News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾತಿ ತಾರತಮ್ಯದ ವಿರುದ್ಧ ಹೋರಾಡಲು ಪ್ರಾರಂಭವಾದ ‘ದಲಿತ್ ಫುಡ್ಸ್’

ನವದೆಹಲಿ: ಭಾರತದಲ್ಲಿನ ‘ಅಸ್ಪೃಶ್ಯತೆ’ ವಿರುದ್ಧದ ಕ್ರಾಂತಿಕಾರಿ ಹೋರಾಟಗಾರ ಚಂದ್ರ ಭನ್ ಪ್ರಸಾದ್ ಸಿದ್ಧ ಆಹಾರ ಮಾರಾಟ ಆರಂಭಿಸುವ ಮೂಲಕ ದಶಕಗಳಿಂದ ಕಂಡು ಬರುತ್ತಿರುವ ಜಾತಿ ತಾರತಮ್ಯಕ್ಕೆ ಸವಾಲೊಡ್ಡಿದ್ದಾರೆ. ಚಂದ್ರ ಭನ್ ಪ್ರಸಾದ್ ಉತ್ತರ ಭಾರತದಲ್ಲಿ ದಲಿತ ಪಾಸಿ ಕುಟುಂಬದಲ್ಲಿ ಜನಿಸಿದ್ದು, ಅವರ ಪತ್ನಿ ಮಸಾಲೆ ಪದಾರ್ಥ,...

Read More

ಲಿಂಗ ಪತ್ತೆ ಪರೀಕ್ಷೆಯ ಪ್ರಚಾರ ಜಾಹೀರಾತು ತಡೆಗೆ ಗೂಗಲ್, ಯಾಹೂ ಒಪ್ಪಿಗೆ

ನವದೆಹಲಿ: ಲಿಂಗ ಪತ್ತೆ ಪರೀಕ್ಷೆಯ ವಾಣಿಜ್ಯ ಪ್ರಚಾರ ಜಾಹೀರಾತು ತಡೆಗೆ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಒಪ್ಪಿಗೆ ನೀಡಿದೆ ಎಂದು ಸರ್ಕಾರ ಹೇಳಿದೆ. ಲಿಂಗ ಪತ್ತೆ ಪರೀಕ್ಷೆ ಮಾಹಿತಿಗಳನ್ನು ನಿಷೇಧಿಸುವ ನಿಬಂಧನೆಗಳ ಅನುಸರಣೆಗೆ ಈ ಮಾಹಿತಿಗಳನ್ನು ಒದಗಿಸುವ ಜಾಹೀರಾತು ಮತ್ತು ಶಬ್ದಗಳನ್ನು...

Read More

ಅಂಧರ ಕ್ರಿಕೆಟ್: ಮಹಿಳಾ ತಂಡ ಆರಂಭಿಸಲು ಸಿಎಬಿಐ ನಿರ್ಧಾರ

ನವದೆಹಲಿ: ಭಾರತದ ಅಂಧ ಪುರುಷರ ಕ್ರಿಕೆಟ್ ತಂಡ ಈಗಾಗಲೇ ಟಿ20 ವಿಶ್ವಕಪ್, ಟಿ 20 ಏಷ್ಯಾ ಕಪ್ ಹಾಗೂ ಏಕದಿನ ವಿಶ್ವ ಕಪ್ ಗೆದ್ದು ಯಶಸ್ಸು ಕಂಡಿದ್ದು, ಭಾರತದ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಭಾರತದಲ್ಲಿ ಅಂಧರ ಮಹಿಳಾ ಕ್ರಿಕೆಟ್ ತಂಡ ಆರಂಭಿಲಸಲು...

Read More

ಉರಿ ಉಗ್ರ ದಾಳಿ: ಪ್ರತ್ಯುತ್ತರ ನೀಡಲು ಸಮಯ, ಸ್ಥಳ ನಿರ್ಧರಿಸಲಿದೆ ಸೇನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಸಚಿವರು ಹಾಗೂ ಮಿಲಿಟರಿ ಮತ್ತು ಭದ್ರತಾ ಸಲಹೆಗಾರರು ಉನ್ನತ ಮಟ್ಟದ ಸಭೆ ಸೇರಿ ವಿವಿಧ ಆಯ್ಕೆಗಳನ್ನು ಮುಂದಿಟಿದೆ. ಇದರ ಹೊರತಾಗಿ ಉರಿ ದಾಳಿಗೆ...

Read More

ತ.ನಾಡಿಗೆ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶ

ನವದೆಹಲಿ: ತಮಿಳುನಾಡಿಗೆ ಸೆಪ್ಟೆಂಬರ್ 21ರಿಂದ 30ರ ವರೆಗೆ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ (ಸಿಎಂಸಿ) ಆದೇಶಿಸಿದೆ. ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ಮೇಲುಸ್ತುವಾರಿ ಸಭೆಯಲ್ಲಿ ಕರ್ನಾಟಕ ಈ ತಿಂಗಳ ಅಂತ್ಯದವರೆಗೆ...

