News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಯೆಟ್ನಾಂನಾದ್ಯಂತ ಸಂಚರಿಸಿ ಭಾರತಕ್ಕೆ ವಾಪಾಸ್‌ ಆದ ಬುದ್ಧ ಅವಶೇಷಗಳು

ನವದೆಹಲಿ: ವಿಯೆಟ್ನಾಂನಾದ್ಯಂತ ಐತಿಹಾಸಿಕ ಮತ್ತು ಭಾವನಾತ್ಮಕ ಯಾತ್ರೆ ಕೈಗೊಂಡಿರುವ ಬುದ್ಧನ ಅವಶೇಷಗಳು ನಿಗದಿಯಂತೆ ಇಂದು ಭಾರತಕ್ಕೆ ವಾಪಾಸ್‌ ಆಗಿದೆ. ಒಂದು ತಿಂಗಳ ಅವಧಿಯಲ್ಲಿ,  ಈ ಅವಶೇಷಗಳ ದರ್ಶನವನ್ನು ವಿಯೆಟ್ನಾಂನಲ್ಲಿ ಅಂದಾಜು 17.8 ಮಿಲಿಯನ್ ಭಕ್ತರು ಪಡೆದುಕೊಂಡಿದ್ದಾರೆ, ಇದು ಇತ್ತೀಚಿನ ಇತಿಹಾಸದಲ್ಲಿನ ಅತಿದೊಡ್ಡ...

Read More

ಕಾಶ್ಮೀರ ಪಂಡಿತರ ಪುನರ್ಮಿಲನಕ್ಕೆ ಸಾಕ್ಷಿಯಾದ ಖೀರ್ ಭವಾನಿ ಉತ್ಸವ

ಶ್ರೀನಗರ: ನೂರಾರು ಕಾಶ್ಮೀರಿ ಪಂಡಿತರು ಒಟ್ಟುಗೂಡಿ ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಾಲ್ ಜಿಲ್ಲೆಯ ತುಲ್ಮುಲ್ಲಾದಲ್ಲಿ ವಾರ್ಷಿಕ ಖೀರ್ ಭವಾನಿ ಉತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಇದು ಕಾಶ್ಮೀರದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಸಂಕೇತಿಸುವ ಒಂದು ಪ್ರಾಚೀನ ಉತ್ಸವವಾಗಿದೆ. ಪಹಲ್ಗಾಮ್‌ನಲ್ಲಿ...

Read More

‌ಪಂಜಾಬ್‌: ಆಪರೇಷನ್ ಸಿಂಧೂರ್ ವೇಳೆ ಪಾಕ್ ಐಎಸ್ಐಗೆ ಮಾಹಿತಿ ರವಾನಿಸುತ್ತಿದ್ದ ಗೂಢಚಾರನ ಬಂಧನ

ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಮಾಹಿತಿಯನ್ನು ಪಾಕಿಸ್ಥಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಜೊತೆ ಹಂಚಿಕೊಂಡ ಆರೋಪದ ಮೇಲೆ ಪಂಜಾಬ್ ಪೊಲೀಸರು ಮಂಗಳವಾರ ತರ್ನ್ ತರಣ್‌ನ ಗಗನ್‌ದೀಪ್ ಸಿಂಗ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ತರ್ನ್ ತರಣ್ ಪೊಲೀಸರು...

Read More

ಜಮ್ಮು-ಕಾಶ್ಮೀರದಲ್ಲಿ ಲ್ಯಾವೆಂಡರ್ ಉತ್ಸವ: ‘ಪರ್ಪಲ್ ಕ್ರಾಂತಿ’ಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಚಿವ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಲ್ಯಾವೆಂಡರ್ ಉತ್ಸವ ನಡೆಯುತ್ತಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಸಾಮಾನ್ಯ ಸ್ಥಿತಿಗೆ ಮರಳಲು ಹೆಣಗಾಡುತ್ತಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಇದೊಂದು ಸಕಾರಾತ್ಮಕ ಹೆಜ್ಜೆಯಾಗಿದೆ. ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರ ಸಚಿವ...

Read More

ಹಲವು ವಲಯಗಳಲ್ಲಿ ಸಂಬಂಧಗಳನ್ನು ಬಲಪಡಿಸಲು ಮುಂದಾದ ಭಾರತ ಮತ್ತು ಪರಾಗ್ವೆ

ನವದೆಹಲಿ: ಭಾರತ ಮತ್ತು ಪರಾಗ್ವೆ ದೇಶಗಳು ಶುದ್ಧ ಇಂಧನ, ಹಸಿರು ಜಲಜನಕ ಮತ್ತು ಜೈವಿಕ ಇಂಧನಗಳಂತಹ ಕ್ಷೇತ್ರಗಳಲ್ಲಿ ತಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪರಾಗ್ವೆ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಪಲಾಸಿಯೊಸ್ ನಡುವೆ ಇಂದು ನವದೆಹಲಿಯಲ್ಲಿ...

