News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 18th September 2026

×
Home About Us Advertise With s Contact Us

ಬಜೆಟ್‌ ಮಂಡನೆಗೂ ಮುನ್ನ ರಾಷ್ಟ್ರಪತಿ ಭೇಟಿಯಾದ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು  ಬಜೆಟ್ ಮಂಡಿಸಲಿದ್ದು, ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಕೇಂದ್ರ ಖಾತೆ ರಾಜ್ಯ ಸಚಿವ ಡಾ ಭಗವತ್ ಕಿಶನ್ರಾವ್ ಕರಾಡ್, ಚಿವ ಪಂಕಜ್...

Read More

ಇಸ್ರೇಲಿ ಬಂದರು ಹೈಫಾ ಅದಾನಿ ಗ್ರೂಪ್ ತೆಕ್ಕೆಗೆ:‌ ನೆತನ್ಯಾಹು ಶ್ಲಾಘನೆ

ಹೈಫಾ: ಅದಾನಿ ಗ್ರೂಪ್ ಮಂಗಳವಾರ ಯುಎಸ್‌ಡಿ 1.2 ಬಿಲಿಯನ್‌ಗೆ ಇಸ್ರೇಲಿ ಬಂದರು ಹೈಫಾವನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೇ ಆ ರಾಷ್ಟ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ನಿರ್ಧಾರದ ಭಾಗವಾಗಿ ಈ ಮೆಡಿಟರೇನಿಯನ್ ನಗರದ ಸ್ಕೈಲೈನ್ ಅನ್ನು ಪರಿವರ್ತಿಸುವ ಪ್ರತಿಜ್ಞೆ ಮಾಡಿದೆ. ಇದರಲ್ಲಿ ಟೆಲ್ ಅವಿವ್‌ನಲ್ಲಿ...

Read More

ʼವಿಸಿಟ್ ಇಂಡಿಯಾ ಇಯರ್ -2023ʼ ಲೋಗೋ ಅನಾವರಣ

ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಅವರು ನಿನ್ನೆ ನವದೆಹಲಿಯಲ್ಲಿ ʼವಿಸಿಟ್ ಇಂಡಿಯಾ ಇಯರ್ – 2023ʼ ಉಪಕ್ರಮವನ್ನು ಪ್ರಾರಂಭಿಸಿದ್ದು,  ಅದರ ಲೋಗೋವನ್ನು ಅನಾವರಣಗೊಳಿಸಿದರು. ಈ ಯೋಜನೆಯಡಿ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭವ್ಯವಾದ ಯೋಜನೆಗಳು ಮತ್ತು ಚಟುವಟಿಕೆಗಳ ವರ್ಷ...

Read More

ಜನವರಿಯಲ್ಲಿ 1.55 ಲಕ್ಷ ಕೋಟಿ ರೂ ಜಿಎಸ್‌ಟಿ ಸಂಗ್ರಹ: ಇದುವರೆಗಿನ 2ನೇ ಅತಿಹೆಚ್ಚು

ನವದೆಹಲಿ: ಈ ವರ್ಷದ ಜನವರಿ ತಿಂಗಳಲ್ಲಿ ಇದುವರೆಗಿನ ಎರಡನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿನ ಹಿಂದಿನ ಎರಡನೇ ಅತಿ ಹೆಚ್ಚು ದಾಖಲೆಯನ್ನು ಇದು ಮುರಿದಿದೆ. ಜನವರಿ ತಿಂಗಳಲ್ಲಿ 1. 55 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಜಿಎಸ್‌ಟಿ...

Read More

ಮುಂಬೈನಲ್ಲಿ ಲವ್‌ ಜಿಹಾದ್‌ ವಿರುದ್ಧ ಬೃಹತ್‌ ಸಮಾವೇಶ

ಮುಂಬೈ: ‘ಲವ್ ಜಿಹಾದ್’ ವಿರುದ್ಧ ಮುಂಬೈನಲ್ಲಿ ಭಾನುವಾರ ಬೃಹತ್‌ ಸಮಾವೇಶ ನಡೆದಿದ್ದು, ವಿವಿಧ ಹಿಂದೂ ಸಂಘಟನೆಗಳ ಸಾವಿರಾರು ಜನರು ಭಾಗಿಯಾಗಿದ್ದರು. ಮತಾಂತರ ವಿರೋಧಿ ಕಾನೂನುಗಳು ಮತ್ತು ಧರ್ಮದ ಹೆಸರಿನಲ್ಲಿ ಭೂಕಬಳಿಕೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಸಮಾವೇಶವನ್ನು ರಾಷ್ಟ್ರೀಯ...

