News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜನರ ಪ್ರತಿ ಮನೆಯ ಪ್ರಗತಿಯನ್ನು ಅರಿಯಲು ಸಹಕಾರಿ

ನವದೆಹಲಿ : ಸಾಮಾಜಿಕ – ಆರ್ಥಿಕ ಜನಗಣತಿಯನ್ನು ಕೇಂದ್ರ ಸರಕಾರ ಶುಕ್ರವಾರ ಬಿಡುಗಡೆ ಮಾಡಿದೆ. ಈ ಜನಗಣತಿ ಮುಖಾಂತರ ಸರಕಾರಕ್ಕೆ ಬಡತನದ ಮುಖ್ಯ ಕಾರಣಗಳನ್ನು ಅಧ್ಯಯನ ಮಾಡಲು ಸಹಕಾರಿ. ಅಲ್ಲದೆ ಈ ಜನಗಣತಿಯು ಜನರ ಪ್ರತಿ ಮನೆಯ ಪ್ರಗತಿಯನ್ನು ಅರಿಯಲು ಸಹಕಾರಿಯಾಗುವುದು...

Read More

ಭಯಭೀತರಾಗಿ ರಾಜೀನಾಮೆ ನೀಡಿದ 1,400 ನಕಲಿ ಶಿಕ್ಷಕರು

ಪಾಟ್ನಾ: ನಕಲಿ ಸರ್ಟಿಫಿಕೇಟ್‌ಗಳ ಮೂಲಕ ಉದ್ಯೋಗ ಗಿಟ್ಟಿಸಿಕೊಂಡವರ ಎದೆಯಲ್ಲಿ ಈಗ ನಡುಕ ಹುಟ್ಟಿದೆ. ಇದೇ ಕಾರಣಕ್ಕೆ ಬಿಹಾರದಲ್ಲಿ ಒಟ್ಟು 1,400 ಶಿಕ್ಷಕರು ಸ್ವಪ್ರೇರಣೆಯಿಂದ ರಾಜೀನಾಮೆಯನ್ನು ನೀಡಿದ್ದಾರೆ. ಇವರೆಲ್ಲ ನಕಲಿ ಸರ್ಟಿಫಿಕೇಟ್ ಮೂಲಕ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಇವರ ಭಯಕ್ಕೆ ಬಿಹಾರ ಹೈಕೋರ್ಟ್ ತೀರ್ಪು...

Read More

ಮಿಸ್ಡ್ ಕಾಲ್ ಮೂಲಕ ಐಎಸ್‌ಐಯಿಂದ ಭಾರತೀಯರ ಹಣ ಲೂಟಿ

ನವದೆಹಲಿ: ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್‌ಐಯ ಅಪಾಯಕಾರಿ ಯೋಜನೆ ಬಹಿರಂಗಗೊಂಡಿದೆ. ಪಾಕ್‌ನಿಂದ ಬರುತ್ತಿರುವ ತಪ್ಪಿದ ಕರೆ(ಮಿಸ್ಡ್ ಕಾಲ್)ಗಳ ವಿವರಗಳ ರಹಸ್ಯ ತಿಳಿದು ಬಂದಿದ್ದು, ಐಎಸ್‌ಐ ಭಾರತೀಯರ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದ ಆತಂಕಕಾರಿ ಘಟನೆ ನಡೆದಿದೆ. ಮಿಸ್ಡ್ ಕಾಲ್‌ಗಳ...

Read More

ನಾಯಿಗೆ ಆಧಾರ್ ಕಾರ್ಡ್ ಮಾಡಿಸಿ ಜೈಲು ಪಾಲಾದ

ಭೋಪಾಲ್: ದೇಶದ ನಾಗರಿಕರಿಗೆಂದು ಜಾರಿಗೆ ತರಲಾದ ಆಧಾರ್ ಕಾರ್ಡ್‌ನ್ನು ಕೆಲವರು ತಮ್ಮ ಮುದ್ದಿನ ಸಾಕು ಪ್ರಾಣಿಗಳಿಗೂ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಸರ್ಕಾರದ ಮಹತ್ವದ ಯೋಜನೆಯೊಂದನ್ನು ಅಪಹಾಸ್ಯಕ್ಕೀಡು ಮಾಡಿದ್ದಾರೆ. ಇದೇ ರೀತಿ ತನ್ನ ಸಾಕು ನಾಯಿಗೆ ಆಧಾರ್ ಕಾರ್ಡ್ ಮಾಡಿಸಿದ ಮಧ್ಯಪ್ರದೇಶದ ಭಿಂಡ್...

Read More

ಹರಿದ್ವಾರ, ಹೃಷಿಕೇಶದಲ್ಲಿ ಪ್ಲಾಸ್ಟಿಕ್ ಬಳಸಿದರೆ 5 ಸಾವಿರ ದಂಡ

ಹರಿದ್ವಾರ: ಇನ್ನುಮುಂದೆ ಪವಿತ್ರ ಧಾರ್ಮಿಕ ಸ್ಥಳಗಳಾದ ಹರಿದ್ವಾರ ಮತ್ತು ಹೃಷಿಕೇಶಕ್ಕೆ ತೆರಳುವ ಭಕ್ತರು ಪ್ಲಾಸ್ಟಿಕ್ ಬ್ಯಾಗುಗಳನ್ನು ಬಳಕೆ ಮಾಡುವಂತಿಲ್ಲ. ಹಾಗೊಂದು ವೇಳೆ ಬಳಕೆ ಮಾಡಿದರೆ 5,000 ರೂಪಾಯಿ ದಂಡ ನೀಡಬೇಕಾಗುತ್ತದೆ. ಈ ಪವಿತ್ರ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು...

