Date : Saturday, 09-11-2024
ನವದೆಹಲಿ: ಬಿಕ್ಕಟ್ಟಿನ ಸಮಯದಲ್ಲಿ ರತನ್ ಟಾಟಾ ಅವರ ದೇಶಪ್ರೇಮವು ಉಜ್ವಲವಾಗಿ ಹೊಳೆಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕಳೆದ ತಿಂಗಳು ನಿಧನರಾದ ಟಾಟಾ ಅವರಿಗೆ ಲೇಖನದ ಮೂಲಕ ಗೌರವ ಸಮರ್ಪಿಸಿರುವ ಮೋದಿ, ಕೈಗಾರಿಕೋದ್ಯಮಿ ಟಾಟಾ ಅವರ ಅನುಪಸ್ಥಿತಿಯು ದೇಶದಾದ್ಯಂತ ಮಾತ್ರವಲ್ಲದೆ...
Date : Saturday, 09-11-2024
ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರೆದಿರುವ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತನ್ನ ದೇಶದಲ್ಲಿ ಖಲಿಸ್ತಾನಿಗಳ ಉಪಸ್ಥಿತಿಯನ್ನು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಅನಿರೀಕ್ಷಿತ ಹೇಳಿಕೆಯಲ್ಲಿ, ಟ್ರೂಡೊ ಕೆನಡಾದೊಳಗೆ ಖಾಲಿಸ್ತಾನ್ ಬೆಂಬಲಿಗರ ನೆಲೆಯ ಉಪಸ್ಥಿತಿಯನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ...
Date : Saturday, 09-11-2024
ನವದೆಹಲಿ: ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಮತ್ತು “ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ” ಎಂಬ ಸಿದ್ಧಾಂತವನ್ನು ನಂಬಿರುವುದರಿಂದ ಎಲ್ಲಾ ಟೀಕೆಗಳನ್ನು ಸ್ವೀಕರಿಸುವಷ್ಟು ನನ್ನ ಭುಜಗಳು ವಿಶಾಲವಾಗಿವೆ ಎಂದು ನಿರ್ಗಮಿತ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ. 50 ನೇ ಸಿಜೆಐ...
Date : Friday, 08-11-2024
ಬೆಂಗಳೂರು: ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ಜಮೀರ್ ಅಹ್ಮದ್ ಅವರೇ ನೇತೃತ್ವ ವಹಿಸಿ ರೈತರ ಜಮೀನಿಗೆ ಕನ್ನ ಹಾಕುವ ಕೆಲಸ ಮಾಡಿದ್ದರ ಪರಿಣಾಮ ಉಪ ಚುನಾವಣೆ ಮೇಲೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ವಿಧಾನಸೌದದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ...
Date : Friday, 08-11-2024
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಚೀನಿ ಪ್ರಜೆಗಳ ಮೇಲಿನ ದಾಳಿಗಳು ಹೆಚ್ಚುತ್ತಲೇ ಇದೆ. ಈ ವರ್ಷ ನಡೆದ ಎರಡನೇ ಪ್ರಕರಣದಲ್ಲಿ ಕರಾಚಿಯ SITE ಇಂಡಸ್ಟ್ರಿಯಲ್ ಏರಿಯಾದಲ್ಲಿ ನವೆಂಬರ್ 5ರಂದು ಚೀನಾದ ಪ್ರಜೆಗಳ ಮೇಲೆ ಗುಂಡು ಹಾರಿಸಿ ಘಾಸಿಗೊಳಿಸಲಾಗಿದೆ. ಹೀಗಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್...
Date : Friday, 08-11-2024
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೈಲಿಗೆ ಹೋಗುವ ಕಾಲ ದೂರವಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಸಂಡೂರು ಕ್ಷೇತ್ರದಲ್ಲಿ ಇಂದು ರೋಡ್ ಶೋದಲ್ಲಿ ಭಾಗವಹಿಸಿದ್ದ ಅವರು, ಸಿದ್ದರಾಮಯ್ಯನವರು ಮತ್ತು ಅವರ...
Date : Friday, 08-11-2024
ಬೆಂಗಳೂರು: ರಾಜ್ಯಾದ್ಯಂತ ವಕ್ಫ್ ಮೂಲಕ ಹೊಸ ಜಿಹಾದಿ ನಡೆದಿದೆ. ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ಸಿಗರ ನಡೆನುಡಿ ನೋಡಿದರೆ, ಇವರ ದುರುಳತನ ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದರು. ಮಾಧ್ಯಮ ಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ಸಿಗರನ್ನು ಹುಂಬರು, ತಿಳಿವಳಿಕೆ...
Date : Friday, 08-11-2024
ಬೆರ್ನ್: ಸ್ವಿಟ್ಜರ್ಲೆಂಡ್ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವ ಉಡುಪು ಧರಿಸುವುದನ್ನು ನಿಷೇಧಿಸಿದೆ. “ಬುರ್ಖಾ ನಿಷೇಧ” ಎಂದೇ ಇದನ್ನು ಕರೆಯಲಾಗುತ್ತಿದ್ದು, ಮುಂದಿನ ವರ್ಷದ ಜನವರಿ 1 ರಂದು ಜಾರಿಗೆ ಬರಲಿದೆ. ಫೆಡರಲ್ ಕೌನ್ಸಿಲ್ ಪ್ರಕಾರ, ನಿಷೇಧವು ಜನವರಿ 1ರ ನಿಗದಿತ ದಿನಾಂಕದಿಂದ...
Date : Friday, 08-11-2024
ಬೆಂಗಳೂರು: ಕರ್ನಾಟಕ ವಕ್ಫ್ ಮಂಡಳಿಯು ಕರ್ನಾಟಕದ ಐತಿಹಾಸಿಕ ಬೀದರ್ ಕೋಟೆಯಲ್ಲಿರುವ 17 ರಚನೆಗಳನ್ನು ತನ್ನ ಆಸ್ತಿ ಎಂದು ಹೇಳಿಕೊಂಡಿದೆ. ವರದಿಗಳ ಪ್ರಕಾರ, ಈ ಆಸ್ತಿಗಳು ಕೋಟೆಯ ಪ್ರಮುಖ ಹೆಗ್ಗುರುತುಗಳಾಗಿದ್ದು, ಇದು ಜಿಲ್ಲಾ ಕೇಂದ್ರವಾದ ಬೀದರ್‌ನಲ್ಲಿದೆ. ಕೋಟೆಯ ಪಾಲನೆಯ ಹೊಣೆಯನ್ನು ಭಾರತೀಯ ಪುರಾತತ್ವ...
Date : Friday, 08-11-2024
ಮಾಸ್ಕೋ: ಭಾರತ ಮತ್ತು ರಷ್ಯಾ ದಶಕಗಳಿಂದ ನೈಸರ್ಗಿಕ ಮಿತ್ರರು ಮತ್ತು ಪಾಲುದಾರರು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುನರುಚ್ಛರಿಸಿದ್ದಾರೆ. ನಿನ್ನೆ ರಷ್ಯಾದ ಸೋಚಿಯಲ್ಲಿ ವಾಲ್ಡೈ ಚರ್ಚಾ ಕ್ಲಬ್ ಅನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಭಾರತವನ್ನು ಶ್ರೇಷ್ಠ ರಾಷ್ಟ್ರ ಎಂದು ಕರೆದಿದ್ದಾರೆ....