News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಂಗಾಳದಲ್ಲಿ ʼದಿ ಬೆಂಗಾಲ್ ಫೈಲ್ಸ್’ಗೆ ತಡೆ: ಕೋರ್ಟ್‌ ಮೊರೆ ಹೋಗಲು ಸಜ್ಜಾದ ಚಿತ್ರ ತಂಡ

ಕೋಲ್ಕತ್ತಾ: ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ಚಿತ್ರ ‘ದಿ ಬೆಂಗಾಲ್ ಫೈಲ್ಸ್’ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದ್ದು, ಪಶ್ಚಿಮ ಬಂಗಾಳದ ಥಿಯೇಟರ್ ಮಾಲೀಕರ ಮೇಲೆ ಅದನ್ನು ಪ್ರದರ್ಶಿಸದಂತೆ ಒತ್ತಡ ಹೇರಲಾಗುತ್ತಿದೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಚಿತ್ರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು...

Read More

ಭಾರತದ ಮೊದಲ ಬಂದರು ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆ ಉದ್ಘಾಟನೆ

ನವದೆಹಲಿ: ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವ  ಸರ್ಬಾನಂದ ಸೋನೋವಾಲ್ ಅವರು ವಿ.ಒ. ಚಿದಂಬರನಾರ್ (ವಿ.ಒ.ಸಿ) ಬಂದರಿನಲ್ಲಿ ಭಾರತದ ಮೊದಲ ಬಂದರು ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಯನ್ನು ಉದ್ಘಾಟಿಸಿದ್ದು, ಇದು ದೇಶದ ಶುದ್ಧ ಇಂಧನ ಪರಿವರ್ತನೆಯಲ್ಲಿ ಒಂದು...

Read More

ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ, ಅತ್ಯಂತ ಕನಿಷ್ಠ ಸಮುದಾಯಗಳಿಗೆ ನ್ಯಾಯ ಕೊಡಿ: ಬೊಮ್ಮಾಯಿ ಆಗ್ರಹ 

ಬೆಂಗಳೂರು: ಒಳ ಮೀಸಲಾತಿ ವಿಚಾರದಲ್ಲಿ ರಾಜಕೀಯ ಪಂಚಾಯಿತಿ ಮಾಡಿ, 6-6-5 ಹಂಚಿಕೆ ಮಾಡಿ ಕೈಬಿಟ್ಟಿದ್ದಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

Read More

ವಿಶ್ವಸಂಸ್ಥೆ ಅಧಿವೇಶನದಲ್ಲಿ ಮೋದಿ ಭಾಗಿ ಇಲ್ಲ: ಭಾರತವನ್ನು ಪ್ರತಿನಿಧಿಸಲಿದ್ದಾರೆ ಜೈಶಂಕರ್

ನವದೆಹಲಿ: ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಉನ್ನತ ಮಟ್ಟದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80 ನೇ ಅಧಿವೇಶನವು ಸೆಪ್ಟೆಂಬರ್...

Read More

ಅಖಿಲ ಭಾರತೀಯ ಸಮನ್ವಯ ಬೈಠಕ್‌: ಸಂಘೋತ್ಸವ, ಪಂಚ ಪರಿವರ್ತನ, ಶಿಕ್ಷಣ ನೀತಿ, ಗಿರಿಜನ ಪ್ರದೇಶಗಳಲ್ಲಿ ಸಾಮಾಜಿಕ ಅಭಿವೃದ್ಧಿ ಬಗ್ಗೆ ಚರ್ಚೆ

ಜೋಧಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸಂಘದಿಂದ ಪ್ರೇರಿತ ಸಂಸ್ಥೆಗಳ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯು ಪರಮ ಪೂಜನೀಯ ಸರಸಂಘಚಾಲಕ ಡಾ. ಮೋಹನ ಭಾಗವತ್ ಜೀ ಮತ್ತು  ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಜೀ ಅವರಿಂದ ಉದ್ಘಾಟನೆಗೊಂಡಿತು. ಇಂದಿನ ಮೊದಲ ಅಧಿವೇಶನದಲ್ಲಿ ಭಾರತ ಮಾತೆಯ...

