Date : Thursday, 09-01-2025
ಗಾಂಧಿನಗರ: ಈ ವರ್ಷದ ಮಕರ ಸಂಕ್ರಾಂತಿ ಸಮೀಪಿಸುತ್ತಿದೆ, ಗುಜರಾತ್ನ ಮಾರುಕಟ್ಟೆ ತುಂಬೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮತ್ತು ಅವರ ಜನಪ್ರಿಯ ರಾಜಕೀಯ ಘೋಷಣೆಗಳನ್ನು ಹೊಂದಿದ ಸುಂದರವಾದ ಮತ್ತು ವರ್ಣರಂಜಿತ ಗಾಳಿಪಟಗಳು ತುಂಬಿ ತುಳುಕುತ್ತಿವೆ, ದೇಶಾದ್ಯಂತ ಜನರು ಅಪಾರ ಸಂಖ್ಯೆಯಲ್ಲಿ...
Date : Thursday, 09-01-2025
ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಅಶ್ವಿನಿ ವೈಷ್ಣವ್ ಅವರು ಬುಧವಾರ ದೆಹಲಿಯಲ್ಲಿ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಮಹಾಕುಂಭಕ್ಕೆ ಮೀಸಲಾಗಿರುವ ವಿಶೇಷ ಗೀತೆಗಳನ್ನು ಬಿಡುಗಡೆ ಮಾಡಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಕ್ಕಾಗಿ ಈ ವಿಶೇಷ ಗೀತೆಗಳನ್ನು ರಚನೆ ಮಾಡಲಾಗಿದೆ. ಈ ಹಾಡು...
Date : Wednesday, 08-01-2025
ನವದೆಹಲಿ: ಇ-ಶ್ರಮ್ ಪೋರ್ಟಲ್ ಅಸಂಘಟಿತ ಕಾರ್ಮಿಕರಿಂದ ದಿನಕ್ಕೆ ಸರಾಸರಿ 30,000 ಕ್ಕೂ ಹೆಚ್ಚು ನೋಂದಣಿಗಳನ್ನು ದಾಖಲಿಸುತ್ತಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ ಮನ್ಸುಖ್ ಮಾಂಡವಿಯಾ ಇಂದು ಹೇಳಿದ್ದಾರೆ. ನವದೆಹಲಿಯಲ್ಲಿ ಇ-ಶ್ರಮ್ ಪೋರ್ಟಲ್ನ ಬಹುಭಾಷಾ ಕಾರ್ಯವನ್ನು ಪ್ರಾರಂಭಿಸುವಾಗ ಅವರು ಈ...
Date : Wednesday, 08-01-2025
ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ನವದೆಹಲಿಯಲ್ಲಿ 2025 ರ ಭಾರತ ಸರ್ಕಾರದ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದರು. “ಜನಭಾಗಿದರಿ ಸೇ ಜನಕಲ್ಯಾಣ” ಥೀಮ್ ಅಡಿ ಕೇಂದ್ರ ಸರ್ಕಾರ ತನ್ನ 2025 ರ ಕ್ಯಾಲೆಂಡರ್ ಅನ್ನು...
Date : Wednesday, 08-01-2025
ನವದೆಹಲಿ: 2024 ರಲ್ಲಿ ರಸ್ತೆ ಅಪಘಾತಗಳಿಂದ ಸುಮಾರು 1.80 ಲಕ್ಷ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ ನಿನ್ನೆ ನವದೆಹಲಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಸಚಿವರೊಂದಿಗೆ ರಸ್ತೆ...
Date : Wednesday, 08-01-2025
ನವದೆಹಲಿ: ಒಡಿಶಾದ ಭುವನೇಶ್ವರದಲ್ಲಿ 18ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಇಂದು ಬೆಳಗ್ಗೆ ಆರಂಭಗೊಂಡಿದೆ. ಸುಮಾರು 75 ದೇಶಗಳ 6,000 ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಒಡಿಶಾ ಸರ್ಕಾರವು ಪ್ರತಿನಿಧಿಗಳಿಗೆ ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು...
Date : Wednesday, 08-01-2025
ನವದೆಹಲಿ: ಇಂದು ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮಾಲ್ಡೀವ್ಸ್ನ ರಕ್ಷಣಾ ಸಚಿವ ಮೊಹಮ್ಮದ್ ಘಾಸನ್ ಮೌಮೂನ್ ನಡುವೆ ದ್ವಿಪಕ್ಷೀಯ ಸಭೆ ನಡೆಯಿತು. ಮಾತುಕತೆಯ ಸಂದರ್ಭದಲ್ಲಿ, ತರಬೇತಿ, ನಿಯಮಿತ ಮಿಲಿಟರಿ ವ್ಯಾಯಾಮಗಳು ಮತ್ತು ರಕ್ಷಣಾ ಯೋಜನೆಗಳು ಸೇರಿದಂತೆ ದ್ವಿಪಕ್ಷೀಯ ರಕ್ಷಣಾ...
Date : Wednesday, 08-01-2025
ಪೋರ್ಟ್ ಬ್ಲೇರ್: ಐತಿಹಾಸಿಕ ಹೆಜ್ಜೆಯಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ಜರಾವಾ ಸಮುದಾಯದ 19 ಸದಸ್ಯರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಿದೆ. ಈ ಸಮುದಾಯವನ್ನು ಹಿಂದೆ ಹಿಂಸಾತ್ಮಕ ಮತ್ತು ನಿರ್ಲಕ್ಷ್ಯಿತರು ಎಂದು ಕರೆಯಲಾಗುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ....
Date : Wednesday, 08-01-2025
ಆಗ್ರಾ: ಟಿಬೆಟ್ನ ಬ್ರಹ್ಮಪುತ್ರ ನದಿಗೆ ಭಾರತದ ಗಡಿಗೆ ಸಮೀಪದಲ್ಲಿ ಮೆಗಾ ಅಣೆಕಟ್ಟು ನಿರ್ಮಿಸುವ ಚೀನಾದ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ಎಚ್ಚರಿಕೆಯಿಂದ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ. ಬ್ರಹ್ಮಪುತ್ರದ ಮೇಲೆ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು...
Date : Wednesday, 08-01-2025
ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಡುತ್ತಿರುವ ಮಂಗಳೂರು ಸಾಹಿತ್ಯೋತ್ಸವ 7ನೇ ಆವೃತ್ತಿ ನಗರದ ಟಿಎಂಎ ಪೈ ಕನ್ವೆನ್ಶಲ್ ಹಾಲ್ನಲ್ಲಿ ಜನವರಿ 11 ಮತ್ತು 12 ರಂದು ಜರುಗಲಿದ್ದು, ನಾಡಿನ ಖ್ಯಾತ ಸಾಹಿತಿಗಳಾದ ಎಸ್.ಎಲ್ ಭೈರಪ್ಪ, ಶತವಧಾನಿ ಡಾ. ಆರ್ ಗಣೇಶ್...