News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 29th October 2026

×
Home About Us Advertise With s Contact Us

ಮೇಘಾಲಯ: ಕಳ್ಳ ಸಾಗಾಣೆದಾರರಿಂದ 70 ಗೋವುಗಳನ್ನು ರಕ್ಷಿಸಿದ ಬಿಎಸ್‌ಎಫ್

ಶಿಲ್ಲಾಂಗ್: ಗಡಿ ಭದ್ರತಾ ಪಡೆಯಾದ ಬಿಎಸ್‌ಎಫ್‌  ಶ್ಲಾಘನೀಯ ಕಾರ್ಯವನ್ನು ಮಾಡಿದ್ದು, ಅಕ್ಟೋಬರ್ 10 ರಂದು ಎರಡು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿ ಒಟ್ಟು 70 ಜಾನುವಾರುಗಳನ್ನು ಅಕ್ರಮ ಕಳ್ಳ ಸಾಗಣೆದಾರರ ಹಿಡಿತದಿಂದ ರಕ್ಷಿಸಿದೆ. ಭಾರತ-ಬಾಂಗ್ಲಾದೇಶ ಗಡಿಯ ಬಳಿ ನಡೆಸಲಾದ ಈ ಕಾರ್ಯಾಚರಣೆಗಳು, ಜಾನುವಾರು...

Read More

ಭಾರತದ ಮೊದಲ ಕ್ಷಿಪ್ರ ರೈಲು RAPIDX ಮುಂದಿನ ವಾರ ಮೋದಿಯಿಂದ ಉದ್ಘಾಟನೆ

ನವದೆಹಲಿ: RAPIDX ಎಂದು ಕರೆಯಲ್ಪಡುವ ಭಾರತದ ಮೊದಲ ಕ್ಷಿಪ್ರ ರೈಲು  ಮುಂದಿನ ವಾರ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಘಾಜಿಯಾಬಾದ್‌ನಲ್ಲಿ 17 ಕಿಮೀ ಆದ್ಯತೆಯ ಕಾರಿಡಾರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ರೈಲಿಗೆ ಫ್ಲ್ಯಾಗ್‌ಆಫ್ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲ ರೈಲನ್ನು...

Read More

ಉತ್ತರಾಖಂಡ: ಆದಿ-ಕೈಲಾಸ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದ ಪಿಥೋರಗಢ್‌ನಲ್ಲಿರುವ ಪವಿತ್ರ ಆದಿ-ಕೈಲಾಸ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಪೂಜೆ ಸಲ್ಲಿಸಿದರು. ಇಂದು ಮೋದಿ ಉತ್ತರಾಖಂಡದಲ್ಲಿ 4000 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅವರು ಆದಿ ಕೈಲಾಶ್ ಶೃಂಗಸಭೆಯ...

Read More

ಪ್ಯಾರಿಸ್‌ನಲ್ಲಿ ಫ್ರೆಂಚ್ ಸಂಸ್ಥೆಯ ಸಫ್ರಾನ್ ಜೆಟ್ ಎಂಜಿನ್ ಉತ್ಪಾದನಾ ಘಟಕಕ್ಕೆ ರಾಜನಾಥ್ ಭೇಟಿ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಪ್ಯಾರಿಸ್ ಬಳಿಯ ಫ್ರೆಂಚ್ ಸಂಸ್ಥೆಯ ಸಫ್ರಾನ್ ಜೆಟ್ ಎಂಜಿನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು ಮತ್ತು ಏರೋ-ಎಂಜಿನ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ವೀಕ್ಷಿಸಿದರು. ಸಫ್ರಾನ್ ಒಂದು ಮೆಗಾ ಯೋಜನೆಯ ಅಡಿಯಲ್ಲಿ ಭಾರತದಲ್ಲಿ...

Read More

ಬಿಹಾರದಲ್ಲಿ ಹಳಿ ತಪ್ಪಿದ ರೈಲು, ನಾಲ್ವರ ಸಾವು: ತನಿಖೆಗೆ ಆದೇಶ

ನವದೆಹಲಿ: ನಿನ್ನೆ ರಾತ್ರಿ ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ನಿಲ್ದಾಣದ ಬಳಿ 12506 ದೆಹಲಿ-ಕಾಮಾಖ್ಯ ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್‌ ರೈಲಿನ ಹಲವಾರು ಕೋಚ್‌ಗಳು ಹಳಿತಪ್ಪಿ ಕನಿಷ್ಠ ನಾಲ್ವರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಭಾರತೀಯ ರೈಲ್ವೇ ಹತ್ತು ರೈಲುಗಳನ್ನು...