Read More

ಭಗವಾನ್ ಜಗನ್ನಾಥನಿಗೆ ಸೇರಿದ ಭೂ ಆಸ್ತಿಗಳನ್ನು ಮರಳಿ ಪಡೆಯಲು ಮುಂದಾದ ಒಡಿಶಾ

ಭುವನೇಶ್ವರ: ಒಡಿಶಾ ಸರ್ಕಾರವು ರಾಜ್ಯಾದ್ಯಂತ ಮತ್ತು ದೇಶದ ವಿವಿಧ ಭಾಗಗಳಲ್ಲಿರುವ ಭಗವಾನ್ ಜಗನ್ನಾಥನಿಗೆ ಸೇರಿದ ಭೂ ಆಸ್ತಿಗಳನ್ನು ಮರಳಿ ಪಡೆಯಲು ಮತ್ತು ರಕ್ಷಿಸಲು ಮಹತ್ವದ ಉಪಕ್ರಮವನ್ನು ಪ್ರಾರಂಭಿಸಿದೆ. 12 ನೇ ಶತಮಾನದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಾಲಯದ ಥೆರಿಟೇಜ್ ಮತ್ತು ಆಸ್ತಿಗಳನ್ನು...

Read More

ನೂರ್ ಖಾನ್ ವಾಯುನೆಲೆಯನ್ನು ಪುನರ್‌ ನಿರ್ಮಿಸಲು ಪ್ರಾರಂಭಿಸಿದ ಪಾಕಿಸ್ಥಾನ

ರಾವಲ್ಪಿಂಡಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೈನಿಕರ ದಾಳಿಗೆ ಧ್ವಂಸವಾಗಿದ್ದ ಪಾಕಿಸ್ಥಾನದ ರಾವಲ್ಪಿಂಡಿಯ ಚಕ್ಲಾಲಾದಲ್ಲಿರುವ ನೂರ್ ಖಾನ್ ವಾಯುನೆಲೆಯ ಕೆಲವು ಭಾಗಗಳನ್ನು ಪುನರ್ನಿರ್ಮಿಸಲು ಪಾಕಿಸ್ಥಾನ ಪ್ರಾರಂಭಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಬುಧವಾರ  ಸೆರೆಹಿಡಿಯಲಾದ ಯುಎಸ್ ಮೂಲದ ಮ್ಯಾಕ್ಸರ್ ಟೆಕ್ನಾಲಜೀಸ್‌ನ ಹೊಸ...

Read More

ಮಹಾಬೋಧಿ ದೇವಾಲಯಕ್ಕೆ ಭೂತಾನ್ ಪ್ರಧಾನಿ ಭೇಟಿ: ಬೋಧಿ ವೃಕ್ಷದ ಕೆಳಗೆ ಧ್ಯಾನ

ನವದೆಹಲಿ: ಭೂತಾನಿನ ಪ್ರಧಾನಿ ತ್ಸೆರಿಂಗ್ ಟೋಬ್ಗೆ, ತಮ್ಮ ಪತ್ನಿ ಮತ್ತು ಅಧಿಕೃತ ಪರಿವಾರದೊಂದಿಗೆ ನಿನ್ನೆ ಬಿಹಾರದ ಬೋಧಗಯಾದಲ್ಲಿರುವ ಪವಿತ್ರ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿದರು.  ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಬೋಧಗಯಾದ ಮಹಾಬೋಧಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು, ಇದು ಬುದ್ಧನು ಜ್ಞಾನೋದಯವನ್ನು...

Read More

ʼವಸಾಹತು ಯುಗ ಮುಗಿದಿದೆ, ಭಾರತ ಮತ್ತು ಚೀನಾ ದಬ್ಬಾಳಿಕೆಗೆ ಬಗ್ಗಲ್ಲ”- ಟ್ರಂಪ್‌ಗೆ ಪುಟಿನ್

ನವದೆಹಲಿ: ಭಾರತ ಮತ್ತು ಚೀನಾದಂತಹ ದೇಶಗಳನ್ನು ದುರ್ಬಲಗೊಳಿಸಲು ಆರ್ಥಿಕ ದಬ್ಬಾಳಿಕೆಯನ್ನು ಬಳಸುತ್ತಿರುವ ಅಮೆರಿಕಾದ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ, ಅಂತಹ ಕ್ರಮಗಳು ಜಾಗತಿಕ ಸ್ಥಿರತೆಯನ್ನು ಹಾಳುಮಾಡಬಹುದು ಎಂದು ಹೇಳಿದ್ದಾರೆ. ಬೀಜಿಂಗ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO)...

Read More

ಐತಿಹಾಸಿಕವಾದ ಜಿಎಸ್‍ಟಿ ಸುಧಾರಣೆ : ತೇಜಸ್ವಿ ಸೂರ್ಯ

ಬೆಂಗಳೂರು: ನಿನ್ನೆ ಸಂಜೆ ದೇಶದ 56ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆ ಪೂರ್ಣಗೊಂಡು ಐತಿಹಾಸಿಕವಾದ ಜಿಎಸ್‍ಟಿ ಸುಧಾರಣೆಗಳನ್ನು ದೇಶದ ವಿತ್ತ ಸಚಿವರು ಘೋಷಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದರು. ಬಿಜೆಪಿ ರಾಜ್ಯ...

Read More

Recent News

Back To Top