News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

‘ಫಿಟ್ ಇಂಡಿಯಾ’ ಸೈಕ್ಲಿಂಗ್ ಆಂದೋಲನಕ್ಕೆ ಚಾಲನೆ ನೀಡಿದ ಕೇಂದ್ರ ಕ್ರೀಡಾ ಸಚಿವ

ನವದೆಹಲಿ: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ‘ಫಿಟ್ ಇಂಡಿಯಾ’ ಸೈಕ್ಲಿಂಗ್ ಆಂದೋಲನಕ್ಕೆ ಚಾಲನೆ ನೀಡಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸಲು ದೇಶದ ಜನರನ್ನು ಸದೃಢವಾಗಿಡುವ...

Read More

ಅಮರಾವತಿ ಮೂಲಸೌಕರ್ಯ ನಿರ್ಮಾಣಕ್ಕಾಗಿ ರೂ 24,276 ಕೋಟಿ ಅನುಮೋದಿಸಿದ ಆಂಧ್ರ

‌ ನವದೆಹಲಿ: ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯ ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (APCRDA), ಗ್ರೀನ್‌ಫೀಲ್ಡ್ ರಾಜಧಾನಿ ಅಮರಾವತಿಯ ನಿರ್ಮಾಣಕ್ಕಾಗಿ ರೂ 24,276 ಕೋಟಿ ಮೌಲ್ಯದ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಿದೆ. ಟ್ರಂಕ್ ರೋಡ್ಸ್, ಬಡಾವಣೆಗಳು, ಐಕಾನಿಕ್ ಕಟ್ಟಡಗಳ...

Read More

2024-25 ರಲ್ಲಿ ಇಪಿಎಫ್‌ಒಗೆ 61 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರ ಸೇರ್ಪಡೆ: ಕೇಂದ್ರ

ನವದೆಹಲಿ: ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು, ಸರ್ಕಾರವು 2024-25ರ ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ-ಸಂಯೋಜಿತ ಪ್ರೋತ್ಸಾಹ ಯೋಜನೆಯನ್ನು ಘೋಷಿಸಿದೆ ಎಂದು ಕೇಂದ್ರ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ.ಮನ್ಸುಖ್ ಮಾಂಡವಿಯಾ, 2024-25ರ ಅವಧಿಯಲ್ಲಿ...

Read More

ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ

ನವದೆಹಲಿ: ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಅನುಮತಿ ನೀಡಲು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದೆ. ಮಂಡನೆ ಬಳಿಕ ಮಸೂದೆಯನ್ನು ಸಂಸದೀಯ ಸಮಿತಿಗೆ ಕಳುಹಿಸಲಾಗುತ್ತದೆ. ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಸಂವಿಧಾನ...

Read More

ರೈಲು ಹಳಿ ತಪ್ಪಿಸಲು ಮದರಸಾಗಳಲ್ಲಿ ತರಬೇತಿ ನೀಡಲಾಗುತ್ತಿದೆ: ಎನ್‌ಐಎ ವರದಿ

ನವದೆಹಲಿ: ಕಳೆದ ಎರಡು ವರ್ಷಗಳಿಂದ ಭಾರತದ ರೈಲು ಹಳಿಗಳಲ್ಲಿ ಹಳಿ ತಪ್ಪಿಸುವ ಕೆಲಸ ವಿಪರೀತವಾಗಿ ನಡೆಯುತ್ತಿದೆ. ಇತ್ತೀಚೆಗಂತೂ ಈ ಸಂಖ್ಯೆ ದುಪ್ಪಾಟ್ಟಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಇದರ ಹಿಂದಿರುವ ಉದ್ದೇಶ ಏನಿರಬಹುದೆಂದು ಹಲವು ಪ್ರಶ್ನೆಗಳೂ ಜನರನ್ನು ಕಾಡತೊಡಗಿತ್ತು, ಈ ಕೃತ್ಯಗಳ...

Read More

ಛತ್ತೀಸ್‌ಗಢ: ಎಡಪಂಥೀಯ ಉಗ್ರವಾದದ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅಮಿತ್‌ ಶಾ

ರಾಯ್‌ಪುರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ಸಂಜೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಗಢದಲ್ಲಿ ಎಡಪಂಥೀಯ ಉಗ್ರವಾದದ ಪರಿಸ್ಥಿತಿಯನ್ನು ನಿರ್ಣಯಿಸಲು ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ, ಗೃಹ ಸಚಿವರು ಎಲ್ಲಾ ಸಶಸ್ತ್ರ ಪಡೆಗಳು ಮತ್ತು ಏಜೆನ್ಸಿಗಳಿಗೆ ಮಾರ್ಚ್ 2026 ರೊಳಗೆ...

