Date : Wednesday, 29-11-2017
ಕಲೈಕುಂಡ: ಭಾರತ ದೇಶೀಯವಾಗಿ ನಿರ್ಮಿಸಿರುವ ಬಹು ಕಾರ್ಯಾಚರಣಾ ಲಘು ಯುದ್ಧ ವಿಮಾನ ತೇಜಸ್ ಬಗ್ಗೆ ಸಿಂಗಾಪುರದ ರಕ್ಷಣಾ ಸಚಿವ ಡಾ. ಎನ್‌ಜಿ ಇಂಗ್ ಹೆನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹೆನ್ ಅವರು ಕಲೈಕುಂಡ ಏರ್‌ಬೇಸ್‌ನಲ್ಲಿ ಒಂದೂವರೆ ಗಂಟೆಗಳ ಕಾಲ ತೇಜಸ್‌ನ್ನು ಹಾರಿಸಿದರು....
Date : Wednesday, 29-11-2017
ಹೈದರಾಬಾದ್: ವೈಟ್‌ಹೌಸ್‌ನ ನಿಜವಾದ ಸ್ನೇಹಿತನಾಗಿರುವ ಭಾರತ ಜಗತ್ತಿನ ಅತೀ ವೇಗದ ಆರ್ಥಿಕತೆಯಲ್ಲಿ ಒಂದಾಗಿದೆ, 70ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡ ಭಾರತೀಯರಿಗೆ ನನ್ನ ವಂದನೆಗಳು. ಪ್ರಾಚೀನ ನಗರವೊಂದು ಆಧುನಿಕ ತಂತ್ರಜ್ಞಾನದೊಂದಿಗೆ ಬೆಳೆದಿರುವುದು ಹೆಮ್ಮೆ ಎನಿಸುತ್ತದೆ ಎಂದು ಅಮೆರಿಕಾ ಅಧ್ಯಕ್ಷರ ಪುತ್ರಿ ಹಾಗೂ ಸಲಹೆಗಾರ್ತಿ ಇವಾಂಕ...
Date : Tuesday, 28-11-2017
ನವದೆಹಲಿ: ನೋಟ್ ಬ್ಯಾನ್ ಆದ ಬಳಿಕ ರೂ.25 ಲಕ್ಷಕ್ಕೂ ಅಧಿಕ ಮೊತ್ತವನ್ನು ಬ್ಯಾಂಕ್ ಅಕೌಂಟ್‌ಗಳಲ್ಲಿ ಜಮೆ ಮಾಡಿದ ಸುಮಾರು 1.6 ಲಕ್ಷ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ನೊಟಿಸ್ ಜಾರಿಗೊಳಿಸಿದೆ. 25 ಲಕ್ಷ ರೂಪಾಯಿಗಳು ಅಧಿಕ ಮೊತ್ತಗಳನ್ನು ಅಕೌಂಟ್‌ಗೆ...
Date : Tuesday, 28-11-2017
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೈದ್ರಾಬಾದ್ ಮೆಟ್ರೋ ರೈಲಿಗೆ ಚಾಲನೆ ನೀಡಿದರು. ಬುಧವಾರದಿಂದ ಮೆಟ್ರೋ ಅಲ್ಲಿನ ಜನರ ಪ್ರಯಾಣಕ್ಕೆ ಮುಕ್ತವಾಗಲಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಇತರ ಅಧಿಕಾರಿಗಳ ಜೊತೆಗೂಡಿ ಮೋದಿ ಮೆಟ್ರೋದಲ್ಲಿ ನಾಲ್ಕು ಸ್ಟೇಶನ್‌ಗಳವರೆಗೂ ಪ್ರಯಾಣ ಮಾಡಿದರು....
Date : Tuesday, 28-11-2017
ಮಂಗಳೂರು: ಮರಗಳಿಗೆ ಔಷಧಿಗಳನ್ನು ಸಿಂಪಡಿಸುವ ಕಾರ್ಯ ಸರಳವಾಗಿದೆ. ಬೆಳ್ತಂಗಡಿಯ ನಿಡ್ಲೆಯ ಅವಿನಾಶ್ ರಾವ್ ಮತ್ತು ಅವರ ಮೂರು ಮಂದಿ ಸ್ನೇಹಿತರು ಸೇರಿ ಔಷಧಿ ಸಿಂಪಡಣೆ ಮಾಡುವ ಡ್ರೋನ್ ಕಂಡುಹಿಡಿದಿದ್ದಾರೆ. ದಕ್ಷಿಣಕನ್ನಡದ ಅಡಿಕೆ ಬೆಲೆಗಾರರಿಗೆ ಔಷಧಿ ಸಿಂಪಡಿಸಲು ಕಾರ್ಮಿಕರನ್ನು ಹುಡುಕುವುದೇ ದೊಡ್ಡ ಸಾಹಸ....
