Date : Monday, 16-05-2016
ಜೋಧ್‌ಪುರ: ಸೋಲಾರ್ ಆಧಾರಿತ ರೈಲು ಪ್ರಾಯೋಗಿಕ ಪರೀಕ್ಷೆಗೆ ಸಜ್ಜುಗೊಂಡಿದೆ. ಈ ಮೂಲಕ ಭಾರತೀಯ ರೈಲ್ವೇಯ ಬಹುದಿನಗಳ ಕನಸು ನನಸಾಗುವ ಹಂತಕ್ಕೆ ಬಂದು ತಲುಪಿದೆ. ಈ ತಿಂಗಳ ಕೊನೆಗೆ ಸೋಲಾರ್ ಆಧಾರಿತ ರೈಲಿನ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುವುದು ಎಂದು ನಾರ್ಥ್ ವೆಸ್ಟರ್ನ್ ರೈಲ್ವೆಯ...
Date : Monday, 16-05-2016
ಚೆನ್ನೈ; ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಸೋಮವಾರ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೇ ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಲು ಸರದಿ ಸಾಲಿನಲ್ಲಿ ನಿಂತಿದ್ದಾರೆ. ತಮಿಳುನಾಡಿನ 233, ಕೇರಳದ 140 ಮತ್ತು ಕೇಂದ್ರಾಡಳಿತ ಪ್ರದೇಶ...
Date : Monday, 16-05-2016
ನವದೆಹಲಿ: ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಾಯಿಯನ್ನು ತಮ್ಮ ಅಧಿಕೃತ ನಿವಾಸ 7 ಆರ್‌ಸಿಆರ್‌ಗೆ ಕರೆಯಿಸಿಕೊಂಡಿದ್ದರು. ಭಾನುವಾರ ಅವರೊಂದಿಗೆ ಸಮಯ ಕಳೆದು ಪುಳಕಿತರಾದರು. ಈ ಅಮೂಲ್ಯ ಕ್ಷಣಗಳ ಫೋಟೋಗಳನ್ನು ಮೋದಿ ಟ್ವಿಟರ್‌ನಲ್ಲಿ ಹಾಕಿದ್ದಾರೆ....
Date : Monday, 16-05-2016
ನವದೆಹಲಿ: ಕಾರಣ ಏನೇ ಆಗಿರಬಹುದು ಆದರೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಕಾನುಭಾಯ್ ಗಾಂಧಿ ದೆಹಲಿಯ ವೃದ್ಧಾಶ್ರಮದಲ್ಲಿ ಜೀವಿಸುತ್ತಿದ್ದಾರೆ ಎಂಬುದು ನಿಜಕ್ಕೂ ಬೇಸರ ತರುವ ಸಂಗತಿಯಾಗಿದೆ. ಈ ವಿಷಯ ತಿಳಿದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವ ಮಹೇಶ್ ಶರ್ಮಾ ಅವರನ್ನು...
Date : Saturday, 14-05-2016
ಮುಂಬಯಿ: ಸುಮಾರು 163 ಪ್ರಯಾಣಿಕರನ್ನು ಹೊತ್ತು ಜರ್ಮನಿಯ ಮ್ಯೂನಿಚ್‌ನಿಂದ ಮುಂಬಯಿಗೆ ಆಗಮಿಸುತ್ತಿದ್ದ ಲುಫ್ತಾನ್ಸಾ ವಿಮಾನ ಲ್ಯಾಂಡಿಂಗ್ ಸಂದರ್ಭ ಅದರ 4 ಚಕ್ರಗಳು ಸಿಡಿದು ಹಾನಿಯುಂಟಾಗಿದೆ ಎಂದು ಅದು ತಿಳಿಸಿದೆ. ಮೇ 13ರ ರಾತ್ರಿ 10.53ರ ಸುಮಾರಿ ಆಗಮಿಸಿದ ಲುಫ್ತಾನ್ಸಾದ ಎಲ್‌ಎಚ್764 ವಿಮಾನ ಮುಂಬಯಿ ವಿಮಾನ...
