News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 21st October 2026

×
Home About Us Advertise With s Contact Us

ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಶ್ಲಾಘಿಸಿದ ಯುಎಸ್‌ ಮಾಜಿ ಭದ್ರತಾ ಸಲಹೆಗಾರ ಬೋಲ್ಟನ್

ನವದೆಹಲಿ: ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜಾನ್ ಬೋಲ್ಟನ್ ಅವರು ಯುಎಸ್‌ಗೆ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಶ್ಲಾಘಿಸಿದ್ದಾರೆ, ನಿಕಟ ದ್ವಿಪಕ್ಷೀಯ ಸಹಕಾರದ ಅಗತ್ಯವನ್ನು ಒತ್ತಿಹೇಳಿದ್ದಾರೆ ಮತ್ತು ನವದೆಹಲಿಯ ಉದಯೋನ್ಮುಖ ಜಾಗತಿಕ ಪಾತ್ರವನ್ನು ಗುರುತಿಸಿದ್ದಾರೆ. ವಾಷಿಂಗ್ಟನ್ ಎಕ್ಸಾಮಿನರ್‌ಗೆ ಲೇಖನ ಬರೆದಿರುವ...

Read More

ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: ಇಂದು ಸರ್ವಪಕ್ಷ ಸಭೆ

ನವದೆಹಲಿ: ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ, ಉಭಯ ಸದನಗಳ ಸುಗಮ ಕಲಾಪವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಇಂದು ನವದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸಂಸತ್ತಿನ ಉಭಯ ಸದನಗಳಲ್ಲಿ ರಾಜಕೀಯ ಪಕ್ಷಗಳ...

Read More

ದುಬೈನಲ್ಲಿ ವಿವಿಧ ರಾಷ್ಟ್ರಗಳ ನಾಯಕರನ್ನು ಭೇಟಿಯಾದ ಮೋದಿ

ದುಬೈ: ಶುಕ್ರವಾರ ದುಬೈನಲ್ಲಿ ನಡೆದ COP-28 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರೊಂದಿಗೆ ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ಮೋದಿ ಅವರು ಅಕ್ಟೋಬರ್ 7 ರ ಹಮಾಸ್...

Read More

ಅಯೋಧ್ಯೆಗೆ ಥಾಯ್ಲೆಂಡ್‌ನಿಂದ ಬರಲಿದೆ ಮಣ್ಣು

ಬ್ಯಾಂಕಾಕ್: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೂ ಮುನ್ನ ರಾಮಜನ್ಮಭೂಮಿಗೆ ಸಾಂಸ್ಕೃತಿಕ ಮಹತ್ವ ತುಂಬುವ ನಿಟ್ಟಿನಲ್ಲಿ ಥಾಯ್ಲೆಂಡ್ ಮಣ್ಣನ್ನು ಕಳುಹಿಸಿಕೊಡಲಿದೆ ಥೈಲ್ಯಾಂಡ್‌ನ ಈಗಾಗಲೇ ರಾಮ ಮಂದಿರಕ್ಕೆ ತನ್ನ ಎರಡು ನದಿಗಳ ನೀರನ್ನು ಕಳುಹಿಸಿಕೊಟ್ಟಿತ್ತು. ಇದರ ಅನುಸರಣೆಯಾಗಿ ಮಣ್ಣನ್ನು ಕಳುಹಿಸಿಕೊಡಲಿದೆ. ಈ ಅನನ್ಯ ಸಂಪರ್ಕವು...

Read More

ಸುರಂಗದಲ್ಲಿ ಸಿಲುಕಿದ್ದ ಯುಪಿಯ 15 ಕಾರ್ಮಿಕರನ್ನು ಭೇಟಿಯಾದ ಸಿಎಂ ಯೋಗಿ

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ 17 ದಿನಗಳ ಅಗ್ನಿಪರೀಕ್ಷೆಯ ನಂತರ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ ತಮ್ಮ ರಾಜ್ಯದ ಕಾರ್ಮಿಕರನ್ನು ಭೇಟಿಯಾದರು. ಲಕ್ನೋದ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು  ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮದ...

Read More

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ಮುಂಚೂಣಿಯಲ್ಲಿದೆ: ಆರ್‌ಕೆ ಸಿಂಗ್

ನವದೆಹಲಿ: ಇಂಗಾಲದ ಹೊರಸೂಸುವಿಕೆ ಭಾರತದಲ್ಲಿ ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್‌ಕೆ ಸಿಂಗ್ ಹೇಳಿದ್ದಾರೆ. ಇಂದು ಗಾಂಧಿನಗರದಲ್ಲಿ ಇಂಧನ ಪರಿವರ್ತನೆ ಮತ್ತು ರಸ್ತೆ ಪ್ರಯಾಣ...

