News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಅಮೆರಿಕಾದಲ್ಲಿ ಸಿಖ್ಖರ ಬಗ್ಗೆ ಹೇಳಿಕೆ: ರಾಹುಲ್‌ ವಿರುದ್ಧ ಮೂರು ಎಫ್‌ಐಆರ್‌ ದಾಖಲು

ರಾಯ್‌ಪುರ: ಇತ್ತೀಚೆಗಿನ ಅಮೆರಿಕ ಪ್ರವಾಸದ ವೇಳೆ ಸಿಖ್ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಛತ್ತೀಸ್‌ಗಢದ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಎರಡು ಪ್ರಕರಣಗಳು...

Read More

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು: ವರದಿ ಕೇಳಿದ ಕೇಂದ್ರ ಆರೋಗ್ಯ ಸಚಿವಾಲಯ

ಹೈದರಾಬಾದ್‌: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯವು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ “ವಿವರವಾದ ವರದಿ” ನೀಡುವಂತೆ ಕೇಳಿದೆ. ಜಿಐ ಟ್ಯಾಗ್‌ ಹೊಂದಿರುವ ತಿರುಪತಿ ಲಡ್ಡುಗಳನ್ನು ದೇವಾಲಯದಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ...

Read More

“ಪಿಎಂ ವಿಶ್ವಕರ್ಮ ಯೋಜನೆಯ ಲಾಭ ಪಡೆದು ಕುಶಲಕರ್ಮಿಗಳು ಉದ್ಯಮಿಗಳಾಗಬೇಕು”- ಮೋದಿ

ನವದೆಹಲಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಲಾಭ ಪಡೆಯುವ ಮೂಲಕ ಕುಶಲಕರ್ಮಿಗಳು ಉದ್ಯಮಿಗಳಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರೆ ನೀಡಿದರು. ವಾರ್ಧಾದ ಸ್ವಾವಲಂಬಾಯಿ ಮೈದಾನದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ವರ್ಚುವಲ್‌ ಆಗಿ ಒಂದು...

Read More

ಭಾರತದ ನದಿಗಳ ಪ್ರಾಮುಖ್ಯತೆಯನ್ನು ಆಚರಿಸುವ ʼನದಿ ಉತ್ಸವ 2024ʼ ಆರಂಭ

ನವದೆಹಲಿ: ಭಾರತದ ನದಿಗಳ ಪ್ರಾಮುಖ್ಯತೆಯನ್ನು ಆಚರಿಸುವ ʼನದಿ ಉತ್ಸವ 2024ʼ  ದೆಹಲಿಯ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ – IGNCA ನಲ್ಲಿ ಉದ್ಘಾಟನೆಗೊಂಡಿದೆ. ಉತ್ಸವದ 5 ನೇ ಆವೃತ್ತಿಯನ್ನು ‘ರಿವರ್ಸ್ ಇನ್ ರಿವರ್ಸ್: ಮೇಕಿಂಗ್ ಆಫ್ ಎ...

Read More

ಮಾರ್ಚ್ 2026 ರ ಮೊದಲು ನಕ್ಸಲಿಸಂ ದೇಶದಲ್ಲಿ ಅಂತ್ಯವಾಗುತ್ತದೆ: ಅಮಿತ್‌ ಶಾ

ನವದೆಹಲಿ: ಮಾರ್ಚ್ 2026 ರ ಮೊದಲು ಮಾವೋವಾದ ಮತ್ತು ನಕ್ಸಲಿಸಂನ ಕಲ್ಪನೆಯನ್ನು ದೇಶದಿಂದ ಕಿತ್ತೊಗೆಯಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಛತ್ತೀಸ್‌ಗಢದ ಸುಮಾರು 55 ನಕ್ಸಲ್ ಹಿಂಸಾಚಾರದಿಂದ ಸಂತ್ರಸ್ತರಾದ ನವದೆಹಲಿಯ ತಮ್ಮ ನಿವಾಸದಲ್ಲಿ ಸಂವಾದ...

