Date : Saturday, 28-05-2016
ಚೆನ್ನೈ : ತಿಂಗಳ ಪ್ರತಿ 9ನೇ ತಾರೀಕಿನಂದು ಗರ್ಭಿಣಿಯರಿಗೆ ಉಚಿತ ಚಿಕಿತ್ಸೆಯನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಖಾಸಗೀ ಆಸ್ಪತ್ರೆಗಳಿಗೆ ಮನವಿ ಮಾಡಿದ್ದರು. ಅದರ ಮರುದಿನವೇ ಅಪೊಲೋ ಆಸ್ಪತ್ರೆ ಮೋದಿಯವರ ಮನವಿಗೆ ಸ್ಪಂದಿಸಿದೆ. ಆಪೋಲೋ ಆಸ್ಪತ್ರೆ ತನ್ನ 64 ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳ...
Date : Saturday, 28-05-2016
ನವದೆಹಲಿ: ಭಾರತದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಆರುದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಮೇ 29ರಂದು ಜಪಾನ್ ಪ್ರಮುಖ ಕಂಪೆನಿಗಳಾದ ಸಾಫ್ಟ್ ಬ್ಯಾಂಕ್ ಹಾಗೂ ಜೆಬಿಐಸಿ ಕಂಪೆನಿಗಳ ಸಿಇಒಗಳ ಜೊತೆ ಚರ್ಚೆ...
Date : Saturday, 28-05-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ಟಾರ್ಟ್ ಅಪ್ ಇಂಡಿಯಾ ಜೊತೆ ಕೈಜೋಡಿಸುವ ಮೂಲಕ ಭಾರತದ ಆರ್ಥಿಕ ತಂತ್ರಜ್ಞಾನ ಮತ್ತು ಗೇಮಿಂಗ್ ಉದ್ಯಮದ ಸ್ಟಾರ್ಟ್‌ಅಪ್‌ಗಳನ್ನು ತಮ್ಮ ದೇಶದಲ್ಲೂ ವಿಸ್ತರಿಸಿ ಮಾರ್ಗದರ್ಶನ ನೀಡುವಂತೆ ಬೆಹ್ರೇನ್ ಬಯಸಿದೆ. ಆರ್ಥಿಕ ಸೇವೆ ತಂತ್ರಜ್ಞಾನ ಪ್ರಮುಖವಾಗಿದ್ದು, ಅದರಲ್ಲೂ...
Date : Saturday, 28-05-2016
ನವದೆಹಲಿ: ಕಾಶ್ಮೀರಿ ಪಂಡಿತರ ಬಗ್ಗೆ ತಮ್ಮ ನಿಲುವನ್ನು ಪ್ರಶ್ನಿಸಿರುವ ಬಗ್ಗೆ ಬಾಲಿವುಡ್ ನಟ ಅನುಪಮ್ ಖೇರ್ ಅವರು ನಾಸಿರುದ್ದಿನ್ ಷಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಶ್ಮೀರದಲ್ಲಿ ಎಂದಿಗೂ ವಾಸಿಸದರುವ ಒಬ್ಬ ವ್ಯಕ್ತಿ ಕಾಶ್ಮೀರಿ ಪಂಡಿತರ ಪರ ಹೋರಾಟ ಆರಂಭಿಸಿದ್ದಾರೆ. ಇದ್ದಕ್ಕಿಂದ್ದಂತೆ ಅವರು...
Date : Saturday, 28-05-2016
ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು http://cbseresults.nic.in/ ವೆಬ್‌ಸೈಟ್‌ನಲ್ಲಿ ತಮ್ಮ ರೋಲ್ ನಂಬರ್ (ಕ್ರಮ ಸಂಖ್ಯೆ) ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್-ಇನ್ ಆಗಿ ಫಲಿತಾಂಶ ವೀಕ್ಷಿಸಬಹುದು....
Date : Saturday, 28-05-2016
ನವದೆಹಲಿ: ದೇಶದ ಸಕ್ರಿಯ ಮತ್ತು ಚತುರ ಎನಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕು ಎಂಬುದು ಹಲವಾರು ಮಂದಿಯ ಆಶಯ. ಆದರೆ ಪ್ರಧಾನಿಯನ್ನು ಸುಖಾಸುಮ್ಮನೆ ಭೇಟಿಯಾಗುವುದು ಜನಸಾಮಾನ್ಯರಾದವರಿಗೆ ಸಾಧ್ಯವಿಲ್ಲದ ಮಾತು. ಆದರೀಗ ಸ್ವತಃ ಕೇಂದ್ರವೇ ನಾಗರಿಕರಿಗೆ ಪ್ರಧಾನಿಯನ್ನು ಭೇಟಿಯಾಗುವ ಅವಕಾಶವನ್ನು ಕಲ್ಪಿಸಿಕೊಡಲು ಮುಂದಾಗಿದೆ....
Date : Saturday, 28-05-2016
ನವದೆಹಲಿ: ಬಲಪಂಥೀಯ ವಿಚಾರವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾರ್ವಕರ್ ಅವರ 133ನೇ ಜನ್ಮದಿನಾಚರಣೆ ಇಂದು. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ‘ಭಾರತ ಮಾತೆಯ ಸುಪುತ್ರ ಮತ್ತು ಲಕ್ಷಾಂತರ ಜನರ ಪ್ರೇರಣಾ ಶಕ್ತಿಯಾದ ವೀರ ಸಾವರ್ಕರ್...
Date : Saturday, 28-05-2016
ನವದೆಹಲಿ: ಆರಂಭಗೊಳ್ಳದೆ ನೆನೆಗುದಿಗೆ ಬಿದ್ದಿರುವ, ರಾಜ್ಯಗಳು ಆಸಕ್ತಿ ತೋರದ ಹಳೆಯ ಯೋಜನೆಗಳನ್ನು ತೆಗೆದುಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗಳೊಂದಿಗೆ ಮತ್ತು ಕೇಂದ್ರದ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ವೆಬ್ ಆಧಾರಿತ ಸಮಾಲೋಚನೆ(ಪ್ರಗತಿ) ನಡೆಸಿದ ವೇಳೆ ಮೋದಿ ಈ...
Date : Saturday, 28-05-2016
ಭುವನೇಶ್ವರ: ಕಟ್ಟುನಿಟ್ಟಿನ ಸಾರಿಗೆ ನಿಯಮವನ್ನು ಜಾರಿಗೊಳಿಸಲು ಒರಿಸ್ಸಾ ಮುಂದಾಗಿದೆ. ’ಹೆಲ್ಮಟ್ ಇಲ್ಲದಿದ್ದರೆ ಇಂಧನವೂ ಇಲ್ಲ’ ಎಂಬ ಸಾರ್ವಜನಿಕ ಅಭಿಯಾನವನ್ನು ಕಟುವಾಗಿ ಜಾರಿಗೆ ತರುವಂತೆ ಅಲ್ಲಿನ ಸರ್ಕಾರ ಪೊಲೀಸರಿಗೆ ಆದೇಶಿಸಿದೆ. ಇದರ ಪ್ರಕಾರ ಹೆಲ್ಮೆಟ್ ಧರಿಸದೆ ಆಗಮಿಸುವವರಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್, ಡಿಸೇಲ್...
Date : Saturday, 28-05-2016
ನವದೆಹಲಿ: ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಅವರು ಮುಂದಿನ ಮಂಗಳವಾರ ಅಮೆರಿಕಾದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ’ಮುಂದಿನ ಮಂಗಳವಾರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ...