Date : Tuesday, 26-05-2015
ದೆಹಲಿ: ತನ್ನ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕನನ್ನು ದೆಹಲಿ ವಿಧಾನ ಸಭೆಯಿಂದ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಮಂಗಳವಾರ ಹೊರಹಾಕಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಸ್ಪೀಕರ್ ಟೀಕೆ ಮಾಡಿದ್ದರು ಮತ್ತು ಎಎಪಿ ಶಾಸಕ ಅಲ್ಕಾ ಲಾಂಬಾ ಕೆಟ್ಟ...
Date : Tuesday, 26-05-2015
ನವದೆಹಲಿ: ತನ್ನ ಸರ್ಕಾರದ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಭೇಟಿ ಮಾಡಿದರು. ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಅವರು, ಕೆಲಹೊತ್ತು ಅವರೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೇ...
Date : Tuesday, 26-05-2015
ನವದೆಹಲಿ: ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಸ್ವಿಟ್ಜರ್‌ಲ್ಯಾಂಡ್ ಸರ್ಕಾರ ಸ್ವೀಸ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಭಾರತೀಯರ ಹೆಸರನ್ನು ಬಹಿರಂಗಪಡಿಸುತ್ತಿದೆ. ಈಗಾಗಲೇ ಐವರ ಹೆಸರನ್ನು ಬಹಿರಂಗಪಡಿಸಲಾಗಿದೆ. ಸ್ನೇಹ್ ಲತಾ ಸ್ವಹ್ನೇ, ಸಂಗೀತ ಸ್ವಹ್ನೇ, ಗುರ್‍ಜೀತ್ ಸಿಂಗ್ ಕೊಚ್ಚರ್, ಸೈಯದ್ ಮೊಹಮ್ಮದ್ ಮಸೂದ್, ಚೌದ್ ಕೌಸರ್...
Date : Tuesday, 26-05-2015
ನವದೆಹಲಿ: ಬೋಫೋರ್ಸ್ ಹಗರಣ ಯಾವುದೇ ಭಾರತೀಯ ನ್ಯಾಯಾಲಯಗಳಲ್ಲಿ ಸಾಬೀತಾಗಲಿಲ್ಲ, ಅದು ಕೇವಲ ಮಾಧ್ಯಮಗಳ ವಿಚಾರಣೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ. ಸ್ವೀಡಿಶ್ ನ್ಯಾಷನಲ್ ಡೈಲಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು 3 ದಶಕಗಳ ಹಿಂದಿನ ಬೋಫೋರ್ಸ್ ಹಗರಣದ ಬಗ್ಗೆ ತಮ್ಮ ಅನಿಸಿಕೆಯನ್ನು...
Date : Tuesday, 26-05-2015
ನವದೆಹಲಿ: ತಮ್ಮ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಹೀರಾತಿನ ಮೂಲಕ ದೇಶದ ಜನರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ನಿಮ್ಮ ಆಶೀರ್ವಾದದಿಂದ ಪ್ರಧಾನಿ ಪಟ್ಟವನ್ನು ಪಡೆದಿರುವ ನಾನು ಕೃತಜ್ಞತೆಯಿಂದ ಸೇವಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ, ಅಂತ್ಯೋದಯ ನಮ್ಮ ಮೂಲಮಂತ್ರ,...
Date : Monday, 25-05-2015
ಮಥುರಾ: ಸಂಸತ್ತಿನಲ್ಲಿ ನಾಯಕನಾಗಿ ಆಯ್ಕೆಯಾದ ಮೊದಲ ದಿನವೇ ಇದು ಬಡವರಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿರುವ ಸರ್ಕಾರ ಎಂದಿದ್ದೆ, ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಎನ್‌ಡಿಎ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಮಥುರಾದ ದೀನ್...
Date : Monday, 25-05-2015
ಕೌಶಂಬಿ: ಉತ್ತರಪ್ರದೇಶದ ಕೌಶಂಬಿಯಲ್ಲಿ ಸೋಮವಾರ 18101 ತತನಗರ್-ಜಮ್ಮು ತವಿ ಮುರಿ ಎಕ್ಸ್‌ಪ್ರೆಸ್ ರೈಲಿನ ಬೋಗಿ ಹಳಿತಪ್ಪಿದ ಪರಿಣಾಮ ಒರ್ವ ವ್ಯಕ್ತಿ ಮೃತಪಟ್ಟಿದ್ದಾರೆ, ಹಲವರಿಗೆ ಗಾಯಗಳಾಗಿವೆ. ಕೌಶಂಬಿಯ ಸಿರತು ಸ್ಟೇಶನ್ನಿನಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ರೈಲಿನ 8...
Date : Monday, 25-05-2015
ಅಹ್ಮದಾಬಾದ್: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಪುತ್ರ ನಾರಾಯಣ ಸಾಯಿಗೆ ಸೋಮವಾರ ಗುಜರಾತ್ ಹೈಕೋರ್ಟ್ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯ ಪೀಡಿತರಾಗಿರುವ ಅವರ ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಲಿರುವ ಸಲುವಾಗಿ 3 ವಾರಗಳ ತಾತ್ಕಾಲಿಕ ಜಾಮೀನನ್ನು...
Date : Monday, 25-05-2015
ಪಾಟ್ನಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಮಾವೋವಾದಿಗಳು 32 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಸರನ್ ಜಿಲ್ಲೆಯ ಪನಪುರದಲ್ಲಿ ಮೊಬೈಲ್ ಟವರನ್ನು ಸುಟ್ಟು ಹಾಕಿದ್ದಾರೆ. ಮಾವೋವಾದಿ ಮಹಿಳೆಯೊಬ್ಬಳ ಹತ್ಯೆಯನ್ನು ಖಂಡಿಸಿ ಸೋಮವಾರದಿಂದ ಎರಡು ದಿನಗಳ ಕಾಲ ಬಂದ್‌ಗೆ ಕರೆ ನೀಡದ ಮಾವೊವಾದಿಗಳು, ವಾಹನಗಳನ್ನು...
Date : Monday, 25-05-2015
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಮತ್ತೆ ಅಧಿಕಾರದ ಗದ್ದುಗೆ ಏರಿದರೂ, ಅವರಿಗೆ ಕಾನೂನು ಹೋರಾಟದಿಂದ ಸದ್ಯ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಾ ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ...