Date : Tuesday, 18-02-2025
ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಇಂದಿಗೆ ಒಂಬತ್ತು ವರ್ಷಗಳನ್ನು ಪೂರೈಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಿದರು, ಇದು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟ ಮತ್ತು ಹಾನಿಯನ್ನು ಅನುಭವಿಸುವ ರೈತರಿಗೆ...
Date : Tuesday, 18-02-2025
ನವದೆಹಲಿ: ಭಾರತ ಮತ್ತು ಕತಾರ್ ಇಂದು ನವದೆಹಲಿಯಲ್ಲಿ ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ ಮತ್ತು ವಿನಿಮಯ ಮಾಡಿಕೊಂಡಿವೆ. ಈ ಒಪ್ಪಂದಗಳು ಎರಡೂ ರಾಷ್ಟ್ರಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಬೆಳೆಸುವುದು, ಡಬಲ್ ತೆರಿಗೆಗಳನ್ನು ತಪ್ಪಿಸುವುದು ಮತ್ತು ಆದಾಯದ ಮೇಲಿನ ತೆರಿಗೆಗಳ ಭೌತಿಕ ವಂಚನೆಯನ್ನು...
Date : Tuesday, 18-02-2025
ಜೈಪುರ: ರಾಜಸ್ಥಾನದ ಬೀವರ್ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣವೊಂದು ಹೊರಬಂದಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಐದು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಅವರನ್ನು ಮತಾಂತರಕ್ಕೆ ಯತ್ನಿಸಲಾಗಿದೆ. ಈ ಘೋರ ಅಪರಾಧದ ಹಿಂದೆ ಒಂದು ಗ್ಯಾಂಗ್‌ನ ಕೈವಾಡವಿದೆ ಎಂದು ಕುಟುಂಬ ಸದಸ್ಯರು...
Date : Tuesday, 18-02-2025
ಮುಂಬಯಿ: ಪರೀಕ್ಷೆಯೆಂದರೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಭಾಗ. ಸ್ಪಷ್ಟ ಭವಿಷ್ಯದತ್ತ ಹೆಜ್ಜೆ ಇಡಲು ಅತಿಮುಖ್ಯವಾದ ಅಂಶ. ಇಂತಹ ಪರೀಕ್ಷೆಗೆ ತಡವಾಗಿ ಹೋದರೆ ಗತಿ ಏನು? ಇಡೀ ವರ್ಷದ ಪ್ರಯತ್ನ, ಅತ್ಯಮೂಲ್ಯ ಸಮಯ ಎರಡೂ ವೇಸ್ಟ್ ಆಗುತ್ತದೆ. ಹೀಗಾಗಿಯೇ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೇಂದ್ರವನ್ನು...
Date : Tuesday, 18-02-2025
ನವದೆಹಲಿ: ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಹಾಸ್ಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾದ ವೇಳೆ ಯೂಟ್ಯೂಬರ್ ರಣವೀರ್ ಅಲಹಾಬಾದ್ ಅವರು ನೀಡಿದ ಹೇಳಿಕೆಗಳು ಇಡೀ ದೇಶವನ್ನೇ ಆಕ್ರೋಶಕ್ಕೆ ಈಡಾಗುವಂತೆ ಮಾಡಿತ್ತು. ಇಂದು ಸುಪ್ರೀಂಕೋರ್ಟ್ ಕೂಡ ಅವರ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಶ್ಲೀಲತೆ ಮತ್ತು...
Date : Tuesday, 18-02-2025
ನವದೆಹಲಿ: ಭಾರತ ಭೂಮಿ ಕಂಡ ಮಹಾನ್ ಸಂತ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಫಾಲ್ಗುಣ ಮಾಸದ (ಫಾಲ್ಗುಣ ಶುಕ್ಲ ದ್ವಿತೀಯ) ಶುಕ್ಲ ಪಕ್ಷದ ಎರಡನೇ ದಿನದಂದು ಬಂಗಾಳ ಪ್ರಾಂತ್ಯದ ಕಮರ್ಪುಕೂರ್ ಗ್ರಾಮದಲ್ಲಿ ಜನಿಸಿದರು. ಇಂದು ಅವರ 189ನೇ ಜಯಂತಿ....
Date : Tuesday, 18-02-2025
ನವದೆಹಲಿ: ಭಾರತದ ನಾಲ್ಕನೇ ತಲೆಮಾರಿನ ಆಳ-ಸಾಗರ ಸಬ್‌ಮರ್ಸಿಬಲ್ ‘ಮತ್ಸ್ಯ-6000’ ಬಂದರಿನಲ್ಲಿ ಆರ್ದ್ರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ, ಈ ಮೂಲಕ 2025 ರ ಅಂತ್ಯದ ವೇಳೆಗೆ 500 ಮೀಟರ್‌ಗಳವರೆಗೆ ಆಳದಲ್ಲಿ ನೀರಿನಲ್ಲಿ ಪ್ರದರ್ಶನಗಳನ್ನು ನಡೆಸಲು ಇದು ಶಕ್ತವಾಗಿದೆ ಎಂಬುದು ಸಾಬೀತುಗೊಂಡಿದೆ. ತನ್ನ ಬಾಹ್ಯ-ರಚನೆಯಲ್ಲಿನ...
Date : Tuesday, 18-02-2025
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದಾರೆ. ರಾಜೀವ್ ಕುಮಾರ್ ಅವರ ಉತ್ತರಾಧಿಕಾರಿಯಾಗಿ ಜ್ಞಾನೇಶ್ ಕುಮಾರ್ ಅವರ ನೇಮಕವಾಗಿದೆ, 65 ವರ್ಷ ವಯಸ್ಸಿನ ರಾಜೀವ್ ಮಂಗಳವಾರ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಚುನಾವಣಾ ಆಯುಕ್ತರ...
Date : Tuesday, 18-02-2025
ನವದೆಹಲಿ: ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ದೆಹಲಿಗೆ ಆಗಮಿಸಿರುವ ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಮೋದಿ...
Date : Tuesday, 18-02-2025
ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸೂಚಿಸಿರುವ ತ್ರಿಭಾಷಾ ನೀತಿಯನ್ನು ವಿರೋಧಿಸುವ ತಮಿಳುನಾಡು ರಾಜ್ಯದ ಆಡಳಿತ, ವಿರೋಧ ಪಕ್ಷ ಮತ್ತು ಹೊಸದಾಗಿ ರಚನೆಯಾದ ಪಕ್ಷಗಳ ನಾಯಕರು ತಮ್ಮ ಪುತ್ರರು, ಪುತ್ರಿಯರು ಮತ್ತು ಮೊಮ್ಮಕ್ಕಳು ಎಲ್ಲಿ ಓದುತ್ತಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು...