Date : Saturday, 23-12-2023
ನವದೆಹಲಿ: ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯು ಈ ವರ್ಷ ಒಂದು ಶತಕೋಟಿ ಟನ್ಗಳನ್ನು ಮೀರುವ ಸಾಧ್ಯತೆಯಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ಕಲ್ಲಿದ್ದಲು ಸಚಿವಾಲಯದ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2030...
Date : Saturday, 23-12-2023
ನವದೆಹಲಿ: ಬುಡಕಟ್ಟು ಸಮುದಾಯದ ಏಳಿಗೆಗೆ ನರೇಂದ್ರ ಮೋದಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಏಕಲವ್ಯ ಮಾದರಿ ವಸತಿ ಯೋಜನೆಗಳು ಪ್ರಮುಖವಾದುದು. ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಮಾಹಿತಿ...
Date : Saturday, 23-12-2023
ನವದೆಹಲಿ: ಅಮೃತಕಾಲ ಸಂದರ್ಭದಲ್ಲಿ ಭಾರತವು ತನ್ನದೇ ಆದ ‘ಭಾರತ ಬಾಹ್ಯಾಕಾಶ ನಿಲ್ದಾಣ’ವನ್ನು ಹೊಂದಿರುತ್ತದೆ ಎಂದು ಇಸ್ರೋ ಅಧ್ಯಕ್ಷರ ಸೋಮನಾಥ್ ಹೇಳಿದ್ದಾರೆ. ಶುಕ್ರವಾರ ಅಹಮದಾಬಾದ್ನ ಸೈನ್ಸ್ ಸಿಟಿಯಲ್ಲಿ ಭಾರತೀಯ ವಿಗ್ಯಾನ್ ಸಮ್ಮೇಳನ್ ಎಂಬ ಯುವ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ 25 ವರ್ಷಗಳಲ್ಲಿ...
Date : Friday, 22-12-2023
ನವದೆಹಲಿ: ಎನ್ಡಿಆರ್ಎಫ್, ವಾಯುಪಡೆ ಮತ್ತು ರಾಜ್ಯ ರಕ್ಷಣಾ ಪಡೆ ಸೇರಿದಂತೆ ಎಲ್ಲಾ ಪಡೆಗಳು ತಮಿಳುನಾಡು ಪ್ರವಾಹ ಪೀಡಿತ ಪ್ರದೇಶಗಳಿಂದ 42,290 ಜನರನ್ನು ರಕ್ಷಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ತಮಿಳುನಾಡು ದಕ್ಷಿಣ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಕುರಿತು ನವದೆಹಲಿಯಲ್ಲಿ...
Date : Friday, 22-12-2023
ನವದೆಹಲಿ: ಆರೋಗ್ಯ ಸೇವೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿಯನ್ನು ಸಹಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್ಗಳನ್ನು ರಚಿಸಲಾಗಿದೆ. ವಿಕ್ಷಿತ್ ಭಾರತ್ ಅಡಿ ಆಯೋಜಿಸಲಾದ 79,487...
Date : Friday, 22-12-2023
ನವದೆಹಲಿ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಎರಡು ದಿನಗಳ ಬುಡಕಟ್ಟು ಕಾರ್ಯಕ್ರಮ ‘ಆದಿ ವ್ಯಾಖ್ಯಾನ್’ ಅನ್ನು ನವದೆಹಲಿಯಲ್ಲಿ ಉದ್ಘಾಟಿಸಿದರು. ಬುಡಕಟ್ಟು ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಸಂಕೀರ್ಣತೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಲು ಮತ್ತು ಅವರ ಅಸ್ತಿತ್ವದ ಸವಾಲುಗಳನ್ನು...
Date : Friday, 22-12-2023
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಐದು ವರ್ಷಗಳ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಪಡಿಸುವುದರಿಂದ ಹಿಡಿದು ಹೊಸ ಕ್ರಿಮಿನಲ್ ಕಾನೂನುಗಳವರೆಗೆ ಹಲವಾರು ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್...
Date : Friday, 22-12-2023
ನವದೆಹಲಿ: ಸೈದ್ಧಾಂತಿಕ ವಿಭಾಗಗಳು, ಸಂಪನ್ಮೂಲಗಳ ಕೊರತೆ ಮತ್ತು ಹವಾಮಾನ ಬದಲಾವಣೆಯಿಂದ ಉತ್ತೇಜಿತವಾಗಿರುವ ಜಾಗತಿಕ ಸಂಘರ್ಷದ ಬೆದರಿಕೆ ದೊಡ್ಡದಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಇಂದು ಹೇಳಿದ್ದಾರೆ. ನವದೆಹಲಿಯ ಮಾನೆಕ್ಷಾ ಕೇಂದ್ರದಲ್ಲಿ 20 ನೇ ಸುಬ್ರೋತೋ ಮುಖರ್ಜಿ...
Date : Friday, 22-12-2023
ರಾಯ್ಪುರ: ಛತ್ತೀಸ್ಗಢದ ವಿಷ್ಣುದೇವ ಸಾಯಿ ಸರ್ಕಾರದ ಸಚಿವ ಸಂಪುಟವನ್ನು ಇಂದು ವಿಸ್ತರಣೆ ಮಾಡಲಾಯಿತು. ಸಚಿವ ಸಂಪುಟಕ್ಕೆ ಒಂಬತ್ತು ಸದಸ್ಯರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಒಂಬತ್ತು ಬಿಜೆಪಿ ಶಾಸಕರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಬಿಸ್ವಭೂಷಣ...
Date : Friday, 22-12-2023
ನವದೆಹಲಿ: ಭಾರತದಲ್ಲಿ “ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಯಾವುದೇ ತಾರತಮ್ಯದ ಭಾವನೆ ಇಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬ್ರಿಟಿಷ್ ಪ್ರಕಟಣೆ ಫೈನಾನ್ಶಿಯಲ್ ಟೈಮ್ಸ್ಗೆ ನೀಡಿದ ವಿಸ್ತೃತ ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಮುಸಲ್ಮಾನರ ಭವಿಷ್ಯದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು,...