
ಹುಬ್ಬಳ್ಳಿ : ನದಿಗಳ ಸಂರಕ್ಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಆರಂಭಿಸಿರುವ Rally for Rivers ಅಭಿಯಾನಕ್ಕೆ ಬೆಂಬಲ ಸೂಚಿಸಿ ಇಂದು (24 ಸೆಪ್ಟೆಂಬರ್ 2017) ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಬ್ಬಳ್ಳಿ ಮಹಾನಗರದ ವತಿಯಿಂದ ಹುಬ್ಬಳ್ಳಿಯ ನೆಹರು ಮೈದಾನದಿಂದ ಸರ್...
Date : Sunday, 24-09-2017
ಫರೂಖಾಬಾದ್: ಅಪಘಾತಕ್ಕೀಡಾಗಿ ಸಾವು-ನೋವಿನ ನಡುವೆ ರಸ್ತೆಯಲ್ಲಿ ಒದ್ದಾಡುತ್ತಿದ್ದ ಗಾಯಾಳುವನ್ನು ಉತ್ತರ ಪ್ರದೇಶ ಶಾಸಕ ಆಸ್ಪತ್ರೆಗೆ ದಾಖಲಿಸಿ ತಮ್ಮ ಸಮಯಪ್ರಜ್ಞೆಯ ಮೂಲಕ ಮಾನವೀಯತೆ ಮೆರೆದಿದ್ದಾರೆ. ಉತ್ತರ ಪ್ರದೇಶದ ಫರೂಖಾಬಾದ್ನಲ್ಲಿ ಶನಿವಾರದಂದು ಫತೇಗಢ್ ಹೆದ್ದಾರಿಯ ಮಧ್ಯೆ ಎರಡು ಬೈಕ್ ಮತ್ತು ಸೈಕಲ್ ನಡುವೆ ಅಪಘಾತ...
Date : Sunday, 24-09-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ 3 ವರ್ಷಗಳನ್ನು ಪೂರೈಸಿದ್ದು, ಇಂದು ಪ್ರಧಾನಿ ಮೋದಿಯವರು ತಮ್ಮ 36 ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ದೇಶದ ಜನತೆಯೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ನನ್ನ ಪ್ರಿಯ ದೇಶವಾಸಿಗಳೊಂದಿಗೆ...
Date : Sunday, 24-09-2017
ಪಾತರಗಿತ್ತಿ ಪಕ್ಕ ನೋಡಬೇಕೇನs ಅಕ್ಕ..! ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ ! – ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ’ ಕವನ ಸಂಕಲನ) ಧಾರವಾಡ...
Date : Saturday, 23-09-2017
ಬಾಗಲಕೋಟೆ: ನಗರದ ವಿದ್ಯಾಗಿರಿ ವಲಯ ಸಂಪೂರ್ಣ ಕೇಸರಿಮಯವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಲ ಗಣವೇಷಧಾರಿಗಳ ಪಥಸಂಚಲನದ ಹಿನ್ನೆಲೆಯಲ್ಲಿ ಇಡೀ ನಗರ ಬೃಹತ್ ಕಮಾನ್ ಮತ್ತು ಕೇಸರಿ ಧ್ಜಜಗಳಿಂದ ರಾರಾಜಿಸುತ್ತಿದೆ. ನಗರದಲ್ಲಿನ ಮುಖ್ಯ ಪಥಸಂಚಲನ ಕಾರ್ಯಕ್ರಮದ ಜತೆಗೆ ಕಳೆದ ಎರಡು ವರ್ಷಗಳಿಂದಿಚೆಗೆ ವಿದ್ಯಾಗಿರಿಯಲ್ಲೂ...
Date : Saturday, 23-09-2017
ಸೋಲಾಪುರ: ಬರ ಪೀಡಿತ ಊರುಗಳ ಮಕ್ಕಳ ಬಗ್ಗೆ ವಿದ್ಯಾರ್ಥಿಯೊಬ್ಬ ಮೊಬೈಲ್ ಕ್ಯಾಮೆರಾದಲ್ಲಿ ಶೂಟ್ ಮಾಡಿ ನಿರ್ಮಿಸಿದ 14 ನಿಮಿಷಗಳ ಮರಾಠಿ ಸಿನಿಮಾ ‘ದಿಸದ್ ದಿಸ್’ ಬೋಸ್ನಿಯಾ ಹರ್ಜೆಗೋವಿನಾ ಫಿಲ್ಮ್ ಫೆಸ್ಟ್‌ನಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಖರತ್ ಎಂಬ ಪುಣೆ ವಿಶ್ವವಿದ್ಯಾಲಯದಲ್ಲಿ ಎಂ.ಎ ಸೆಕಂಡ್...