Date : Friday, 11-08-2017
ಜಮ್ಮು: ಪ್ರತ್ಯೇಕತಾವಾದಿ ಮನಸ್ಥಿತಿಗಾಗಿ ಸಂವಿಧಾನದ 370ನೇ ಕಲಂನ್ನು ರಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯ ಜಮ್ಮು ಕಾಶ್ಮೀರ ಘಟಕ, ಈ ಕಲಂಗೆ ವಿದಾಯ ಹೇಳುವ ಸಂದರ್ಭ ಬಂದಿದೆ ಎಂದಿದೆ. ಈ ಕಲಂ ಜನತೆಗೆ ಒಳ್ಳೆಯದು ಮಾಡುವ ಬದಲು ಹಾನಿಯನ್ನುಂಟು ಮಾಡಿದೆ. ರಾಜ್ಯದ...
Date : Friday, 11-08-2017
ಮುಂಬಯಿ: ರಿಲಾಯನ್ಸ್‌ನ ‘ MyJio’ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 100 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿದೆ. ಈ ಮೂಲಕ 100 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದ ಎರಡನೇ ಭಾರತೀಯ ಮೊಬೈಲ್ ಆ್ಯಪ್ ಮತ್ತು ಮೊದಲ ಸೆಲ್ಫ್ ಕೇರ್ ಮೊಬೈಲ್ ಆ್ಯಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ....
Date : Friday, 11-08-2017
ಲಕ್ನೋ: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ವೇಳೆ ರಾಜ್ಯದಲ್ಲಿನ ಎಲ್ಲಾ ಮದರಸಾಗಳಲ್ಲೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ಉತ್ತರಪ್ರದೇಶದ ಮದರಸಾ ಶಿಕ್ಷಾ ಪರಿಷದ್ ನಿರ್ದೇಶನ ನೀಡಿದೆ. ಅಲ್ಲದೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಹುತಾತ್ಮರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಬೇಕು, ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ...
Date : Friday, 11-08-2017
ನವದೆಹಲಿ: ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಸಿಬಿಐಗೆ ಗ್ರೀನ್ ಸಿಗ್ನಲ್ ನೀಡಿದರೆ ದಶಕಗಳ ಹಿಂದಿನ ಬೋಪೋರ್ಸ್ ಹಗರಣ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಕಷ್ಟಕ್ಕೆ ದೂಡಲಿದೆ. ಮೂಲಗಳ ಪ್ರಕಾರ ಸಿಬಿಐ ಬೋಫೋರ್ಸ್ ಹಗರಣವನ್ನು ರೀಓಪನ್ ಮಾಡುವುದಾಗಿ ಸಂಸದೀಯ ಮಂಡಳಿಗೆ ತಿಳಿಸಿದೆ ಎನ್ನಲಾಗಿದೆ....
Date : Friday, 11-08-2017
ಮುಂಬಯಿ: ಕೊಲ್ಹಾಪುರದ 19 ವರ್ಷದ ಯುವಕ ಬ್ರಿಟಿಷ್ ಫಾರ್ಮುಲಾ 3 ಚಾಂಪಿಯನ್‌ಶಿಪ್ ಗೆದ್ದ ಎರಡನೇ ಭಾರತೀಯ ಎನಿಸಿಕೊಂಡಿದ್ದು, ಈ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾನೆ. ಕೃಷ್ಣರಾಜ್ ಮಹದಿಕ್ ಅವರು ಅತ್ಯಂತ ಪ್ರತಿಷ್ಠಿತ ಮೋಟಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಂಡಿದ್ದಾನೆ. 19 ವರ್ಷಗಳ ಹಿಂದೆ ನರೈನ್ ಕಾರ್ತಿಕೇಯನ್...
