News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

3 ವರ್ಷಗಳಲ್ಲಿ 77.71 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿದೆ ಅಟಲ್‌ ಸೇತುವೆ

ನವದೆಹಲಿ: ಉದ್ಘಾಟನೆಯಾದ ಕೇವಲ ಮೂರು ವರ್ಷಗಳಲ್ಲಿ, ಅಹಮದಾಬಾದ್‌ನಲ್ಲಿರುವ ಅಟಲ್ ಸೇತುವೆ 77.71 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಸ್ವಾಗತಿಸಿದೆ, ಇದು ನಗರದ ಅತ್ಯಂತ ಜನಪ್ರಿಯ ಹೆಗ್ಗುರುತುಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆಗಸ್ಟ್ 27, 2022 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಈ ಸೇತುವೆ...

Read More

ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆಯುತ್ತಿದೆ. ಸೇನೆಯ ಪ್ರಕಾರ, ಇಂದು ಬೆಳಿಗ್ಗೆ ಚತ್ರೂ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರು ಜಂಟಿಯಾಗಿ ಗುಪ್ತಚರ ಆಧಾರಿತ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ...

Read More

ರಾಷ್ಟ್ರೀಯ ಗೋಧನ್ ಶೃಂಗಸಭೆ: ಗೋ ಉತ್ಪನ್ನಗಳ ಆರ್ಥಿಕ ಮೌಲ್ಯ ವೃದ್ಧಿಗೆ ಒತ್ತು

ನವದೆಹಲಿ:  ರಾಷ್ಟ್ರೀಯ ಗೋಧನ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಗೋವನ್ನು ‘ಭಾರತೀಯ ಆರ್ಥಿಕತೆಯ ಅಡಿಪಾಯ’ ಎಂದು ಘೋಷಿಸಿದ್ದಾರೆ. ಗೋವಿನ ಸಾಂಪ್ರದಾಯಿಕ ಮತ್ತು ಆರ್ಥಿಕ ಮಹತ್ವವನ್ನು ಸಾರಿದ ಅವರು, ಹಿಂದೆ ಸಂಪತ್ತನ್ನು ಒಬ್ಬ ವ್ಯಕ್ತಿಯ ಒಡೆತನದ ಹಸುಗಳ...

Read More

ಅಕ್ರಮ ಬಾಂಗ್ಲಾ ಪ್ರಜೆಗಳ ರಕ್ಷಣೆಗೆ SIR ವಿರೋಧಿಸುತ್ತಿದೆ ಟಿಎಂಸಿ: ಸುವೇಂದು ಆರೋಪ

ಕೋಲ್ಕತ್ತಾ: ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರವು SIR (ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ) ಅನ್ನು ವಿರೋಧಿಸುವ ಮೂಲಕ ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ರಕ್ಷಣೆ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಕಾರಿ ಆರೋಪಿಸಿದ್ದಾರೆ. ಟಿಎಂಸಿ...

Read More

2030 ರ ವೇಳೆಗೆ 300 ಮಿಲಿಯನ್ ಟನ್ ಉಕ್ಕು ಸಾಮರ್ಥ್ಯ ಸಾಧಿಸಲಿದೆ ಭಾರತ

ನವದೆಹಲಿ: ಭಾರತವು 2030 ರ ವೇಳೆಗೆ 300 ಮಿಲಿಯನ್ ಟನ್ ಮತ್ತು 2047 ರ ವೇಳೆಗೆ 500 ಮಿಲಿಯನ್ ಟನ್ ಉಕ್ಕಿನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಇಂದು ಹೇಳಿದೆ. ನವದೆಹಲಿಯಲ್ಲಿ  ನಡೆದ ಸಿಐಐ ಸ್ಟೀಲ್ ಶೃಂಗಸಭೆ 2025...

