News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 6th December 2025


×
Home About Us Advertise With s Contact Us

ರಾಜ್ಯ ಸಭೆಯಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಬಿಲ್ ಜಾರಿ

ನವದೆಹಲಿ: ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತರಲು ಹಾಗೂ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಯೋಜನೆಯೊಂದಿಗಿನ ರಿಯಲ್ ಎಸ್ಟೇಟ್ ಬಿಲ್‌ನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ರಿಯಲ್ ಎಸ್ಟೇಟ್ ಖರೀದಿದಾರರ ಹಿತಾಸ್ತಿಯನ್ನು ಗಣನೆಗೆ ಪಡೆದು ಈ ವಲಯದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ’ರಿಯಲ್ ಎಸ್ಟೇಟ್...

Read More

ಇಸಿಸ್ ಸೇರಬಯಸುವ ಜಿಹಾದಿಗಳು ಲಿಖಿತ ದಾಖಲೆ ನೀಡಬೇಕು

ಲಂಡನ್: ಬಾಂಬ್ ದಾಳಿಗಳಿಂದ ವಿಶ್ವವನ್ನೇ ಬೆಚ್ಚಿ ಬೀಳಿಸುವ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಸೇರಲು ಬಯಸುವ ಜಿಹಾದಿಗಳು ಇನ್ನು ಮುಂದೆ ೨೩ ಪ್ರಶ್ನೆಗಳನ್ನು ಉತ್ತರಿಸಬೇಕಿದೆ. ಜಿಹಾದಿಗಳು ತಮ್ಮ ಹೆಸರು, ರಾಷ್ಟ್ರೀಯತೆ, ಜನ್ಮ ದಿನಾಂಕ, ಜಿಹಾದಿ ಅನುಭವ, ಸೇರಿದಂತೆ ೨೩ ಪ್ರಶ್ನೆಗಳಿಗೆ ಲಿಖಿತ ದಾಖಲೆ...

Read More

ಲಂಡನ್ನಿನ ಕಂಟ್ರಿ ಹೌಸ್‌ನಲ್ಲಿರುವ ವಿಜಯ್ ಮಲ್ಯ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರು ದೇಶಬಿಟ್ಟು ತೆರಳಿದ್ದಾರೆ ಎಂದು ಕೇಂದ್ರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ ಮರುದಿನವೇ ಅವರು ಲಂಡನ್ನಿನ ತನ್ನ ಕಂಟ್ರಿ ಹೌಸ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಲಂಡನ್ ಹೊರ ವಲಯದಲ್ಲಿರುವ ತಿವೆನ್ ವಿಲೇಜ್‌ನ ತನ್ನ ಕಂಟ್ರಿ ಹೌಸ್‌ನಲ್ಲಿ...

Read More

ಭಾರತ-ಪಾಕ್ ಪಂದ್ಯ ರದ್ದು: ಅಪಾರ ನಷ್ಟದಲ್ಲಿ ಧರ್ಮಶಾಲಾ

ಧರ್ಮಶಾಲಾ: ಪ್ರಕೃತಿ ಮಡಿಲಲ್ಲಿ ಸೊಗಸಾಗಿ ಕಣ್ಮನ ಸೆಳೆಯುವ ಧರ್ಮಶಾಲಾ ಇದೀಗ ಮಂಕಾಗಿದೆ. ಭಾರೀ ಕುತೂಹಲ ಕೆರಳಿಸಿದ್ದ ಭಾರತ-ಪಾಕಿಸ್ಥಾನ ಟಿ2೦ ವಿಶ್ವಕಪ್ ಪಂದ್ಯ ಇಲ್ಲಿಂದ ಸ್ಥಳಾಂತರಗೊಂಡ ಬಳಿಕ ಇಲ್ಲಿನ ಪ್ರವಾಸೋದ್ಯಮ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಧರ್ಮಶಾಲಾ ಭಾರತೀಯರ ಮತ್ತು ವಿದೇಶಿಗರ ಅಚ್ಚುಮೆಚ್ಚಿನ ಪ್ರವಾಸಿ...

Read More

ಮಾ:22ರಿಂದ ಡೇವಿಡ್ ಹೆಡ್ಲಿ ಮರುವಿಚಾರಣೆ

ಮುಂಬಯಿ: ಪಾಕಿಸ್ಥಾನ ಮೂಲದ ಅಮೇರಿಕದ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಯ ಮರು ವಿಚಾರಣೆ ಮಾರ್ಚ್ 22ರಿಂದ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ವಿಚಾರಣೆಯನ್ನು 26/11 ದಾಳಿಯ ಪ್ರಮುಖ ಆರೋಪಿ ಸಯ್ಯದ್ ಝಬಿಯುದ್ದಿನ್ ಅನ್ಸಾರಿ ಅಲಿಯಾಸ್...

