Date : Monday, 14-12-2015
ನವದೆಹಲಿ: ಪೂರ್ವ ದೆಹಲಿಯ ಶಾಕುರ್ ಸ್ಲಂನ್ನು ತೆರವುಗೊಳಿಸಿದ ರೈಲ್ವೇ ಇಲಾಖೆಯ ಕಾರ್ಯ ಇದೀಗ ದೆಹಲಿಯ ಎಎಪಿ ಸರ್ಕಾರ ಮತ್ತು ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸೃಷ್ಟಿಸಿದೆ. ಮೂಲಸೌಕರ್ಯ ಪ್ರಕ್ರಿಯೆ ಕಾರ್ಯ ಆರಂಭಿಸಲು ರೈಲ್ವೇ ಇಲಾಖೆ ಜಮೀನು ಅಗತ್ಯಬಿದ್ದ ಕಾರಣ...
Date : Saturday, 12-12-2015
ನವದೆಹಲಿ: ’ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಂಗವಾಗಿ ಮೊದಲ ಬಾರಿಗೆ ಭಾರತ ಸ್ವದೇಶಿ ನಿರ್ಮಿತ ಮಾರುತಿ ಸುಝುಕಿ ಕಾರುಗಳನ್ನು ರಫ್ತು ಮಾಡಲಿದ್ದು, ಈ ಕಾರುಗಳನ್ನು ಮೊದಲ ಬಾರಿಗೆ ಜಪಾನ್ ಆಮದು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ಕಂಪೆನಿ...
Date : Saturday, 12-12-2015
ನವದೆಹಲಿ: ಭಾರತದ ಎರಡು ನಗರಗಳು ಇದೇ ಮೊತ್ತ ಮೊದಲ ಬಾರಿಗೆ ಯುನೆಸ್ಕೋ ಕ್ರಿಯೇಟಿವ್ ಸಿಟಿ ನೆಟ್‌ವರ್ಕ್‌ಗೆ ಸೇರ್ಪಡೆಗೊಂಡಿವೆ. ಯುನೆಸ್ಕೋದ ಡೈರೆಕ್ಟರ್ ಜನರಲ್ ಪ್ಯಾರಿಸ್‌ನಲ್ಲಿ ಡಿ.11ರಂದು ಈ ಘೋಷಣೆಯನ್ನು ಮಾಡಿದ್ದಾರೆ. ವಾರಣಾಸಿ ಸಂಗೀತ ವಿಭಾಗದಲ್ಲಿ ಮತ್ತು ಜೈಪುರ ಕರಕುಶಲ ಮತ್ತು ಜನಪದ ಕ...
Date : Saturday, 12-12-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ್ ಪ್ರಧಾನಿ ಶಿಂಜೋ ಅಬೆಯವರು ಶನಿವಾರ ವಾರಣಾಸಿಗೆ ತೆರಳಿ ‘ಗಂಗಾ ಆರತಿ’ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಬ್ಬರು ನಾಯಕರನ್ನು ಸ್ವಾಗತಿಸಲು ವಾರಣಾಸಿ ಸಜ್ಜಾಗಿದ್ದು, ವಾರಣಾಸಿಯ ನಡೆಸರ್‌ನಲ್ಲಿರುವ ಹೋಟೆಲ್ ತಾಜ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಈ ವೇಳೆ ಭಾರತ...
Date : Saturday, 12-12-2015
ನವದೆಹಲಿ: ಸಮ ಮತ್ತು ಬೆಸ ವಾಹನ ಸಂಚಾರ ನಿಯಮ ಜಾರಿಗೊಳಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ದೆಹಲಿ ಸರ್ಕಾರ ಇದೀಗ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಶಾಲೆಗಳನ್ನು ಮುಚ್ಚುಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ. ದೆಹಲಿ ಸರ್ಕಾರವು ಜ.1ರಿಂದ 15ರ...
