News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 22nd October 2026

×
Home About Us Advertise With s Contact Us

ಬಿಎಸ್‌ಎಫ್ ವಿಮಾನ ಪತನದಲ್ಲಿ 10 ಬಲಿ: ಮೋದಿ ಸಂತಾಪ

ನವದೆಹಲಿ: ಬಿಎಸ್‌ಎಫ್ ವಿಮಾನ ಪತನದಲ್ಲಿ ಮಡಿದವರ ಸಂಖ್ಯೆ 10ಕ್ಕೇರಿದೆ. ದೆಹಲಿಯ ದ್ವಾರಕ ಸಮೀಪ ಮಂಗಳವಾರ ಬೆಳಿಗ್ಗೆ ವಿಮಾನ ಪತನಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಈ ದುರ್ಘಟನೆಗೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ದೆಹಲಿ ಬಿಎಸ್‌ಎಫ್ ವಿಮಾನ ಪತನದಲ್ಲಿ ಸಂಭವಿಸಿದ ಸಾವು...

Read More

ದಾವೂದ್ ಭೂಗತ ಸಾಮ್ರಾಜ್ಯಕ್ಕೆ ಛೋಟಾ ಶಕೀಲ್ ಅಧಿಪತಿ?

ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಡಿ.16ರಂದು ತನ್ನ 60ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಪಾಕಿಸ್ಥಾನದಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಆತ ಭೂಗತ ಲೋಕದಿಂದ ನಿವೃತ್ತಿಯನ್ನು ಪಡೆದು ತನ್ನ ಸಾಮ್ರಾಜ್ಯ ಅಧಿಪತಿಯಾಗಿ ಛೋಟಾ ಶಕೀಲ್‌ನನ್ನು ನೇಮಿಸಲಿದ್ದಾನೆ ಎಂದು ವರದಿಗಳು...

Read More

ಯಾಹೂ ಇಂಡಿಯಾದ ’ಪರ್ಸನಾಲಿಟಿ ಆಫ್ ದಿ ಇಯರ್’ ಆದ ಗೋವು

ನವದೆಹಲಿ: ಈ ವರ್ಷ ಹೆಚ್ಚಿನ ಚರ್ಚೆಯಲ್ಲಿದ್ದ ‘ಗೋವು’ ಯಾಹೂ ಇಂಡಿಯಾದ ‘ಪರ್ಸನಾಲಿಟಿ ಆಫ್ ದಿ ಇಯರ್’ ಆಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ಸರ್ಕಾರದ ಗೋಹತ್ಯೆ ನಿಷೇಧ, ದಾದ್ರಿ ಘಟನೆಯ ಬಳಿಕ ದೇಶದಾದ್ಯಂತ ಆನ್‌ಲೈನ್, ಆಫ್‌ನೈಲ್‌ಗಳಲ್ಲಿ ಗೋವಿನ ಬಗ್ಗೆ ಭಾರೀ ಚರ್ಚೆಗಳು ನಡೆದವು. ಹೀಗಾಗಿ...

Read More

ಜೇಟ್ಲಿಗೆ ಮೋದಿ ಬಲ

ನವದೆಹಲಿ: ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ ಎದುರಿಸುತ್ತಿರುವ  ವಿತ್ತ ಸಚಿವ ಅರುಣ್ ಜೇಟ್ಲಿಯವರ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನಿಂತಿದ್ದಾರೆ. ಎಲ್.ಕೆ.ಅಡ್ವಾಣಿ ಅವರು ಹವಾಲ ಆರೋಪಗಳಿಂದ ಮುಕ್ತರಾದಂತೆ ಅರುಣ್ ಜೇಟ್ಲಿಯವರು ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಲಿದ್ದಾರೆ ಎಂದು ಮೋದಿ...

Read More

ದೇಶದ ಪ್ರತಿಯೊಬ್ಬ ಪೊಲೀಸರಿಗೂ ಮೋದಿಯಿಂದ ವೈಯಕ್ತಿಕ ಎಸ್‌ಎಂಎಸ್

ನವದೆಹಲಿ: ದೇಶದ 18 ಲಕ್ಷ ಪೊಲೀಸರನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿ ಒಂದು ವಿಭಿನ್ನ ಪ್ರಯತ್ನವನ್ನು ನಡೆಸಿದ್ದು, ಗಣರಾಜ್ಯೋತ್ಸವದಂದು ಪ್ರತಿಯೊಬ್ಬ ಪೊಲೀಸರಿಗೂ ಅವರು ವೈಯಕ್ತಿಕವಾಗಿ ಎಸ್‌ಎಂಎಸ್ ರವಾನಿಸುವ ಸಾಧ್ಯತೆ ಇದೆ. ಎಲ್ಲಾ ರಾಜ್ಯಗಳ ಪೊಲೀಸ್ ಪಡೆಯ ಡೈರೆಕ್ಟರ್ ಜನರಲ್‌ರಿಂದ ಹಿಡಿದು ಕಾನ್ಸ್‌ಸ್ಟೇಬಲ್‌ವರೆಗೆ...