Read More

ಇಂದಿನಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ ʼಅಮೃತ್‌ ಉದ್ಯಾನʼ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿರುವ ಅಮೃತ್ ಉದ್ಯಾನವನ್ನು ಇಂದಿನಿಂದ ಸಾರ್ವಜನಿಕರಿಗೆ ತೆರೆಯಲಾಗಿದೆ. ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದ ಉದ್ಯಾನಗಳಿಗೆ ಅಮೃತ್ ಉದ್ಯಾನ ಎಂಬ ಹೆಸರನ್ನು ನೀಡಿದ್ದಾರೆ. ಪ್ರವಾಸಿಗರು ಅಮೃತ್ ಉದ್ಯಾನದಲ್ಲಿ...

Read More

ವಿಶಾಖಪಟ್ಟಣಂ ಆಂಧ್ರದ ಹೊಸ ರಾಜಧಾನಿಯಾಗಲಿದೆ: ಸಿಎಂ ಜಗನ್

ಹೈದರಾಬಾದ್: ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಘೋಷಿಸಿದ್ದಾರೆ. ಅಲ್ಲದೇ ಮುಂದಿನ ತಿಂಗಳುಗಳಲ್ಲಿ ಅಲ್ಲಿಗೆ ಮುಖ್ಯಮಂತ್ರಿ ಕಛೇರಿ ಮತ್ತು ಇತರ ಕಛೇರಿಯನ್ನು ಸ್ಥಳಾಂತರಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜಗನ್ ಮೋಹನ್ ರೆಡ್ಡಿ...

Read More

ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯಲಿದೆ: IMF

ನವದೆಹಲಿ: ಜಾಗತಿಕ ಹಿಂಜರಿತದ ಹೊರತಾಗಿಯೂ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದೆ. IMF ಇಂದು ವಿಶ್ವ ಆರ್ಥಿಕ ದೃಷ್ಟಿಕೋನದ ತನ್ನ ಜನವರಿ ಅಪ್‌ಡೇಟ್‌ ಅನ್ನು ಬಿಡುಗಡೆ ಮಾಡಿದೆ. 2024 ರಲ್ಲಿ...

Read More

ಕೇಂದ್ರದ ನಿರ್ಧಾರಗಳಿಂದಾಗಿ ಭಾರತ ಇಂದು ಉತ್ತಮ ಸ್ಥಾನದಲ್ಲಿದೆ: ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಂಸತ್ತಿನಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ ಸಂಸತ್ ಭವನದಲ್ಲಿ ಇದು ಅವರ ಮೊದಲ ಭಾಷಣವಾಗಿದೆ. ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮುರ್ಮು, “ಇಂದು, ಭಾರತದ ಆತ್ಮವಿಶ್ವಾಸವು ಅತ್ಯುನ್ನತವಾಗಿದೆ ಮತ್ತು...

Read More

2025ಕ್ಕೆ ಭಾರತದ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ 95 GW ತಲುಪಲಿದೆ: ವರದಿ

ನವದೆಹಲಿ: 2025 ರ ಅಂತ್ಯದ ವೇಳೆಗೆ ಭಾರತದ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು ಸರಿಸುಮಾರು 95 GW ತಲುಪುವ ನಿರೀಕ್ಷೆಯಿದೆ ಎಂದು ಸಂಶೋಧನಾ ಸಂಸ್ಥೆ ಮರ್ಕಾಮ್ ಕ್ಯಾಪಿಟಲ್ ಹೇಳಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸೋಲಾರ್ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು 39 ಗಿಗಾವ್ಯಾಟ್...

Read More

Recent News

Back To Top