Read More

ಸೇನೆ ವಿರುದ್ಧ ಹೇಳಿಕೆ: ಕನ್ಹಯ್ಯ ವಿರುದ್ಧ ಯೋಗೇಶ್ವರ್ ದತ್ತ್ ಕಿಡಿ

ನವದೆಹಲಿ: ಭಾರತೀಯ ಸೇನೆ ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದೆ ಎಂದು ಹೇಳಿದ್ದ ಜೆಎನ್‌ಯುನ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಕುಸ್ತಿಪಟು ಯೋಗೇಶ್ವರ್ ದತ್ತ್ ಹರಿಹಾಯ್ದಿದ್ದಾರೆ. ’ಕೆಲವರು ಹಾವಿಗೆ ಹಾಲೆರೆದಿದ್ದಾರೆ, ನಮ್ಮ ಸೈನಿಕರ ವಿರುದ್ಧ ಸುಳ್ಳು ಆರೋಪ ಹೊರಿಸಿ ವಿಷ ಕಕ್ಕಲಿ...

Read More

ದಂಡ ಪಾವತಿಸದಿದ್ದರೆ ರವಿಶಂಕರ್ ಗುರೂಜಿ ಕಾರ್ಯಕ್ರಮ ರದ್ದು

ನವದೆಹಲಿ: ಯಮುನಾ ನದಿ ತಟದಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ ಏರ್ಪಡಿಸಿರುವ ಆರ್ಟ್ ಆಫ್ ಲೀವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿಯವರಿಗೆ ಒಂದಾದ ಬಳಿಕ ಒಂದರಂತೆ ಸಮಸ್ಯೆಗಳು ಎದುರಾಗುತ್ತಿವೆ. 5 ಕೋಟಿ ರೂಪಾಯಿ ದಂಡ ತೆತ್ತು ಕಾರ್ಯಕ್ರಮ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿನ್ನೆ...

Read More

ಜೆಎನ್‌ಯು ವಿದ್ಯಾರ್ಥಿ ಆತ್ಮಹತ್ಯೆ

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಧಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ದೆಹಲಿಯ ಬೇರ್ ಸರೈ ಪ್ರದೇಶದಲ್ಲಿ ಸಂಭವಿಸಿದೆ. ವಿದ್ಯಾರ್ಥಿಯು ತಾನು ವಾಸವಾಗಿದ್ದ ಬಾಡಿಗೆ ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿಬಂದಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿರುವ ಸಾಧ್ಯತೆ...

Read More

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ

ನವದೆಹಲಿ: ಬಡ ಕುಟುಂಬದ ಮಹಿಳೆಯರಿಗೆ ಉಚಿತ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕ ಒದಗಿಸಲು 8,000 ಕೋಟಿ ರೂ. ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡ ಸಂಪುಟ 8,000 ಕೋಟಿ ರೂ. ಮೊತ್ತದ ’ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಮೂರು ವರ್ಷಗಳ...

Read More

ಮಲ್ಯ ಕಥೆ ಏನು? ಹಲ್ಲೆಗೊಳಗಾದ ರೈತನ ಪತ್ನಿಯ ಪ್ರಶ್ನೆ

ತಂಜಾವೂರ್: ಒಂದೆಡೆ ಕೋಟಿಗಟ್ಟಲೆ ಸಾಲ ಪಡೆದಿರುವ ವಿಜಯ್ ಮಲ್ಯ ವಿದೇಶ ಹಾರಿದ್ದಾರೆ. ಮತ್ತೊಂದೆಡೆ  ರೈತನೋರ್ವ 1.3 ಲಕ್ಷ ಬ್ಯಾಂಕ್ ಸಾಲ ಪಾವತಿಸದಿದ್ದಕ್ಕೆ ಪೊಲೀಸರು ಆತನನ್ನು ಮನಬಂದಂತೆ ಹೊಡೆದಿರುವ ಘಟನೆ ತಮಿಳುನಾಡಿನ ತಂಜಾವೂರ್‌ನಲ್ಲಿ ನಡೆದಿದೆ. ತಂಜಾವೂರ್‌ನ ರೈತ ಜಿ. ಬಾಲನ್ ಮೇಲೆ ವಸೂಲಾತಿ...

Read More

Recent News

Back To Top