Date : Saturday, 14-05-2016
ನವದೆಹಲಿ: ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತಿ ಹೊಂದಿರುವ ಸದಸ್ಯರ ಅಧಿಕಾರಾವಧಿಯಲ್ಲೇ ಸರಕು ಮತ್ತು ಸೇವಾ ತೆರಿಗೆಗಳ ಅನುಮೋದನೆ ಸಿಕ್ಕಿದ್ದರೆ ರಾಜ್ಯಗಳಿಗೆ ಲಾಭದಾಯಕವಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ರಾಜ್ಯಸಭೆಯಿಂದ ನಿವೃತ್ತರಾದ 53 ಸದಸ್ಯರಿಗೆ ಶುಭಾಶಯ ಕೋರಿ ಅವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯಸಭಾ ಸದಸ್ಯರು ರಾಜ್ಯಗಳ ಪ್ರತಿನಿಧಿಗಳಾಗಿದ್ದು, ತಮ್ಮ...
Date : Saturday, 14-05-2016
ನವದೆಹಲಿ : ದೇಶವಿರೋಧಿ ಘೋಷಣೆ ಕೂಗಿದ್ದ ಕನ್ಹಯ್ಯ ಕುಮಾರ್ ಪ್ರಕರಣದ ಲಾಭ ಪಡೆದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕರ ನಿಯೋಜನೆಗೆ ಇಸಿಸ್ ನ ಅಹ್ಮದ್ ಅಲಿ ತನ್ನ ಸಹಚರರಿಗೆ ತಿಳಿಸಿದ್ದ ಎಂದು ಮೂಲಗಳು ತಿಳಿಸಿವೆ.. ರಾಷ್ಟ್ರೀಯತೆ ವಿಚಾರದಲ್ಲಿ ಜೆ.ಎನ್.ಯು ವಿವಿಯಲ್ಲಿ ಭುಗಿಲೆದ್ದ...
Date : Saturday, 14-05-2016
ಬೆಂಗಳೂರು: ಇದೇ ಮೇ 16ರಂದು ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಎರಡೂ ರಾಜ್ಯಗಳ ಮತದಾರರಿಗೆ ಊರಿಗೆ ತೆರಳಲು ವಿಶೇಷ ಬಸ್ ಸೇವೆನ್ನು ಕಲ್ಪಿಸಲಾಗಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ತಮಿಳುನಾಡು ರಾಜ್ಯ ರಸ್ತೆ...
Date : Saturday, 14-05-2016
ಹೈದರಾಬಾದ್: ತನ್ನ ರಾಜ್ಯದ ಸಂಸ್ಥಾಪನ ದಿನವಾದ ಜೂನ್ 2ರಂದು ತೆಲಂಗಾಣ ಸರ್ಕಾರ ಹೈದರಾಬಾದ್‌ನಲ್ಲಿ ದೇಶದ ಅತೀ ಎತ್ತರ ರಾಷ್ಟ್ರಧ್ವಜವನ್ನು ಹಾರಿಸಲಿದೆ. ಹುಸೈನ್ ಸಾಗರ್ ಲೇಕ್ ಸಮೀಪ ಅತೀ ಎತ್ತರ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು...
Date : Saturday, 14-05-2016
ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹಿಳೆಯರ ಸಾಧನೆಯ ಕಥೆಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದೆ. ’ಭಾರತವನ್ನು ಪರಿವರ್ತಿಸುತ್ತಿರುವ ಮಹಿಳೆ’ಗೆ ಉದಾಹರಣೆಯಾಗಿ 25 ಮಹಿಳೆಯರ ಸಾಧನೆಯನ್ನು ಅದು ಆಯ್ಕೆ ಮಾಡಿಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಐಡಿಯಾ ಇದಾಗಿದೆ. ಈ ಸ್ಪರ್ಧೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು...