News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಈ ಬಾರಿಯ ವಿಜಯದಶಮಿ ವಿಶೇಷವಾದುದು – ಮೋದಿ

ನವದೆಹಲಿ : ‘ಈ ಬಾರಿಯ ವಿಜಯದಶಮಿ ವಿಶೇಷವಾದುದು’ ಎಂದು ಪ್ರಧಾನಿ ನರೇಂದ್ರ ಮೋದಿ ಸಮಸ್ತ ಭಾರತೀಯರಿಗೆ ವಿಜಯದಶಮಿ ಶುಭಾಶಯಗಳನ್ನು ತಿಳಿಸಿದ್ದಾರೆ.  ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಸೆಪ್ಟೆಂಬರ್ 23 ರಂದು ನಡೆದ ಸರ್ಜಿಕಲ್ ಸ್ಟ್ರೈಕ್­ನ್ನು ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದ...

Read More

ಜಮ್ಮು ಕಾಶ್ಮೀರದ ಪ್ಯಾಂಪೋರ್‌ನಲ್ಲಿ ಉಗ್ರರ ದಾಳಿ: ಓರ್ವ ಯೋಧನಿಗೆ ಗಾಯ

ಪ್ಯಾಂಪೋರ್: ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್‌ನ ಸೆಂಪೋರಾ ಸರ್ಕಾರಿ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದು, ಓರ್ವ ಯೋಧ ಗಾಯಗೊಂಡಿದ್ದಾನೆ. ಇಲ್ಲಿಯ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದು, ಭದ್ರತಾ ಪಡೆಗಳು ಕಟ್ಟಡದ ನಾಲ್ಕು ದಿಕ್ಕುಗಳಿಂದ...

Read More

ಉರಿ ಹುತಾತ್ಮರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಸಲ್ಲಿಸಿದ್ದ ಅರ್ಜಿ ಕುರಿತು ಜಾವಡೇಕರ್ ಜೊತೆ ಚರ್ಚಿಸಿದ ಮೇನಕಾ

ನವದೆಹಲಿ: ಉರಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಆನ್‌ಲೈನ್ ಅರ್ಜಿ ಈಗ ವೈರಲ್ ಆಗಿದೆ. ಪುಣೆ ಮೂಲದ ಮರ್ಯಾದಾ ಪ್ರಸಾದ್ change.org, ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ 81,611 ಜನರ ಬೆಂಬಲದೊಂದಿಗೆ ಸಹಿ...

Read More

ಮೋದಿ ರಕ್ತದ ದಲ್ಲಾಳಿ: ರಾಹುಲ್ ವಿರುದ್ಧ ಕೇಸ್ ದಾಖಲು

ನವದೆಹಲಿ: ಸೀಮಿತ ದಾಳಿ ನಡೆಸಿದ ಯೋಧರ ರಕ್ತದೊಂದಿಗೆ ಪ್ರಧಾನಿ ನರೇಂದ್ರ ಮೋದಿ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿರಿಯ...

Read More

ಪಕ್ಷದ ಚಿಹ್ನೆ ಪ್ರಚಾರಕ್ಕಾಗಿ ಸಾರ್ವಜನಿಕ ನಿಧಿ, ಸರ್ಕಾರಿ ಉಪಕರಣ ಬಳಸುವಂತಿಲ್ಲ

ನವದೆಹಲಿ: ರಾಜಿಕೀಯ ಪಕ್ಷಗಳು ಸಾರ್ವಜನಿಕ ನಿಧಿ, ಸಾರ್ವಜನಿಕ ಸ್ಥಳ ಅಥವಾ ಸರ್ಕಾರಿ ಉಪಕರಣ, ಸರ್ಕಾರಿ ಕಾರ್ಯತಂತ್ರಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ (ಇಸಿ) ಹೇಳಿದೆ. ಸಾರ್ವಜನಿಕ ನಿಧಿ, ಸರ್ಕಾರಿ ಉಪಕರಣ ಅಥವಾ ಕಾರ್ಯತಂತ್ರ ಬಳಸಿ ಪಕ್ಷದ ಚಿಹ್ನೆ ಪ್ರಚಾರಕ್ಕಾಗಿ...

Read More

ಯಾವುದೇ ರೀತಿಯ ಬೆದರಿಕೆ ಎದುರಿಸುವ ಸಾಮರ್ಥ್ಯ ನಮಗಿದೆ

ಘಾಝಿಯಾಬಾದ್: ಪಠಾನ್ಕೋಟ್ ಮತ್ತು ಉರಿ ಭಯೋತ್ಪದಕ ದಾಳಿ ನಮಗೆ ಎಂದಿಗೂ ಮರೆಯಲಾಗದ ಒಂದು ಘಟನೆ. ಭಾರತೀಯ ವಾಯು ಸೇನೆ ಭವಿಷ್ಯದಲ್ಲಿ ಅಂತಹ ಬೆದರಿಕೆಗಳನ್ನು ಎದುರಿಸಿ, ಪ್ರತಿದಾಳಿ ನಡೆಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ ಹೇಳಿದ್ದಾರೆ. ಪಠಾನ್ಕೋಟ್‌ನಂತಹ...

Read More

ಮರಗಳಿಗೆ ರಾಖಿ ಕಟ್ಟಿ ಪರಿಸರ ಆಂದೋಲನ ಆರಂಭಿಸಿದ ಜಾರ್ಖಂಡ್ ಶಿಕ್ಷಕ

ಹಜಾರಿಬಾಗ್: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ದೂಧ್‌ಮಾಟಿಯಾದ ಶಾಲಾ ಶಿಕ್ಷಕ ಮಹದಿಯೋ ಮಹತೋ ಪರಿಸರ ಸಪ್ತಾಹ ಆಂದೋಲನ ಆರಂಭಿಸಿದ್ದಾರೆ. ಆಂದೋಲನಮದ ವೇಳೆ ಮರಗಳ ರಕ್ಷಣೆಗೆ ಅವುಗಳಿಗೆ ರಾಖಿ ಕಟ್ಟುವಂತೆ ಜನರಲ್ಲಿ ಕೇಳಿಕೊಂಡಿದ್ದಾರೆ. ಹಜಾರಿಬಾಗ್‌ನ ನಿವಾಸಿಗಳು ಮರಗಳ ರಕ್ಷಣೆ ಮತ್ತು ಪರಿಸರ ಜಾಗೃತಿಗಾಗಿ ಮಹತೋ...

Read More

ಪಾಕ್‌ಗೆ ಟೊಮ್ಯಾಟೊ, ಮೆಣಸು ಪೂರೈಕೆ ಸ್ಥಗಿತ

ಅಹ್ಮದಾಬಾದ್: ಭಾರತ ಮತ್ತು ಪಾಕಿಸ್ಥಾನ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಗುಜರಾತ್‌ನ ತರಕಾರಿ ವ್ಯಾಪಾರಸ್ಥರು ತರಕಾಗಳು ವಿಶೇಷವಾಗಿ ಟೊಮ್ಯಾಟೊ ಮತ್ತು ಮೆಣಸು ಪೂರೈಕೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಗುಜರಾತ್ ರಾಜ್ಯ ಪಾಕಿಸ್ಥಾನಕ್ಕೆ ವಾಘಾ ಗಡಿ ಮೂಲಕ ಪ್ರತಿ ನಿತ್ಯ 50 ಟ್ರಕ್‌ಗಳಲ್ಲಿ 10 ಟನ್‌ಗಳಷ್ಟು ಟೊಮೆಟೊ, ಮೆಣಸು...

Read More

ಗಗನದಲ್ಲಿ ಹಾರಾಟ ನಡೆಸಲಿದೆ ರಾಯಲ್ ಏರ್‌ಫೋರ್ಸ್‌ನ ‘ರೆಡ್ ಆರೋಸ್’ ತಂಡ

ನವದೆಹಲಿ: ವಾಯು ಸೇನೆಯ ವಿಶ್ವ ಪ್ರಸಿದ್ಧ ಏರೋಬ್ಯಾಟಿಕ್ಸ್ ತಂಡ ‘ರೆಡ್ ಆರೋಸ್’ ತಂಡ ವಾಯುಪಡೆ ದಿನಾಚರಣೆಯ ಭಾಗವಾಗಿ ಶನಿವಾರ ದೆಹಲಿಗೆ ಆಗಮಿಸಿದ್ದು, ಅಲ್ಲಿ ವಾಯುಪಡೆ ಮುಖ್ಯಸ್ಥ ಅರೂಪ್ ರಾಹಾ ಅವರಿಗೆ ವೈಮಾನಿಕ ಸೆಲ್ಯೂಟ್ ಸಲ್ಲಿಸಲಿದ್ದಾರೆ. 9 ಪೈಲಟ್‌ಗಳು ಹಾಗೂ 90 ತಾಂತ್ರಿಕ ಸಿಬ್ಬಂದಿಗಳು ಮತ್ತು...

Read More

ಜ್ಞಾನ್ ದರ್ಶನ್ ಚಾನೆಲ್ ಪ್ರಸಾರಕ್ಕೆ ದೂರದರ್ಶನ್ ಜೊತೆ ಇಗ್ನೌ ಒಪ್ಪಂದ

ನವದೆಹಲಿ: ಜ್ಞಾಣ್ ದರ್ಶನ್‌ನ ೪ ಶೈಕ್ಷಣಿಕ ಟಿವಿ ಚಾನೆಲ್‌ಗಳ ಪ್ರಸಾರಕ್ಕಾಗಿ ಭಾರತದ ರಾಷ್ಟ್ರೀಯ ಟಿವಿ ಪ್ರಸಾರಕ ದೂರದರ್ಶನ ಹಾಗೂ ಇಗ್ನೌ ಒಪ್ಪಂದ ಮಾಡಿಕೊಂಡಿವೆ. ಜ್ಞಾನ್ ದರ್ಶನ್ ಟಿವಿ ಚಾನೆಲ್ ಎಂಎಚ್‌ಆಡಿಯ ಶೈಕ್ಷಣಿಕ ಮಾಧ್ಯಮ ಯೋಜನೆಯಾಗಿದ್ದು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ಪ್ರಸಾರ...

Read More

Recent News

Back To Top