Read More

ಮೇ ತಿಂಗಳಲ್ಲಿ ಶೇ.16.4 ರಷ್ಟು ಏರಿಕೆಯಾಗಿ 2.01 ಲಕ್ಷ ಕೋಟಿ ರೂ ತಲುಪಿದ ಜಿಎಸ್‌ಟಿ ಸಂಗ್ರಹ

ನವದೆಹಲಿ: ಸತತ ಎರಡನೇ ತಿಂಗಳು ಒಟ್ಟು ಜಿಎಸ್‌ಟಿ ಸಂಗ್ರಹವು 2 ಟ್ರಿಲಿಯನ್ ರೂ.ಗಳಿಗಿಂತ ಹೆಚ್ಚಾಗಿದ್ದು, ಮೇ ತಿಂಗಳಲ್ಲಿ ಶೇ. 16.4 ರಷ್ಟು ಏರಿಕೆಯಾಗಿ 2.01 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಏಪ್ರಿಲ್‌ನಲ್ಲಿ ದಾಖಲೆಯ...

Read More

ಪಾಕಿಸ್ಥಾನ ಪರ ಬೇಹುಗಾರಿಕೆ: ಎಂಟು ರಾಜ್ಯಗಳ 15 ಸ್ಥಳಗಳಲ್ಲಿ ಎನ್‌ಐಎ ಬೃಹತ್‌ ಶೋಧ

ನವದೆಹಲಿ: ಪಾಕಿಸ್ಥಾನದೊಂದಿಗೆ ಸಂಪರ್ಕ ಹೊಂದಿರುವ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎಂಟು ರಾಜ್ಯಗಳ 15 ಸ್ಥಳಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದೆ. ದೆಹಲಿ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ...

Read More

ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್ಸನ್ ಸೋಲಿಸಿ ಗುಕೇಶ್ ಮಹತ್ವದ ಸಾಧನೆ

ನವದೆಹಲಿ: ನಿನ್ನೆ ರಾತ್ರಿ ಸ್ಟಾವಂಜರ್ ಸಿಟಿಯಲ್ಲಿ ನಡೆದ ನಾರ್ವೆ ಚೆಸ್ 2025 ಟೂರ್ನಮೆಂಟ್‌ನ ಆರನೇ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರು ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿ ಮತ್ತೊಂದು ಮೈಲಿಗಲ್ಲಿನ ಸಾಧನೆ ಮಾಡಿದ್ದಾರೆ. ಇದು...

Read More

ಗಂಗೆಗೆ ಪ್ರಾರ್ಥನೆ ಸಲ್ಲಿಸಿ ಯಮುನಾ ನದಿಯನ್ನು ಶುದ್ಧಗೊಳಿಸುವ ಪ್ರತಿಜ್ಞೆ ಮಾಡಿದ ದೆಹಲಿ ಸಿಎಂ

ಹರಿದ್ವಾರ: ದೆಹಲಿ ಗದ್ದುಗೆ ಏರಿದ 100 ದಿನಗಳ ನಂತರ ಉತ್ತರಾಖಂಡಕ್ಕೆ ಭೇಟಿ ನೀಡಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಭಾನುವಾರ ಹರಿದ್ವಾರದ ಹರ್ ಕಿ ಪೌರಿ ಘಾಟ್‌ನಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು. ಈ ವೇಳೆ ಗಂಗೆಯಂತೆ ಯಮುನೆಯನ್ನು ಕೂಡ...

Read More

FY25 ರಲ್ಲೂ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನ ಉಳಿಸಿಕೊಂಡಿದೆ ಭಾರತ

ನವದೆಹಲಿ: 2024-25ರಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಕೈಗಾರಿಕಾ ಸಂಸ್ಥೆ ಅಸೋಚಾಮ್ ಶುಕ್ರವಾರ ಹೇಳಿದೆ. ನೈಜ ಜಿಡಿಪಿ 6.5% ವಿಸ್ತರಿಸಿದೆ. ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಬೆಳವಣಿಗೆ ಹೆಚ್ಚು ವೇಗಗೊಂಡಿದೆ, ಮಾರ್ಚ್ ತ್ರೈಮಾಸಿಕದಲ್ಲಿ...

Read More

Recent News

Back To Top