News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ಸಿಂಗಾಪುರ ಭೇಟಿ ದ್ವಿಪಕ್ಷೀಯ ಸಂಬಂಧಗಳಿಗೆ ಚೈತನ್ಯ ನೀಡುತ್ತದೆ: ಮೋದಿ

ನವದೆಹಲಿ: ಮೂರು ದಿನಗಳ ಸಿಂಗಾಪುರ ಮತ್ತು ಬ್ರೂನಿ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ದೆಹಲಿಗೆ ಆಗಮಿಸಿದ್ದಾರೆ. ಪಿಎಂ ಮೋದಿ ತಮ್ಮ ಸಿಂಗಾಪುರ್ ಭೇಟಿಯ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದದು, “ನನ್ನ ಸಿಂಗಾಪುರದ ಭೇಟಿಯು ಬಹಳ ಫಲಪ್ರದವಾಗಿದೆ. ಇದು ಖಂಡಿತವಾಗಿಯೂ...

Read More

ಮೊದಲ ಅಂತಾರಾಷ್ಟ್ರೀಯ ಸೌರ ಮಹೋತ್ಸವ: ದೇಶದ ಸೌರಶಕ್ತಿ ಸಾಮರ್ಥ್ಯ ಕೊಂಡಾಡಿದ ಮೋದಿ

ನವದೆಹಲಿ: ಮೊದಲ ಅಂತಾರಾಷ್ಟ್ರೀಯ ಸೌರ ಮಹೋತ್ಸವದ ಪ್ರಯುಕ್ತ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶುಭಾಶಯ ಕೋರಿದ್ದು, ಸೂರ್ಯನ ಪ್ರಭಾವವನ್ನು ಆಚರಿಸಲು ಈ ದಿನ ಇಡೀ ಜಗತ್ತನ್ನು ಒಟ್ಟುಗೂಡಿಸುತ್ತದೆ ಮತ್ತು ಉತ್ಸವವು ಪ್ರತಿಯೊಬ್ಬರಿಗಾಗಿ ಉತ್ತಮ ಭೂಮಿ ನಿರ್ಮಿಸಲು ಉತ್ತೇಜಿಸುತ್ತದೆ ಎಂದು...

Read More

ನಾಲ್ಕು ಮಹತ್ವದ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡ ಭಾರತ-ಸಿಂಗಾಪುರ

ಸಿಂಗಾಪುರ: ಆರೋಗ್ಯ ಮತ್ತು ಔಷಧ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಡಿಜಿಟಲ್ ತಂತ್ರಜ್ಞಾನಗಳು ಮತ್ತು  ಸೆಮಿಕಂಡಕ್ಟರ್ ಇಕೋಸಿಸ್ಟಮ್ ಪಾಲುದಾರಿಕೆ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಇಂದು ಭಾರತ ಮತ್ತು ಸಿಂಗಾಪುರವು ನಾಲ್ಕು ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡಿವೆ. ಉಭಯ ದೇಶಗಳು ತಮ್ಮ ಸಂಬಂಧಗಳನ್ನು ಸಮಗ್ರ...

Read More

ಕುಂದಾಪುರ ಪ.ಪೂ. ಕಾಲೇಜು ಪ್ರಾಂಶುಪಾಲರಿಗೆ ಪ್ರಶಸ್ತಿ ನಿರಾಕರಿಸಿದ ಸರ್ಕಾರ: ಶಾಸಕ ಗಂಟಿಹೊಳೆ ಖಂಡನೆ

ಬೈಂದೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲರಾಗಿ ಆಯ್ಕೆಯಾದ ಕುಂದಾಪುರ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜೆ. ಅವರಿಗೆ ಪ್ರಶಸ್ತಿ ನೀಡದೇ ರಾಜ್ಯ ಸರ್ಕಾರ ದ್ವೇಷ ಸಾಧಿಸಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಿಡಿಕಾರಿದ್ದಾರೆ. ಸರ್ಕಾರಿ ಶಾಲೆ ಸಹಿತ...

Read More

“ಭಾರತ ಇಷ್ಟವಾಗದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ”- ವಿಕಿಪೀಡಿಯಾಗೆ ದೆಹಲಿ ಹೈಕೋರ್ಟ್

ನವದೆಹಲಿ: ಸುದ್ದಿ ಸಂಸ್ಥೆ ಎಎನ್‌ಐ ಬಗೆಗಿನ ಮಾಹಿತಿಗಳನ್ನು ಎಡಿಟ್‌ ಮಾಡಿದ ಮೂಲದ ಬಗ್ಗೆ ಮಾಹಿತಿ ನೀಡದಿರುವ ಜನಪ್ರಿಯ ಮತ್ತು ಉಚಿತ ಆನ್‌ಲೈನ್ ವಿಶ್ವಕೋಶವಾದ ವಿಕಿಪೀಡಿಯಾಕ್ಕೆ ದೆಹಲಿ ಹೈಕೋರ್ಟ್ ಗುರುವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.  ಅಲ್ಲದೇ ಭಾರತೀಯ ಕಾನೂನುಗಳನ್ನು ಅನುಸರಿಸದಿರುವ...