Read More

ಬಿಎಸ್‌ಎಫ್ ವಿಮಾನ ಪತನ: 4 ಸಾವು

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ಬಿಎಸ್‌ಎಫ್‌ಗೆ ಸೇರಿದ ವಿಮಾನವೊಂದು ಪತನಗೊಂಡಿದ್ದು, 4 ಮಂದಿ ಸಾವಿಗೀಡಾಗಿದ್ದಾರೆ. 15 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ದೆಹಲಿಯ ಸೆಕ್ಟರ್ 8 ದ್ವಾರಕಾದಲ್ಲಿನ ಬಗ್ದೋಲ ಗ್ರಾಮದಲ್ಲಿ ಈ ಘಟನೆ ನಡೆದಿದೆ....

Read More

ಡಿ.27ರ ಮನ್ ಕೀ ಬಾತ್‌ಗೆ ಸಲಹೆ, ಸೂಚನೆಗಳ ಆಹ್ವಾನ

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಡಿ.27ರ ಭಾನುವಾರ ನಡೆಯಲಿದ್ದು, ಇದಕ್ಕಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರವ ಅವರು, ‘ಈ ತಿಂಗಳ ರೇಡಿಯೋ ಕಾರ್ಯಕ್ರಮಕ್ಕೆ ನಿಮ್ಮ ಐಡಿಯಾವೇನು?...

Read More

ಅಯೋಧ್ಯೆಗೆ ನಿರ್ಮಾಣ ಸಾಮಾಗ್ರಿ ತರುವುದು ನಿರಂತರ ಪ್ರಕ್ರಿಯೆ

ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಿರ್ಮಾಣ ಸಾಮಾಗ್ರಿಗಳನ್ನು ತಂದು ಹಾಕುವ ಪ್ರಕ್ರಿಯೆ 1990ರಿಂದಲೂ ನಡೆಯುತ್ತಿದೆ, ಇವುಗಳನ್ನು ರಾಮ್ ಸೇವಕ್ ಧಾಮ್‌ನಲ್ಲಿ ಸಂಗ್ರಹಿಸಿಡಲಾಗುತ್ತಿದೆ ಎಂದು ವಿಎಚ್‌ಪಿ ಹೇಳಿದೆ. ಅಯೋಧ್ಯೆಯಲ್ಲಿ ಎರಡು ಲೋಡ್ ಕಲ್ಲುಗಳನ್ನು ತಂದು ಹಾಕಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್‌ಪಿ, ನಮಗೆ...

Read More

ಏರ್ ಇಂಡಿಯಾ ವಿಮಾನಕ್ಕೆ ಢಿಕ್ಕಿ ಹೊಡೆದ ಜೆಟ್ ಏರ್‌ವೇಸ್ ಬಸ್

ಕೋಲ್ಕತ್ತಾ: ಕೋಲ್ಕತ್ತಾ ಏರ್‌ಪೋರ್ಟ್‌ನಲ್ಲಿ ನಿಲ್ಲಿಸಲಾಗಿದ್ದ ಏರ್ ಇಂಡಿಯಾ ವಿಮಾನಕ್ಕೆ ಜೆಟ್ ಏರ್‌ವೇಸ್ ಬಸ್ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಏರ್‌ಕ್ರಾಫ್ಟ್‌ನೊಳಗೆ  ಯಾವುದೇ ಪ್ರಯಾಣಿಕರು ಇಲ್ಲದೇ ಇದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ, ಆದರೆ ವಿಮಾನ ತೀವ್ರ ಸ್ವರೂಪದಲ್ಲಿ...

Read More

ಲೋಕಸಭೆಗೆ ಎಲೆಕ್ಟ್ರಿಕ್ ಬಸ್ ಸಮರ್ಪಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲೋಕಸಭೆ ಎಲೆಕ್ಟ್ರಿಕ್ ಬಸ್‌ನ್ನು ಸಮರ್ಪಿಸಿದ್ದಾರೆ. ವಾಯುಮಾಲಿನ್ಯ ಉಂಟುಮಾಡುವ ಡಿಸೇಲ್ ಬಸ್‌ಗಳ ಜಾಗಕ್ಕೆ ಎಲೆಕ್ಟ್ರಿಕ್ ಬಸ್‌ಗಳನ್ನು ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ಸಾರಿಗೆ ಸಚಿವಾಲಯ ರೂಪಿಸಿದೆ, ಅದರ ಮೊದಲ ಭಾಗವಾಗಿ ಇಂದು ಲೋಕಸಭೆಗೆ ಎಲೆಕ್ಟ್ರಿಕ್ ಬಸ್‌ನ್ನು...

Read More

Recent News

Back To Top