Date : Saturday, 12-12-2015
ಆಗ್ರಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ನ್ನು ಅವಮಾನಗೊಳಿಸುವ ಸಲುವಾಗಿ ನಕಲಿ ಫೋಟೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಉತ್ತರಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ನಿರ್ಮಲ್ ಖಟ್ರಿ ವಿರುದ್ಧ ಪ್ರಕರಣ ದಾಖಲಾಗಿದೆ. ಚೆನ್ನೈನಲ್ಲಿ ನೆರೆ ಪರಿಹಾರ ಕಾರ್ಯಕ್ಕೆ ಆರ್‌ಎಸ್‌ಎಸ್ ಕಾರ್ಯಕರ್ತರು ಅಡ್ಡಿಪಡಿಸಿದರು ಎಂದು ದೂರು...
Date : Saturday, 12-12-2015
ನವದೆಹಲಿ: ಭಾರತ ಮತ್ತು ಜಪಾನ್ ಶನಿವಾರ ಹೈ ಸ್ಪೀಡ್ ರೈಲು, ರಕ್ಷಣಾ ತಂತ್ರಜ್ಞಾನ, ನಾಗರಿಕ ಪರಮಾಣು ಸಹಕಾರ ಸೇರಿದಂತೆ ನಾಲ್ಕು ಹೈ ಪ್ರೊಫೈಲ್ ಒಪ್ಪಂದಕ್ಕೆ ಸಹಿ ಹಾಕಿವೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನೊಂದಿಗಿನ ಆರ್ಥಿಕ ಮತ್ತು...
Date : Saturday, 12-12-2015
ಮುಜಫರ್‌ನಗರ: ಪ್ರವಾದಿ ಮಹಮ್ಮದ್ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ಹಿಂದೂ ಮಹಾಸಭಾ ಕಾರ್ಯಕರ್ತ ಕಮಲೇಶ್ ತಿವಾರಿ ಅವಹೇಳನಕಾರಿ ಹೇಳಿಕೆ ನೀಡಿದ್ದು, ತಮ್ಮ ಭಾವನೆಗಳಿಗೆ ನೋವುಂಟಾಗಿದೆ. ಆದ್ದರಿಂದ ಆತನನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಮುಜಫರ್‌ನಗರದಲ್ಲಿ ಮುಸ್ಲಿಂರು ಪ್ರತಿಭಟನೆ ನಡೆಸಿದ್ದಾರೆ. ಹೋರಾಟಗಾರ ಮೌಲಾನಾ ಖಾಲಿದ್ ನೇತೃತ್ವದಲ್ಲಿ...
Date : Saturday, 12-12-2015
ಸಿಂಗಾಪುರ: ಸಿಂಗಾಪುರದಲ್ಲಿನ ಭಾರತೀಯ ಮೂಲದ ಬರಹಗಾರ ಜಮಾಲುದ್ದೀನ್ ಮೊಹಮ್ಮದ್ ಸಾಲಿ ಅವರು ಪ್ರತಿಷ್ಠಿತ ಈಶಾನ್ಯ ಏಷ್ಯಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 76 ವರ್ಷದ ಜಮಾಲುದ್ದೀನ್ ಕಳೆದ ೫೦ ವರ್ಷಗಳಿಂದ ಬರವಣಿಗೆಯಲ್ಲಿ ನಿರತರಾಗಿದ್ದಾರೆ, ಅವರ 57 ಪುಸ್ತಕಗಳನ್ನು ಯೂನಿವರ್ಸಿಟಿಯಲ್ಲಿ ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಿಂಗಾಪುರದ...
Date : Saturday, 12-12-2015
ಕೊಚ್ಚಿ: ಕೇರಳದ ವಾಣಿಜ್ಯ ರಾಜಧಾನಿಯಲ್ಲಿ ಪ್ರಯಾಣ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ರೂಪಿಸಲಾದ 5,180 ಕೋಟಿ ರೂಪಾಯಿ ವೆಚ್ಚದ ಕೊಚ್ಚಿ ಮೆಟ್ರೋ ಯೋಜನೆಯು ಫೆ.2016ರಲ್ಲಿ ತನ್ನ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ರೈಲ್ವೆ ಬೋಗಿಗಳು ತಿಂಗಲಾಂತ್ಯದಲ್ಲಿ ಆಗಮಿಸಲಿದ್ದು, ಫೆಬ್ರವರಿ ಒಳಗಾಗಿ...