Date : Tuesday, 28-11-2017
ನವದೆಹಲಿ: ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಪಾಕಿಸ್ಥಾನದ 9 ವರ್ಷದ ಬಾಲಕಿ ಸೇರಿದಂತೆ ಒಟ್ಟು 3 ಮಂದಿಗೆ ಮೆಡಿಕಲ್ ವೀಸಾ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಥಲಸ್ಸೆಮಿಯಾದಿಂದ ಬಳಲುತ್ತಿರುವ 9 ವರ್ಷದ ಬಾಲಕಿ ಮರಿಯಾಗೆ ಭಾರತದ ಮೆಡಿಕಲ್ ವೀಸಾ ನೀಡುವಂತೆ ಆಕೆಯ...
Date : Tuesday, 28-11-2017
ಹೈದರಾಬಾದ್: ಇಂದಿನಿಂದ ಹೈದರಾಬಾದ್‌ನಲ್ಲಿ ಗ್ಲೋಬಲ್ ಎಂಟರ್‌ಪ್ರೆನ್ಯೂರ್‌ಶಿಪ್ ಸಮಿತ್ ನಡೆಯಲಿದ್ದು, ಇದರಲ್ಲಿ ಭಾಗವಹಿಸುವ ಸಲುವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಸಲಹೆಗಾರ್ತಿ ಇವಾಂಕ ಟ್ರಂಪ್ ಅವರು ಭಾರತಕ್ಕೆ ಆಗಮಿಸಿದ್ದಾರೆ. ಇವಾಂಕ ಅವರು ಸಮಿತ್‌ನಲ್ಲಿ ಅಮೆರಿಕಾದ 350 ಮಂದಿಯ ನಿಯೋಗವನ್ನು ಮುನ್ನಡೆಸಲಿದ್ದಾರೆ....
Date : Tuesday, 28-11-2017
ನವದೆಹಲಿ: ಭಾರತೀಯ ವೈದ್ಯರು ತಂಝೇನಿಯಾ ರಾಷ್ಟ್ರದಲ್ಲಿ ಮೊತ್ತ ಮೊದಲ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ನವದೆಹಲಿಯ ಬಿಎಲ್‌ಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ತಂಝೀನಿಯಾದ ಮುಹಿಂಬಿಲಿ ನ್ಯಾಷನಲ್ ಹಾಸ್ಪಿಟಲ್ ಜೊತೆ ಸೇರಿ ಈ ಶಸ್ತ್ರಚಿಕಿತ್ಸೆಯನ್ನು ನರೆವೇರಿಸಿದ್ದಾರೆ. ’ತಂಝೇನಿಯಾದ ಮೊದಲ ಕಿಡ್ನಿ ಕಸಿ...
Date : Tuesday, 28-11-2017
ನವದೆಹಲಿ: ಎಸ್‌ಎಂಎಸ್ ಮೂಲಕ ಆಧಾರ್ ಸಂಖ್ಯೆಯನ್ನು ಶೇರ್ ಮಾಡಿಕೊಳ್ಳುತ್ತಿರುವವರಿಗೆ ಎಲ್‌ಐಸಿ ಎಚ್ಚರಿಕೆ ನೀಡಿದ್ದು, ಪಾಲಿಸಿಗಳಿಗೆ ಆಧಾರನ್ನು ಜೋಡಿಸಲು ಅಂತಹ ಯಾವುದೇ ಸೌಲಭ್ಯವನ್ನು ನಾವು ನೀಡಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಎಲ್‌ಐಸಿಯ ಸಂಕೇತ, ಲೋಗೋನ್ನು ಹಾಕಿ ಒಂದು ನಂಬರ್ ನೀಡಿ ಆ ನಂಬರ್‌ಗೆ...
Date : Tuesday, 28-11-2017
ನವದೆಹಲಿ: ಭಾರತೀಯ ವಾಯುಸೇನೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ಟೀಮ್ ಮುಂದಿನ ಗುರುವಾರ ಪಾಸಿಂಗ್ ಔಟ್ ಪರೇಡ್‌ನಲ್ಲಿ 9 ಏರ್‌ಕ್ರಾಪ್ಟ್ ಡಿಸ್‌ಪ್ಲೇ ಆಯೋಜನೆಗೊಳಿಸಲಿದೆ. ಈ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಅತೀ ಪ್ರತಿಷ್ಠಿತ ‘ದಿ ಶಾರ್ಕ್’ ಎಂದೂ ಕರೆಯಲ್ಪಡುವ ಸೂರ್ಯಕಿರಣ್ ಪಡೆ ತನ್ನ ಹೌಕ್...