Date : Friday, 11-08-2017
ಪುಣೆ: ತ್ಯಾಜ್ಯಗಳನ್ನು ವಿಭಿನ್ನ ರೀತಿಯಲ್ಲಿ ವಿಲೇವಾರಿ ಮಾಡುವ ಮಾರ್ಗವನ್ನು ಕಂಡು ಹಿಡಿದಿರುವ ಪುಣೆಯ ಪ್ರಾಚಿ ದೇಶಪಾಂಡೆಯವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯತಟ್ಟುವಂತಹ ಪತ್ರ ಬರೆದು ಶ್ಲಾಘಿಸಿದ್ದಾರೆ. ತಮ್ಮ ಸ್ವಂತ ಮನೆಯ ತ್ಯಾಜ್ಯಗಳನ್ನು ಕಸದತೊಟ್ಟಿಗೆ ಹಾಕುವ ಬದಲು ಪ್ರಾಚಿ ಅವರು ಅದೇ ತ್ಯಾಜ್ಯಗಳಿಂದ...
Date : Friday, 11-08-2017
ನವದೆಹಲಿ: ಭಾರತೀಯ ಟೆಕ್ಕಿಗಳಿಗೆ ಆನ್‌ಲೈನ್ ರಿಟೇಲರ್ ಅಮೇಝಾನ್ ಸಿಹಿ ಸುದ್ದಿಯನ್ನು ನೀಡಿದೆ. ಭಾರತದಲ್ಲಿ ಸುಮಾರು 1,000 ಜನರನ್ನು ಅದರಲ್ಲೂ ಪ್ರಮುಖವಾಗಿ ಸಾಫ್ಟ್‌ವೇರ್ ವೃತ್ತಿದಾರರನ್ನು ನೇಮಕಗೊಳಿಸಲು ಅದು ನಿರ್ಧರಿಸಿದೆ. ತನ್ನ ಸಂಸ್ಥೆಯ ಡಿವಿಜನ್‌ಗಳನ್ನು ಅದರಲ್ಲೂ ಮುಖ್ಯವಾಗಿ ಅಮೇಝಾನ್.ಇನ್, ಅಮೇಝಾನ್.ಕಾಮ್, ಡಿವೈಸ್ ಬ್ಯುಸಿನೆಸ್, ಕ್ಲೌಡ್ ಕಂಪ್ಯೂಟಿಂಗ್...
Date : Friday, 11-08-2017
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಾನ್ ಬಯೋಡಿಗ್ರೇಡೇಬಲ್ ಮತ್ತು ಶೇ.50ಕ್ಕಿಂತ ಕಡಿಮೆ ಮೈಕ್ರೋನ್ಸ್ ಇರುವ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸುವುದನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿದೆ. ಈ ನಿಷೇಧಿತ ಬ್ಯಾಗುಗಳನ್ನು ಯಾರಾದರು ಬಳಸುವುದು ಕಂಡು ಬಂದರೆ ಅವರ ವಿರುದ್ಧ ರೂ.5000 ದಂಡ ವಿಧಿಸುವುದಾಗಿ...
Date : Friday, 11-08-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿರುವುದು ಗೌರವವೆನಿಸುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಹೇಳಿದ್ದಾರೆ. ಇವಂಕಾ ಅವರು ಟ್ರಂಪ್ ಅವರ ಸಲಹೆಗಾರ್ತಿಯೂ ಆಗಿದ್ದು, ಭಾರತದಲ್ಲಿ ನಡೆಯುತ್ತಿರುವ ಗ್ಲೋಬಲ್ ಎಂಟರ್‌ಪ್ರೆನರ್‌ಶಿಪ್ ಸಮಿತ್‌ನಲ್ಲಿ ಅಮೆರಿಕಾ ನಿಯೋಗದ ನೇತೃತ್ವ...
Date : Friday, 11-08-2017
ನವದೆಹಲಿ: ಬಿಜೆಪಿ ಚಾಣಾಕ್ಯ ಅಮಿತ್ ಷಾ ಅವರು ರಾಜ್ಯಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಸಂಸದರಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಗುರುವಾರ ನವದೆಹಲಿಯಲ್ಲಿ ನಡೆದ ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ...