Date : Wednesday, 22-01-2025
ನವದೆಹಲಿ: ದೇಶಾದ್ಯಂತ ನಾಲ್ಕು ಕೋಟಿಗೂ ಹೆಚ್ಚು ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಯೋಜನೆಯನ್ನು ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಜನವರಿ 22, 2015 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಪೋಷಕರು ಯಾವುದೇ ಅಂಚೆ...
Date : Tuesday, 21-01-2025
ನವದೆಹಲಿ: ಅಧಿಕಾರಕ್ಕೆ ಮರಳಿದ ಮೊದಲ ದಿನ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ, ಇದು ಜೊ ಬೈಡೆನ್ ಆಡಳಿತದ ನೀತಿಗಳಲ್ಲಿ ಬಾರೀ ಬದಲಾವಣೆಗಳನ್ನು ತರಲಿದೆ. ಕ್ಯಾಪಿಟಲ್ ಒನ್ ಅರೆನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಟ್ರಂಪ್ ಅವರ ನಿರ್ಧಾರಗಳು...
Date : Tuesday, 21-01-2025
ನವದೆಹಲಿ: ಛತ್ತೀಸ್ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ 1 ಕೋಟಿ ರೂ. ಬಹುಮಾನ ತಲೆ ಮೇಲೆಹೊತ್ತಿದ್ದ ನಕ್ಸಲ ಸೇರಿದಂತೆ 20 ನಕ್ಸಲರು ಸಾವನ್ನಪ್ಪಿದ್ದಾರೆ. ಈ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾರ್ಯಾಚರಣೆಯನ್ನು ಪ್ರಮುಖ...
Date : Monday, 20-01-2025
ವಾಷಿಂಗ್ಟನ್: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದಲ್ಲಿ ಆಸ್ಟ್ರೇಲಿಯಾ ಮತ್ತು ಜಪಾನ್ನ ವಿದೇಶಾಂಗ ಸಚಿವರನ್ನು ಭೇಟಿಯಾದರು, ಈ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ ವಿಷಯಗಳು ಮತ್ತು QUAD ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು. ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್-...
Date : Monday, 20-01-2025
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಎರಡು ಬಾರಿ ಮುಂದೂಡಲ್ಪಟ್ಟ ಮಹಾನಿರ್ದೇಶಕರ (ಡಿಜಿ) ಮಟ್ಟದ ಮಾತುಕತೆಗಳು ಫೆಬ್ರವರಿ ಮೂರನೇ ವಾರದಲ್ಲಿ ನವದೆಹಲಿಯಲ್ಲಿ ನಡೆಯುವ ನಿರೀಕ್ಷೆಯಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಏಕಸುತ್ತು ಬೇಲಿಯ ನಿರ್ಮಾಣದ ಸುತ್ತ ನಡೆಯುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಈ ಚರ್ಚೆಗಳ ಪ್ರಾಥಮಿಕ...
Date : Monday, 20-01-2025
ನವದೆಹಲಿ: ಬಹುರಾಷ್ಟ್ರೀಯ ಸಂಸ್ಥೆಗಳಿಂದ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಭಾರತವು ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ನವದೆಹಲಿಯಲ್ಲಿ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಔಪಚಾರಿಕೀಕರಣ ಮತ್ತು ಸಾಮಾಜಿಕ ಭದ್ರತಾ...
Date : Monday, 20-01-2025
ಡೆಹ್ರಾಡೂನ್: ಉತ್ತರಾಖಂಡ ರಾಜ್ಯ ಸಚಿವ ಸಂಪುಟವು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕೈಪಿಡಿಗೆ ಅನುಮೋದನೆ ನೀಡಿದ್ದು, ಇದು ರಾಜ್ಯದಲ್ಲಿ ಅದರ ಅನುಷ್ಠಾನಕ್ಕೆ ದಾರಿ ಮಾಡಿಕೊಡುತ್ತದೆ. ಈ ನಿರ್ಧಾರವು ದೇಶದ ಇತರ ರಾಜ್ಯಗಳಿಗೆ ಒಂದು ಪೂರ್ವಭಾವಿ ಸ್ಥಾನವನ್ನು ಕಲ್ಪಿಸುವ ನಿರೀಕ್ಷೆಯಿದೆ, ಇದು ಆಡಳಿತ...
Date : Monday, 20-01-2025
ನವದೆಹಲಿ: 2021 ರಿಂದ ರೈಲ್ವೆ ರಕ್ಷಣಾ ಪಡೆ (RPF) 586 ಬಾಂಗ್ಲಾದೇಶಿ ಪ್ರಜೆಗಳು ಮತ್ತು 318 ರೋಹಿಂಗ್ಯಾಗಳು ಸೇರಿದಂತೆ 916 ವ್ಯಕ್ತಿಗಳನ್ನು ಬಂಧಿಸಿದೆ ಎಂದು ರೈಲ್ವೆ ಸಚಿವಾಲಯ ಭಾನುವಾರ ಪ್ರಕಟಿಸಿದೆ. ಜೂನ್ ಮತ್ತು ಜುಲೈ 2024 ರಲ್ಲಿ, ಆರ್ಪಿಎಫ್ ಈಶಾನ್ಯ ಗಡಿನಾಡು...
Date : Monday, 20-01-2025
ನವದೆಹಲಿ: ಭಾರತ ಮತ್ತು ಶ್ರೀಲಂಕಾ ಎರಡು ದೇಶಗಳ ನಡುವೆ ಇಂಧನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸಾಂಪೂರ್ ಸೌರ ವಿದ್ಯುತ್ ಸ್ಥಾವರದಿಂದ ಶಕ್ತಿಯ ಪ್ರತಿ ಯೂನಿಟ್ ಬೆಲೆಯನ್ನು ಅಂತಿಮಗೊಳಿಸಿವೆ. ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಮತ್ತು ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ ನಡುವಿನ ಜಂಟಿ...
Date : Monday, 20-01-2025
ಟೆಲಿ ಅವಿವ್: ಗಾಜಾದಲ್ಲಿ ಹಮಾಸ್ ಸೆರೆಯಿಂದ ಬಿಡುಗಡೆಯಾದ ಮೊದಲ 3 ಒತ್ತೆಯಾಳುಗಳು ಇಸ್ರೇಲ್ಗೆ ಆಗಮಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಮೊದಲ ದಿನದಂದು 471 ದಿನಗಲಿಂದ ಸೆರೆವಾಸದಲ್ಲಿ ಮೂವರು ಇಸ್ರೇಲಿ ಮಹಿಳೆಯರನ್ನು ಅಂತಿಮವಾಗಿ ಭಾನುವಾರ ಬಿಡುಗಡೆ ಮಾಡಲಾಯಿತು....