Read More

ಇಸ್ರೇಲ್‌ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ʼಆಪರೇಷನ್‌ ಅಜಯ್‌ʼ ಆರಂಭಿಸಿದ ಭಾರತ

ನವದೆಹಲಿ: ಭಾರತವು ಇಸ್ರೇಲ್‌ನಿಂದ ಹಿಂದಿರುಗಲು ಬಯಸುವ ತನ್ನ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿದೆ. ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಸಾಮಾಜಿಕ ಮಾಧ್ಯಮ...

Read More

ಭಾರೀ ಸಂಖ್ಯೆಯ ಮದುವೆಗಳು: ರಾಜಸ್ಥಾನ ಚುನಾವಣಾ ದಿನಾಂಕದಲ್ಲಿ ಬದಲಾವಣೆ

ನವದೆಹಲಿ: ಭಾರೀ ಮದುವೆಗಳು ನಿಗದಿಯಾಗಿರುವ ಕಾರಣ ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕಗಳನ್ನು ಪರಿಷ್ಕರಿಸಲಾಗಿದೆ ಎಂದು ಭಾರತ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ. ಈ ಹಿಂದೆ ನವೆಂಬರ್ 23 ರಂದು ಇಲ್ಲಿ ಮತದಾನ ಮಾಡಲು ನಿರ್ಧರಿಸಲಾಗಿತ್ತು, ಈಗ ಎರಡು ದಿನಗಳ ನಂತರ...

Read More

ಹಮಾಸ್ ಬಗ್ಗೆ ಕಾಂಗ್ರೆಸ್ ನಿರ್ಣಯ ಪಾಕಿಸ್ತಾನ, ತಾಲಿಬಾನ್‌ಗೆ ಹೇಳಿಕೆಗೆ ಸಮಾನವಾಗಿದೆ: ಅಸ್ಸಾಂ ಸಿಎಂ

ನವದೆಹಲಿ: ‘ಪ್ಯಾಲೆಸ್ತೀನ್ ಹಕ್ಕು’ಗಳನ್ನು ಬೆಂಬಲಿಸುವ ಕಾಂಗ್ರೆಸ್ ನಿರ್ಣಯಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಕಾಂಗ್ರೆಸ್ ಹೇಳಿಕೆಯು ಪಾಕಿಸ್ತಾನ ಮತ್ತು ತಾಲಿಬಾನ್ ಹೇಳಿಕೆಗಳೊಂದಿಗೆ ಹೋಲಿಕೆಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಟ್ವಿಟ್‌ ಮಾಡಿರುವ ಶರ್ಮಾ ಮೂರು, ಕಾಂಗ್ರೆಸ್‌ ಮತ್ತು ಪಾಕಿಸ್ಥಾನ,...

Read More

ಶ್ರೀಲಂಕಾ ಜೈಲಿನಲ್ಲಿದ್ದ ಹದಿನೇಳು ಮೀನುಗಾರರ ಬಿಡುಗಡೆ

ಕೊಲಂಬೋ:  ಶ್ರೀಲಂಕಾ ಜೈಲಿನಲ್ಲಿದ್ದ ಹದಿನೇಳು ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ. ರಾಮೇಶ್ವರಂ ಮತ್ತು ಪುದುಕೊಟ್ಟೈ ಜಿಲ್ಲೆಗಳ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆಯು ಸೆಪ್ಟೆಂಬರ್ 14 ರಂದು ಅಂತರರಾಷ್ಟ್ರೀಯ ಸಮುದ್ರಕ್ಕೆ ಅತಿಕ್ರಮಣ ಮಾಡಿದ ಆರೋಪದಲ್ಲಿ ಬಂಧಿಸಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಫ್ನಾ ಜೈಲಿನಲ್ಲಿ ಇರಿಸಲಾಗಿದೆ. ಈ...

Read More

ಶೀಘ್ರದಲ್ಲೇ ಕಾಶ್ಮೀರದ ಮಾತಾ ವೈಷ್ಣೋ ದೇವಿ ಭವನದಲ್ಲಿ ಸ್ಕೈವಾಕ್ ಉದ್ಘಾಟನೆ

ಜಮ್ಮು: ಯಾತ್ರಿಕರಿಗೆ ಅದ್ಭುತ ಅನುಭವವನ್ನು ನೀಡುವ ಗುರಿಯನ್ನು ಹೊಂದಿರುವ ಪ್ರಮುಖ ಬೆಳವಣಿಗೆಯಾಗಿ, ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿ ಭವನದಲ್ಲಿ ಸ್ಕೈವಾಕ್ ಯೋಜನೆಯು ಉದ್ಘಾಟನೆಗೊಳ್ಳಲಿದೆ. ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಈ ಕ್ಷೇತ್ರದಲ್ಲಿ ಜನಸಂದಣಿ ನಿರ್ವಹಣೆಯನ್ನು...

Read More

Recent News

Back To Top