Read More

“ರಾಷ್ಟ್ರ ಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ ಸ್ಥಾಪಿಸುವ ಸಮಯ ಬಂದಿದೆ”- ಪವನ್‌ ಕಲ್ಯಾಣ್

ಹೈದರಾಬಾದ್‌: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದ್ದ ಸಂಗತಿ ಇಡೀ ಹಿಂದೂ ಸಮಾಜವನ್ನು ಘಾಸಿಗೊಳಿಸಿದೆ. ಮತಾಂತರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಪವಿತ್ರ ದೇಗುಲವನ್ನು ಅಪವಿತ್ರಗೊಳಿಸಿದ ರೀತಿ ನಿಜಕ್ಕೂ ಬೆಚ್ಚಿ ಬೀಳಿಸುತ್ತಿದೆ. ಆಂಧ್ರದ ಪ್ರಸ್ತುತ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತದೆ...

Read More

ಅ.18 ರಂದು ಮತ್ತೆ ತೆರೆಗೆ ಅಪ್ಪಳಿಸುತ್ತಿದೆ “ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ” ಸಿನಿಮಾ

ನವದೆಹಲಿ: ಅಕ್ಟೋಬರ್ 18 ರಂದು ಭಾರತದಾದ್ಯಂತದ ಚಿತ್ರಮಂದಿರಗಳಲ್ಲಿ “ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ” ಮತ್ತೆ ಬಿಡುಗಡೆಯಾಗುತ್ತಿದೆ. ಈ ಅನಿಮೇಟೆಡ್ ಚಲನಚಿತ್ರವು ಮೂಲ ಆವೃತ್ತಿಯಲ್ಲಿ ಮತ್ತು ಹಿಂದಿ, ತಮಿಳು ಮತ್ತು ತೆಲುಗು ಮುಂತಾದ ಹಲವಾರು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಯುಗೋ...

Read More

ಕಾಂಗ್ರೆಸ್ ಮತ್ತು ಪಾಕಿಸ್ತಾನದ ಉದ್ದೇಶ, ಕಾರ್ಯಸೂಚಿ ಒಂದೇ ಎಂಬುದು ಸ್ಪಷ್ಟವಾಗಿದೆ: ಅಮಿತ್‌ ಶಾ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವ ಬಗ್ಗೆ ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್,  ಕಾಂಗ್ರೆಸ್ ಮೈತ್ರಿಕೂಟ ಒಂದೇ ಗುರಿಯನ್ನು ಹಂಚಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿರುವ ಹೇಳಿಕೆ ರಾಜಕೀಯ ಗದ್ದಲವನ್ನು ಎಬ್ಬಿಸಿದೆ. ಕ್ಯಾಪಿಟಲ್ ಟಾಕ್‌ನಲ್ಲಿ...

Read More

2030-31ರ ವಿತ್ತ ವರ್ಷದಲ್ಲಿ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಭಾರತ: ವರದಿ

ಮುಂಬೈ: ಭಾರತವು 2030-31ರ ಹಣಕಾಸು ವರ್ಷದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ, ದೃಢವಾದ ಯೋಜಿತ ವಾರ್ಷಿಕ ಬೆಳವಣಿಗೆ ದರ 6.7 ಪ್ರತಿಶತ ಇರಲಿದೆ ಎಂದು ಎಸ್ & ಪಿ ಗ್ಲೋಬಲ್ ಗುರುವಾರ ಅಂದಾಜು ಮಾಡಿದೆ. FY24 ರಲ್ಲಿ 8.2 ಶೇಕಡಾ ಬೆಳವಣಿಗೆ...

Read More

ಮಣಿಪುರದಲ್ಲಿ ಸೇನೆ, ಪೊಲೀಸರ ಜಂಟಿ ಕಾರ್ಯಾಚರಣೆ: 28.5 ಕೆಜಿ ಐಇಡಿ ಪತ್ತೆ

ಇಂಫಾಲ: ಮಣಿಪುರದಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 28.5 ಕೆಜಿ ತೂಕದ ಏಳು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಪತ್ತೆ ಮಾಡಲಾಗಿದೆ. ಸೇನಾ ಎಂಜಿನಿಯರ್‌ಗಳು ಐಇಡಿಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಎಂದು ಸೇನೆ ಇಂದು ಹೇಳಿಕೆಯಲ್ಲಿ ತಿಳಿಸಿದೆ ಇಂಫಾಲ್ ಪೂರ್ವ...

Read More

Recent News

Back To Top