Read More

ಗಾಜಾ ಶಾಂತಿ ಯೋಜನೆಗೆ ಭಾರತದ ಬೆಂಬಲ ಪುನರುಚ್ಛರಿಸಿದ ಡಾ. ಎಸ್. ಜೈಶಂಕರ್

ನವದೆಹಲಿ: ಭಾರತವು ಗಾಜಾ ಶಾಂತಿ ಯೋಜನೆಯನ್ನು ಬೆಂಬಲಿಸುತ್ತದೆ ಮತ್ತು ಅದು ಬಾಳಿಕೆ ಬರುವ ಮತ್ತು ಶಾಶ್ವತ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇಂದು ಹೇಳಿದ್ದಾರೆ. ನವದೆಹಲಿಯಲ್ಲಿ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರೊಂದಿಗಿನ...

Read More

ಜಮೈಕಾ ಮತ್ತು ಕ್ಯೂಬಾಗೆ ಮಾನವೀಯ ನೆರವು ಕಳುಹಿಸಿದ ಭಾರತ

ನವದೆಹಲಿ: ಮೆಲಿಸ್ಸಾ ಚಂಡಮಾರುತದಿಂದ ಕಂಗೆಟ್ಟಿರುವ ಜಮೈಕಾ ಮತ್ತು ಕ್ಯೂಬಾಗೆ ಭಾರತ ಮಾನವೀಯ ನೆರವು ನೀಡಿದೆ. ಇಂದು ನವದೆಹಲಿಯಿಂದ ಜಮೈಕಾ ಮತ್ತು ಕ್ಯೂಬಾಗೆ ತಲಾ 20 ಟನ್‌ಗಳನ್ನು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಆಗಿ ಕಳುಹಿಸಲಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ,...

Read More

ಇಂದಿನಿಂದ 9 ರಾಜ್ಯಗಳು, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 2 ನೇ ಹಂತದ SIR

ನವದೆಹಲಿ: ಚುನಾವಣಾ ಆಯೋಗವು ಇಂದಿನಿಂದ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆಯ (SIR) ಎರಡನೇ ಹಂತವನ್ನು ನಡೆಸುತ್ತಿದೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಗೋವಾ, ಗುಜರಾತ್, ಪುದುಚೇರಿ, ಅಂಡಮಾನ್...

Read More

ಮಣಿಪುರ: ಸೇನಾ ಕಾರ್ಯಾಚರಣೆಯಲ್ಲಿ ನಾಲ್ಕು ಕುಕಿ ಉಗ್ರರ ಸಂಹಾರ

ನವದೆಹಲಿ: ಇಂದು ಮುಂಜಾನೆ, ಮಣಿಪುರದ ಚುರಾಚಂದ್‌ಪುರದಿಂದ ಪಶ್ಚಿಮಕ್ಕೆ 80 ಕಿ.ಮೀ ದೂರದಲ್ಲಿರುವ ಖಾನ್ಪಿ ಗ್ರಾಮದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ನಡೆಸಿದ್ದು ಈ ಸಮಯದಲ್ಲಿ ನಾಲ್ಕು ಕುಕಿ ಉಗ್ರರನನ್ನು ಹತ್ಯೆ ಮಾಡಲಾಗಿದೆ. ರಕ್ಷಣಾ ಮೂಲಗಳ ಪ್ರಕಾರ, ಭಯೋತ್ಪಾದಕರು ಸೇನಾ ಪಡೆಯ...

Read More

ಅಫ್ಘಾನ್‌ನಲ್ಲಿ ಮತ್ತೆ ಭೂಕಂಪ: ನೆರವು ನೀಡಿ ಮೊದಲಿಗನಾಗಿ ಸ್ಪಂದಿಸಿದ ಭಾರತ

ಕಾಬೂಲ್: ಅಫ್ಘಾನಿಸ್ಥಾನಕ್ಕೆ ಮತ್ತೊಮ್ಮೆ ಭಾರತ ನೆರವಿನ ಹಸ್ತ ಚಾಚಿದೆ. ಸೋಮವಾರ ಬೆಳಗಿನ ಜಾವ 2:00 ಗಂಟೆಗೆ ಉತ್ತರ ಅಫ್ಘಾನಿಸ್ತಾನದ ಮಜರ್-ಐ-ಶರೀಫ್ ನಗರದ ಬಳಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ....

Read More

Recent News

Back To Top