Read More

ಮೋದಿಗೆ ಕರೆ ಮಾಡಿದ್ದ ವೇಳೆ ಬಾಂಗ್ಲಾ ಜನರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಜೋ ಬಿಡೆನ್

ನವದೆಹಲಿ: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದ ಯುಎಸ್ ಅಧ್ಯಕ್ಷ ಜೋ ಬಿಡನ್ ಬಾಂಗ್ಲಾದೇಶದ ಜನರ ಸುರಕ್ಷತೆ ಮತ್ತು ಅಲ್ಲಿನ ಪ್ರಜಾಪ್ರಭುತ್ವ ಸಂಸ್ಥೆಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಕರೆಯ ಸಮಯದಲ್ಲಿ,...

Read More

ಅಕ್ಟೋಬರ್ 28-31 ರವರೆಗೆ ಅಯೋಧ್ಯೆ ದೀಪೋತ್ಸವ: ಬೆಳಗಲಿದೆ 25 ಲಕ್ಷ ಹಣತೆಗಳು

ಲಕ್ನೋ: ಅಯೋಧ್ಯೆಯಲ್ಲಿ ಮುಂದಿನ ಅಕ್ಟೋಬರ್ 28-31 ರವರೆಗೆ ನಾಲ್ಕು ದಿನಗಳ ದೀಪೋತ್ಸವವು ಅದ್ದೂರಿಯಾಗಿ ನಡೆಯಲಿದೆ, ಇದಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ಆರಂಭಗೊಂಡಿದೆ. ಅಯೋಧ್ಯೆಯ ವಿವಿಧ ಘಾಟ್‌ಗಳಲ್ಲಿ 25 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2017 ರಲ್ಲಿ ಪ್ರಾರಂಭವಾದ ದೀಪೋತ್ಸವದ...

Read More

ಭಾರತೀಯ ಆಕಾಶವು ಈಗ ಹೆಚ್ಚು ಸುರಕ್ಷಿತವಾಗುತ್ತಿದೆ: ಡಿಜಿಸಿಎ

ನವದೆಹಲಿ: ಭಾರತೀಯ ಆಕಾಶವು ಈಗ ಹೆಚ್ಚು ಸುರಕ್ಷಿತವಾಗುತ್ತಿದೆ ಎಂದು ನಾಗರಿಕ ವಿಮಾನಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ ​​(ಡಿಜಿಸಿಎ) ನ ಅಂಕಿಅಂಶಗಳು ಹೇಳಿವೆ. ಸುರಕ್ಷತಾ ಕಾರ್ಯಕ್ರಮದ ಮೇಲಿನ ನಿರಂತರ ಹೂಡಿಕೆ ಮತ್ತು ನಿಯಂತ್ರಕರ ನಿಯಮಿತ ಕಣ್ಗಾವಲು ವಾಯುಯಾನವನ್ನು ಹೆಚ್ಚು...

Read More

ಇನ್ನು ಮೂರು ವರ್ಷದಲ್ಲಿ ಆಧಾರ್ ಕಾರ್ಡ್‌ ಮಾದರಿಯ ಐಡಿ ಕಾರ್ಡ್‌ ಪಡೆಯಲಿದ್ದಾರೆ ರೈತರು

ನವದೆಹಲಿ:  ದೇಶದ ಪ್ರತಿಯೊಬ್ಬ ರೈತರು ಮುಂದಿನ ಮೂರು ವರ್ಷಗಳಲ್ಲಿ ಆಧಾರ್ ಕಾರ್ಡ್‌ನಂತೆಯೇ ತನ್ನದೇ ಆದ ವಿಶಿಷ್ಟವಾದ ‘ರೈತ ಐಡಿ’ ಹೊಂದಲಿದ್ದು, 2024-25ರಲ್ಲಿ ಆರು ಕೋಟಿ ರೈತರು ಇದನ್ನು ಪಡೆಯಲಿದ್ದಾರೆ. ರಾಜ್ಯ ಸರ್ಕಾರಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಈ ಐಡಿಗಳನ್ನು, ಭೂ ದಾಖಲೆಗಳು,...

Read More

2024 ರ ಜನವರಿ-ಜೂನ್‌ವರೆಗೆ $ 93 ಮಿಲಿಯನ್ ತಲುಪಿದೆ ಭಾರತದ ಹೋಟೆಲ್ ಹೂಡಿಕೆಗಳು

ನವದೆಹಲಿ: 2024 ರ ಜನವರಿಯಿಂದ ಜೂನ್ ವರೆಗೆ ಭಾರತದಲ್ಲಿ ಒಟ್ಟಾರೆ ಹೋಟೆಲ್ ಹೂಡಿಕೆಗಳು $ 93 ಮಿಲಿಯನ್ ತಲುಪಿದೆ, ಒಟ್ಟು ವಹಿವಾಟಿನ ಪರಿಮಾಣದ 44 ಪ್ರತಿಶತವನ್ನು ತಲುಪಿದೆ ಎಂದು ಜೆಎಲ್‌ಎಲ್ ವರದಿ ತಿಳಿಸಿದೆ. ಈ ವರ್ಷದಲ್ಲಿ ಹೋಟೆಲ್ ಹೂಡಿಕೆಯ ಪ್ರಮಾಣವು $...

Read More

Recent News

Back To Top