News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 11th November 2026

×
Home About Us Advertise With s Contact Us

ಪತ್ರಕರ್ತರಾದ ಮರಿಯ ರೆಸ್ಸಾ, ಡಿಮಿಟ್ರಿ ಮುರಾಟೋವ್‌ಗೆ ನೋಬೆಲ್ ಶಾಂತಿ ಪುರಸ್ಕಾರ

ಓಸ್ಲೋ: ಫಿಲಿಪೈನ್ಸ್ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್ ಅವರಿಗೆ ಈ ಬಾರಿಯ ನೋಬೆಲ್ ಶಾಂತಿ ಪುರಸ್ಕಾರವನ್ನು ಘೋಷಿಸಲಾಗಿದೆ. ತಮ್ಮ ತಮ್ಮ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಕ್ಕಾಗಿ ಇವರಿಗೆ ಪುರಸ್ಕಾರ ಒಲಿದು ಬಂದಿದೆ. ನಾರ್ವೇಜಿಯನ್ ನೊಬೆಲ್ ಸಮಿತಿಯ...

Read More

ಅರುಣಾಚಲ ಗಡಿಯಲ್ಲಿ ಚೀನಿ ಯೋಧರನ್ನು ತಡೆದ ಭಾರತೀಯ ಸೇನೆ

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಕೆಲವು ಚೀನಾದ ಸೈನಿಕರು ಗಡಿ ದಾಟಿದ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಕಳೆದ ವಾರ ವಾಸ್ತವ ನಿಯಂತ್ರಣ ರೇಖೆಯಲ್ಲಿ ಮುಖಾಮುಖಿ ಸಂಭವಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಸ್ಥಳೀಯ ಕಮಾಂಡರ್‌ಗಳು ಸಮಸ್ಯೆಯನ್ನು ಪರಿಹರಿಸಿದ...

Read More

ಅಫ್ಘಾನ್ ಜನರಿಗೆ ಗೋಧಿ ನೀಡುವಂತೆ ಭಾರತಕ್ಕೆ ವಿಶ್ವಸಂಸ್ಥೆ ಮನವಿ

ನವದೆಹಲಿ: ತಾಲಿಬಾನ್ ನಿಯಂತ್ರಣದಲ್ಲಿರುವ ಅಫಘಾನಿಸ್ಥಾನದಲ್ಲಿ ಆಹಾರಕ್ಕೆ ಹಾಹಾಕಾರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಗೋದಿ ದಾನ ಮಾಡುವಂತೆ ಭಾರತದೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕಿ ಮೇರಿ ಎಲ್ಲೆನ್ ಮೆಕ್ಗ್ರೋತಿ...

Read More

ಭಾರತೀಯ ನೌಕೆಯ 1971ರ ಯುದ್ಧ ವೀರರಿಗೆ ಗೌರವ ಅರ್ಪಿಸಿದ ಬಾಂಗ್ಲಾ

ನವದೆಹಲಿ: ಪಾಕಿಸ್ಥಾನ ವಿರುದ್ಧ 1971 ರಲ್ಲಿ ನಡೆದ ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿದ ಹತ್ತು ಭಾರತೀಯ ನೌಕಾ ಯುದ್ಧ ಯೋಧರನ್ನು ಭಾರತದಲ್ಲಿನ ಬಾಂಗ್ಲಾದೇಶದ ಹೈ ಕಮಿಷನರ್ ಮುಹಮ್ಮದ್ ಇಮ್ರಾನ್ ಅವರು ಬುಧವಾರ ಗೌರವಿಸಿದರು. ವಿಶಾಖಪಟ್ಟಣಂನಲ್ಲಿ ಭೇಟಿ ನೀಡಿಥ ಬಾಂಗ್ಲಾದೇಶ ನೌಕಾ ಹಡಗು...

Read More

ಭಾರತ-ಶ್ರೀಲಂಕಾದ ಜಂಟಿ ಸಮರಾಭ್ಯಾಸ ‘ಮಿತ್ರ ಶಕ್ತಿ’ ಆರಂಭ

ನವದೆಹಲಿ: ಭಾರತ-ಶ್ರೀಲಂಕಾ ದ್ವಿಪಕ್ಷೀಯ ಜಂಟಿ ಸಮರಾಭ್ಯಾಸದ 8 ನೇ ಆವೃತ್ತಿ ಮಿತ್ರ ಶಕ್ತಿಯು ಶ್ರೀಲಂಕಾದ ಅಂಪಾರದಲ್ಲಿನ ಯುದ್ಧ ತರಬೇತಿ ಶಾಲೆಯಲ್ಲಿ ಆರಂಭವಾಗಿದೆ ಎರಡು ವಾರಗಳ ಸುದೀರ್ಘ ವ್ಯಾಯಾಮವನ್ನು ಅಕ್ಟೋಬರ್ 4 ರಿಂದ 15 ರವರೆಗೆ ನಡೆಸಲಾಗುತ್ತಿದೆ. ಇನ್‌ಫಾಂಟ್ರಿ ಬೆಟಾಲಿಯನ್ ಗ್ರೂಪ್‌ನ 120...

Read More

ಬಾಂಗ್ಲಾಕ್ಕೆ 2 ಲೈಫ್ ಸಪೋರ್ಟ್ ಆಂಬುಲೆನ್ಸ್ ನೀಡಿದ ಭಾರತ

ನವದೆಹಲಿ: ಬಾಂಗ್ಲಾದೇಶದಲ್ಲಿನ ಭಾರತದ ಹೈಕಮಿಷನರ್ ವಿಕ್ರಮ್ ದೊರೆಸ್ವಾಮಿ ಅವರು ಎರಡು ಲೈಫ್ ಸಪೋರ್ಟ್ ಆಂಬುಲೆನ್ಸ್ ಅನ್ನು ಭಾರತದ ವತಿಯಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಿದ್ದಾರೆ. ಈ ಆಂಬ್ಯುಲೆನ್ಸ್‌ಗಳು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವರ್ಷದ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ...

Read More

ಒಸಾಮನನ್ನು ಹುತಾತ್ಮ‌ನೆನ್ನುವ ಪಾಕ್‌ನಿಂದ ಶಾಂತಿ ಪಾಠ: ಭಾರತದ‌‌ ತಿರುಗೇಟು

ನವದೆಹಲಿ: ಉಗ್ರ ಒಸಾಮಾ ಬಿನ್ ಲಾದೆನ್ ನನ್ನು ಹುತಾತ್ಮ ಎಂದು ವೈಭವೀಕರಿಸುವ ಪಾಕಿಸ್ಥಾನದ ವಿರುದ್ಧ ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಮೊದಲ ಸಮಿತಿ ಸಾಮಾನ್ಯ ಚರ್ಚೆಯಲ್ಲಿ ಕಟು ಪ್ರತಿಕ್ರಿಯೆ ನೀಡಿದೆ. ಉತ್ತರ ನೀಡುವ ಹಕ್ಕನ್ನು ಮಂಡಿಸಿದ ಭಾರತದ ವಿಶ್ವಸಂಸ್ಥೆಯ ಕಾಯಂ...

Read More

ಜಪಾನಿನ ನೂತನ ಪ್ರಧಾನಿ ಫ್ಯೂಮಿಯೊ ಕಿಶಿದಾಗೆ‌ ಮೋದಿ ಅಭಿನಂದನೆ

ನವದೆಹಲಿ: ಜಪಾನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಫ್ಯೂಮಿಯೊ ಕಿಶಿದಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದರು. ಅಲ್ಲದೇ, ಪ್ರಾದೇಶಿಕ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು....

Read More

ಡ್ರಗ್ಸ್ ಕಳ್ಳಸಾಗಣೆ ತಡೆಯಲು 26 ದೇಶಗಳೊಂದಿಗೆ ಭಾರತ ಒಪ್ಪಂದ

ನವದೆಹಲಿ: ಅಪ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತ ರಚನೆಯಾದ ಬಳಿಕ ಪಾಕಿಸ್ಥಾನವು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ತನ್ನ ಕಾರ್ಯವನ್ನು ತೀವ್ರಗೊಳಿಸಿದ್ದು ಮಾತ್ರವಲ್ಲ, ಭಾರತದೊಳಗೆ ಅಕ್ರಮವಾಗಿ ಮಾದಕ ವಸ್ತುಗಳನ್ನು ಪೂರೈಸಲು ಪ್ರಚೋದನೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಗಡಿಗಳಲ್ಲಿ...

Read More

ಭಾರತ‌ ಭೇಟಿಯಲ್ಲಿ ಬಾಂಗ್ಲಾದ ನೌಕಾ ಹಡಗು ಸೋಮುದ್ರ ಅವಿಜನ್

ನವದೆಹಲಿ: ಬಾಂಗ್ಲಾದೇಶ ನೌಕಾ ಹಡಗು (BNS) ಸೋಮುದ್ರ ಅವಿಜನ್ ಭಾನುವಾರ ಪೂರ್ವ ನೌಕಾ ಕಮಾಂಡ್‌ಗೆ ಐದು ದಿನಗಳ ಭೇಟಿಗಾಗಿ ವಿಶಾಖಪಟ್ಟಣಂ ಬಂದು ತಲುಪಿತು. BNS ಅವಿಜಾನ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೂರ್ವ ನೌಕಾಪಡೆ ಮತ್ತು ಪೂರ್ವ ನೌಕಾಪಡೆಯ ಪ್ರತಿನಿಧಿಗಳು ಭಾರತೀಯ ನೌಕಾಪಡೆಯ...

Read More

Recent News

Back To Top