Read More

ಬಿಎಸ್‌ಎಫ್‌ 59ನೇ ಸಂಸ್ಥಾಪನಾ ದಿನ: ಗೌರವ ವಂದನೆ ಸ್ವೀಕರಿಸಿದ ಅಮಿತ್‌ ಶಾ

ರಾಂಚಿ: ಭಾರತೀಯ ಗಡಿ ರಕ್ಷಣಾ ಪಡೆ ಬಿಎಸ್‌ಎಫ್‌ ಇಂದು 59ನೇ ಸಂಸ್ಥಾಪನಾ ದಿನವನ್ನು ಆಚರಿಸಿದೆ. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಬಿಎಸ್‌ಎಫ್ ಮೇರು ತರಬೇತಿ ಕೇಂದ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಎಸ್‌ಎಫ್ ಪರೇಡ್ ಗೌರವ ವಂದನೆ ಸ್ವೀಕರಿಸಿದರು. ‌ ಈ...

Read More

ನವೆಂಬರ್‌ನಲ್ಲಿ ದೃಢವಾದ ಕಾರ್ಯಕ್ಷಮತೆ ಪ್ರದರ್ಶಿಸಿದ ಭಾರತದ ಉತ್ಪಾದನಾ ವಲಯ

ನವದೆಹಲಿ:  ಭಾರತದ ಉತ್ಪಾದನಾ ವಲಯವು ಈ ವರ್ಷದ ನವೆಂಬರ್‌ನಲ್ಲಿ ತನ್ನ ದೃಢವಾದ ಕಾರ್ಯಕ್ಷಮತೆಯನ್ನು ಮುಂದುವರೆಸಿದೆ. ಬೆಲೆ ಒತ್ತಡದ ಸರಾಗಗೊಳಿಸುವಿಕೆ ಮತ್ತು ಬೇಡಿಕೆಯ ಬಲಪಡಿಸುವಿಕೆಯ ಹಿನ್ನೆಲೆಯಲ್ಲಿ ಉತ್ಪಾದನಾ ಕಾರ್ಯಕ್ಷಮತೆ ದೃಢವಾಗಿದೆ. 2024ರಲ್ಲಿಯೂ ಉತ್ಪಾದನಾ ವಲಯದ ಪ್ರಬಲ ಸಾಧನೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮಾಸಿಕ...

Read More

ಭಾರತ ಮತ್ತು ಯುಎಇ ಹಸಿರು, ಸಮೃದ್ಧ ಭವಿಷ್ಯದಲ್ಲಿ ಪಾಲುದಾರರು: ಪ್ರಧಾನಿ ಮೋದಿ

ನವದೆಹಲಿ: ಯುಎಇಯ ಸಿಒಪಿ 28 ಹವಾಮಾನ ಬದಲಾವಣೆಯ ಮೇಲೆ ಪರಿಣಾಮಕಾರಿ ಕ್ರಮವನ್ನು ಉತ್ತೇಜಿಸುತ್ತದೆ ಎಂದು ಭಾರತ ಆಶಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಮೂಲದ ಅಲೆತಿಹಾದ್‌ಗೆ ಗುರುವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಹವಮಾನ ಬದಲಾವಣೆಯ ನಿರ್ಣಾಯಕ ಕ್ಷೇತ್ರದಲ್ಲಿ ಯುಎಇ...

Read More

ಇಂದು ನವದೆಹಲಿಯಲ್ಲಿ ಜಲ ಇತಿಹಾಸ ಉತ್ಸವ ಆಯೋಜನೆ

ನವದೆಹಲಿ: ಜಲ ಶಕ್ತಿ ಸಚಿವಾಲಯವು ಇಂದು ನವದೆಹಲಿಯಲ್ಲಿ ಜಲ ಇತಿಹಾಸ ಉತ್ಸವವನ್ನು ಆಯೋಜಿಸಿದೆ. ಇದು ಜಲ ಪಾರಂಪರಿಕ ತಾಣಗಳನ್ನು ಸಂರಕ್ಷಿಸುವ ಬಗ್ಗೆ ಸಾರ್ವಜನಿಕ ಪ್ರಜ್ಞೆಯನ್ನು ಮೂಡಿಸುವುದು, ಜನಸಾಮಾನ್ಯರಲ್ಲಿ ಮಾಲೀಕತ್ವದ ಭಾವನೆಯನ್ನು ಮೂಡಿಸುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. 75 ನ್ಯಾಚುರಲ್...

Read More

Recent News

Back To Top