Read More

ಫೇಸ್‌ಬುಕ್‌ನಲ್ಲಿ ಫೋಸ್ ಕೊಟ್ಟ ಉಗ್ರರು

ಶ್ರೀನಗರ: ಒಂದೆಡೆ ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆಯ ನಡುವೆ ಪವಿತ್ರ ಅಮರನಾಥ ಯಾತ್ರೆ ಆರಂಭಗೊಂಡಿದೆ, ಮತ್ತೊಂದೆಡೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ರಾಜಾರೋಷವಾಗಿ ಫೇಸ್‌ಬುಕ್ ಪೇಜ್‌ನಲ್ಲಿ ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಹಿಜ್ಬುಲ್ ಉಗ್ರ ಸಂಘಟನೆ ಸೇರಿದ ಕಾಶ್ಮೀರದ 11 ಮಂದಿ...

Read More

ಹೇಮಮಾಲಿನಿ ಕಾರು ಅಪಘಾತ: ಡ್ರೈವರ್ ಬಂಧನ

ಜೈಪುರ್: ನಟಿ ಹಾಗೂ ಬಿಜೆಪಿ ಸಂಸದೆಯಾಗಿರುವ ಹೇಮಮಾಲಿನಿಯವರ ಕಾರು ಗುರುವಾರ ರಾಜಸ್ಥಾನದಲ್ಲಿ ಅಲ್ಟೋ ಕಾರೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 4 ವರ್ಷದ ಹೆಣ್ಣು ಮಗು ಮೃತಪಟ್ಟಿದ್ದು, ಅದರ ತಾಯಿ ಮತ್ತು ಸಹೋದರ ಆಸ್ಪತ್ರೆ ಪಾಲಾಗಿದ್ದಾರೆ. ಹೇಮಮಾಲಿನಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹೇಮಮಾಲಿನಿಯವರ...

Read More

ಕಾಂಗ್ರೆಸ್ ಅಧಿವೇಶನಕ್ಕೆ ಅಡ್ಡಿಪಡಿಸಲಾರದು: ಜೇಟ್ಲಿ

ನವದೆಹಲಿ: ಲಲಿತ್ ಮೊದಿ ವಿವಾದಕ್ಕೆ ಸಂಬಂಧಿಸಿದಂತೆ ಮಳೆಗಾಲದ ಅಧಿವೇಶನಕ್ಕೆ ಕಾಂಗ್ರೆಸ್ ಧಕ್ಕೆಯುಂಟು ಮಾಡುವ ಸಾಧ್ಯತೆ ಇಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲಲತ್ ಮೋದಿ ವೀಸಾ ವಿವಾದ ಇಟ್ಟುಕೊಂಡು ಮುಂಬರುವ ಮಳೆಗಾಲದ ಅಧಿವೇಶನಕ್ಕೆ ಅಡ್ಡಿಯುಂಟು ಮಾಡುವ ಬೆದರಿಕೆಯನ್ನು...

Read More

ಪ್ರಾಥಮಿಕ ವಿಷಯ ಕಲಿಸದ ಮದರಸಾಗಳ ಮಾನ್ಯತೆ ರದ್ದು

ಮುಂಬಯಿ:  ಪ್ರಾಥಮಿಕ ವಿಷಯಗಳ ಬಗ್ಗೆ ಪಾಠ ಮಾಡದ ಮದರಸಾಗಳ ಮಾನ್ಯತೆಯನ್ನು ರದ್ದುಗೊಳಿಸಲು ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ‘ಇಂಗ್ಲೀಷ್, ಗಣಿತ, ವಿಜ್ಞಾನ ಮುಂತಾದ ವಿಷಯಗಳನ್ನು ಕಲಿಸದೇ ಇರುವ ಮದರಸಾಗಳು...

Read More

ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಿಷನ್, ಕೃಷಿ ಸಿಂಚಯ್‌ಗೆ ಅಸ್ತು

ನವದೆಹಲಿ: ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಿಷನ್‌ಗೆ ಸಾಂಸ್ಥಿಕ ಚೌಕಟ್ಟನ್ನು ನೀಡಲು ಕೇಂದ್ರ ಸಂಪುಟ ಅಸ್ತು ಎಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗುರುವಾರ ಸಂಪುಟ ಸಭೆ ನಡೆದಿದ್ದು, ಕೌಶಲ್ಯಾಭಿವೃದ್ಧಿ ಮಿಷನ್‌ಗೆ ಅಸ್ತು ಎನ್ನುವ ಮೂಲಕ ಬಜೆಟ್‌ನಲ್ಲಿ ನೀಡಿದ ಭರವಸೆಯನ್ನು ಸಾಕಾರಗೊಳಿಸಲು ಮುಂದಾಗಿದೆ. ದೇಶದಲ್ಲಿ...

Read More

Recent News

Back To Top