Read More

ಈಗ Paytmನಲ್ಲೂ ಐಆರ್‌ಸಿಟಿಸಿ ರೈಲ್ವೆ ಟಿಕೆಟ್ ಬುಕಿಂಗ್ ಸಾಧ್ಯ

ನವದೆಹಲಿ: Paytm ತನ್ನ ಪಾಲುದಾರಿಕೆಯೊಂದಿಗೆ ಹೆಚ್ಚು ಹೆಚ್ಚು ಸೇವೆಗಳನ್ನು ತನ್ನ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಒದಗಿಸುತ್ತದೆ. ಈಗ ಅದು ತನ್ನ Paytm ವೇದಿಕೆ ಮೂಲಕ ಐಆರ್‌ಸಿಟಿಸಿ ರೈಲ್ವೆ ಟಿಕೆಟ್ ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. Paytm ವ್ಯಾಲೆಟ್ ಈ ಹಿಂದೆಯೇ ಈಆರ್‌ಸಿಟಿಸಿ...

Read More

ಜಿಎಸ್‌ಟಿ ದರ ಶೇ.15ಕ್ಕೆ ಸೀಮಿತಗೊಳಿಸಲು ಸರ್ಕಾರಕ್ಕೆ ಮನವಿ

ನವದೆಹಲಿ: ಕೇಂದ್ರ ಸರ್ಕಾರದ ಸರಕು ಮತ್ತ ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಶೇ.15ಕ್ಕೆ ಸೀಮಿತಗೊಳಿಸಿ, ಶುಲ್ಕಗಳ ಏರಿಕೆಯನನು ತಪ್ಪಿಸಲು ಪ್ರಸ್ತುತ ಅಸ್ತಿತ್ವದಲ್ಲಿರುವ ತೆರಿಗೆ ವಿನಾಯಿತಿಯನ್ನು ಉಳಿಸಿಕೊಳ್ಳುವಂತೆ ವಿಮಾನಯಾನ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿದೆ. ಆರ್ಥಿಕವಾಗಿ ದೇಶವನ್ನು ಒಗ್ಗೂಡಿಸುವ ಗುರಿ ಹೊಂದಿರುವ ಜಿಎಸ್‌ಟಿ...

Read More

ಯುಎನ್‌ಜಿಎ ಸಭೆಯಲ್ಲಿ ಉರಿ ಉಗ್ರರ ದಾಳಿ ಪ್ರಸ್ತಾಪಿಸಲಿರುವ ಭಾರತ

ನವದೆಹಲಿ: ಉರಿ ಮೇಲಿನ ಉಗ್ರರ ದಾಳಿಯ ವಿಚಾರವನ್ನು 71ನೇ ಸಂಯುಕ್ತ ರಾಷ್ಟ್ರ ಸಾರ್ವತ್ರಿಕ ಸಭೆಯಲ್ಲಿ ಭಾರತ ಪ್ರಸ್ತಾಪಿಸಲಿದ್ದು, ಇದರಲ್ಲಿ ಪಾಕಿಸ್ಥಾನದ ಕೈವಾಡದ ಬಗ್ಗೆ ಉಲ್ಲೇಖಿಸಲಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೆಪ್ಟೆಂಬರ್ 26ರಂದು ನಡೆಯಲಿರುವ ಸಭೆಯ ತಮ್ಮ ಭಾಷಣದಲಲಿ ಈ...

Read More

ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಐಎಫ್‌ಎಸ್ ಅಧಿಕಾರಿ

ಸಿರುವತೂರ್: ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಕೆ. ಬಾಲಮುರುಗನ್ ಜನರಿಗೆ ಉಚಿತ ನೀರು, ಶಾಲೆಯ ನವೀಕರಣ, ಕಿರುರಸ್ತೆ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಲು ತಮಿಳುನಾಡಿನ ತನ್ನ ಊರು ಸಿರುವತ್ತೂರ್‌ನ್ನು ದತ್ತು ಪಡೆದಿದ್ದಾರೆ. ಪಶ್ಚಿಮ ಬಂಗಾಳ ಕ್ಯಾಡರ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ...

Read More

ಶೀಘ್ರದಲ್ಲೇ ಕಾಂಟ್ರ್ಯಾಕ್ಟ್ ಕಾರ್ಮಿಕರ ಉದ್ಯೋಗ ಭದ್ರತಾ ಶಾಸನ ಜಾರಿ

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಾಂಟ್ರಾಕ್ಟ್ ನೌಕರರ ಉದ್ಯೋಗ ಭದ್ರತೆಗೆ ಶಾಸನ ಜಾರಿಗೊಳಿಸಲಿದ್ದು, ಬ್ಯಾಂಕ್‌ಗಳ ಮೂಲಕ ಸಂಬಳ ಪಾವತಿ ಮಾಡುವ ನಿಯಮ ಜಾರಿಗೆ ತರಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಬಂದಾರು ದತ್ತಾತ್ರೇಯ ತಿಳಿಸಿದ್ದಾರೆ. ಕಾರ್ಮಿಕ ಮತ್ತು...

Read More

Recent News

Back To Top