Read More

ಮಾನೆಕ್ಷಾ ಕನ್ವೆನ್ಶನ್ ಸೆಂಟರ್‌ನಲ್ಲಿ ಪಾಕಿಸ್ಥಾನ ಶರಣಾಗತಿಯ ಚಿತ್ರ ಅಳವಡಿಸಿದ ಸೇನೆ

ನವದೆಹಲಿ: 1971 ರ ಯುದ್ಧ ಸಂದರ್ಭದಲ್ಲಿ ಪಾಕಿಸ್ಥಾನದ ಶರಣಾಗತಿಯನ್ನು ಪ್ರದರ್ಶಿಸುವ ಸಾಂಪ್ರದಾಯಿಕ ಚಿತ್ರವನ್ನು ಸೋಮವಾರ ಮಾನೆಕ್ಷಾ ಕನ್ವೆನ್ಶನ್ ಸೆಂಟರ್‌ನಲ್ಲಿ ಸೇನೆ ಅಳವಡಿಸಿದೆ. ವಿಜಯ್ ದಿವಸ್‌ ಸಂದರ್ಭದಲ್ಲೇ ಈ ಫೋಟೋವನ್ನು ಇಲ್ಲಿ ಹಾಕಲಾಗಿದೆ. ವಿಜಯ್‌ ದಿವಸ್ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತದ ಐತಿಹಾಸಿಕ...

Read More

“ಪರಿಸರ ರಕ್ಷಣೆಗೆ ಸದಾ ಮಾರ್ಗದರ್ಶನ ನೀಡುವ ಬೆಳಕು”- ತುಳಸಿ ಗೌಡ ನಿಧನಕ್ಕೆ ಮೋದಿ ಸಂತಾಪ

ಬೆಂಗಳೂರು: ಖ್ಯಾತ ಪರಿಸರವಾದಿ ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕದ ವೃಕ್ಷಮಾತೆ ತುಳಸಿ ಗೌಡ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ತುಳಸಿ ಗೌಡ ಅವರು ಪ್ರಕೃತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ಪರಿಸರವನ್ನು...

Read More

ಭಾರತದ ವಿರುದ್ಧ ನಮ್ಮ ನೆಲ ಬಳಕೆಯಾಗಲು ಬಿಡುವುದಿಲ್ಲ: ಶ್ರೀಲಂಕಾ ಅಧ್ಯಕ್ಷ

ನವದೆಹಲಿ: ಭಾರತ ಮತ್ತು ಶ್ರೀಲಂಕಾ ಇಂದು ಎರಡು ದೇಶಗಳ ನಡುವೆ ದುಪ್ಪಟ್ಟು ತೆರಿಗೆಯನ್ನು ತಪ್ಪಿಸಲು ಮತ್ತು ಆದಾಯದಲ್ಲಿನ ತೆರಿಗೆಗಳಿಗೆ ಸಂಬಂಧಿಸಿದಂತೆ ಹಣಕಾಸಿನ ವಂಚನೆಯನ್ನು ತಡೆಗಟ್ಟಲು ಪ್ರೋಟೋಕಾಲ್ ತಿದ್ದುಪಡಿ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡವು. ಎರಡೂ ಕಡೆಯವರು ಶ್ರೀಲಂಕಾದ ನಾಗರಿಕ ಸೇವಕರ ತರಬೇತಿ ಮತ್ತು...

Read More

ಸನಾತನ ಧರ್ಮಕ್ಕೆ ಘರ್‌ ವಾಪಸಿಯಾದ 150 ಸದಸ್ಯರನ್ನು ಒಳಗೊಂಡ 45 ಕುಟುಂಬಗಳ

ಲಕ್ನೋ: ಡಿಸೆಂಬರ್ 11 ರಂದು, ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಘರ್ ವಾಪಸಿ ಸಮಾರಂಭ ನಡೆದಿದ್ದು,  ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150 ವ್ಯಕ್ತಿಗಳನ್ನು ಒಳಗೊಂಡ 45 ಕುಟುಂಬಗಳು ಸನಾತನ ಧರ್ಮವನ್ನು ಸ್ವೀಕರಿಸಿವೆ.  ಸನಾತನ ಧರ್ಮಕ್ಕೆ ಮರಳುವಿಕೆಯನ್ನು ಸಂಕೇತಿಸುವ ಕಾರ್ಯಕ್ರಮದ ಭಾಗವಾಗಿ...

Read More

Recent News

Back To Top