Date : Thursday, 24-02-2022
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಉಕ್ರೇನ್‌ನಲ್ಲಿ “ಮಿಲಿಟರಿ ಕಾರ್ಯಾಚರಣೆ” ಘೋಷಿಸಿದ್ದಾರೆ. ಈ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿಯೇ ಬಿಟ್ಟಿದೆ. ಪಾಶ್ಚಿಮಾತ್ಯ ಆಕ್ರೋಶ ಮತ್ತು ಯುದ್ಧವನ್ನು ಪ್ರಾರಂಭಿಸಬೇಡಿ ಎಂಬ ಜಾಗತಿಕ ಮನವಿಯನ್ನು ಧಿಕ್ಕರಿಸಿ ಪುಟಿನ್...
Date : Wednesday, 23-02-2022
ವಾಷಿಂಗ್ಟನ್: ರಷ್ಯಾ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸರಣಿ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣಕಾರಿ ಧೋರಣೆಯನ್ನು ತಾಳಿರುವುದು ಇದಕ್ಕೆ ಕಾರಣ. ಪೂರ್ವ ಉಕ್ರೇನ್‌ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಲು ಮುಂದಾಗಿರುವ ರಷ್ಯಾ ವಿರುದ್ಧ ಆಕ್ರೋಶ...
Date : Tuesday, 15-02-2022
ಒಟ್ಟಾವ: ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳನ್ನು ಶಮನಗೊಳಿಸುವ ಸಲುವಾಗಿ ಅಲ್ಲಿನ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರು ಸೋಮವಾರ ಸಾರ್ವಜನಿಕ ತುರ್ತುಪರಿಸ್ಥಿತಿಯನ್ನು ಜಾರಿಗೆ ತಂದಿದ್ದಾರೆ. ತೀವ್ರ ಸ್ವರೂಪದ ಪ್ರತಿಭಟನೆಯ ಕಾರಣದಿಂದಾಗಿ ಕೆನಡಾ ರಾಜಧಾನಿ ಒಟ್ಟಾವ ಸಂಪೂರ್ಣ...
Date : Saturday, 29-01-2022
ಬರ್ಲಿನ್: ಅಫ್ಘಾನಿಸ್ಥಾನದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದ್ದು, ಅಫ್ಘಾನ್ ಜನರು ಬದುಕಲು ತಮ್ಮ ಮಕ್ಕಳು ಮತ್ತು ದೇಹದ ಭಾಗಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ ಎಂದಿದೆ. ಅಫ್ಘಾನಿಸ್ಥಾನದ ಅರ್ಧದಷ್ಟು ಜನಸಂಖ್ಯೆಯು ಹಸಿವಿನಿಂದ ಬಳಲುತ್ತಿದೆ, ಹೀಗಾಗಿ...
Date : Friday, 14-01-2022
ನವದೆಹಲಿ: ಭಾರತೀಯ ಮೂಲದ ಪ್ರೊಫೆಸರ್ ಸೌಮಿತ್ರ ದತ್ತಾ ಅವರು ಆಕ್ಸ್‌ಫರ್ಡ್ ಬ್ಯುಸಿನೆಸ್ ಸ್ಕೂಲ್‌ನ ಹೊಸ ಡೀನ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ, ಪ್ರೊಫೆಸರ್ ದತ್ತಾ ಅವರು ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾನಿಲಯದ ಕಾರ್ನೆಲ್ ಎಸ್‌ಸಿ ಜಾನ್ಸನ್ ಕಾಲೇಜ್ ಆಫ್ ಬ್ಯುಸಿನೆಸ್‌ನಲ್ಲಿ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಆಗಿ...
Date : Monday, 03-01-2022
ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗುವ ಸ್ಥಿತಿಯಲ್ಲಿ ಇದೆ ಎಂದು ವರದಿಗಳು ಹೇಳುತ್ತಿವೆ. ಹಣದುಬ್ಬರವು ದಾಖಲೆಯ ಮಟ್ಟಕ್ಕೆ ಏರುತ್ತಿರುವಂತೆ ಶ್ರೀಲಂಕಾವು ಆಳವಾದ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ, ಆಹಾರದ ಬೆಲೆಗಳು ರಾಕೆಟ್ ವೇಗದಲ್ಲಿ ಏರುತ್ತಿದೆ ಮತ್ತು ಅದರ ಖಜಾನೆ ಬತ್ತಿ...
Date : Friday, 24-12-2021
ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ 6,400 ಕ್ಕೂ ಹೆಚ್ಚು ಪತ್ರಕರ್ತರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ರಕರ್ತರ ಮೇಲೆ ತಾಲಿಬಾನ್‌ನಿಂದ ಹೆಚ್ಚುತ್ತಿರುವ ದಬ್ಬಾಳಿಕೆಯ ವರದಿಗಳು ಅಫ್ಘಾನಿಸ್ತಾನದಿಂದ ನಿರಂತರವಾಗಿ ಹೊರಹೊಮ್ಮುತ್ತಿವೆ. ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (RSF) ಮತ್ತು ಅಫ್ಘಾನ್...
Date : Friday, 17-12-2021
ಥಿಂಪು: ಭೂತಾನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಡಗ್ ಪೆಲ್ ಗಿ ಖೋರ್ಲೊ ನೀಡಿ ಗೌರವಿಸಿದೆ. ಟ್ವಿಟರ್‌ನಲ್ಲಿ ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಾಡಾಗ್...
Date : Sunday, 12-12-2021
ನ್ಯೂಯಾರ್ಕ್: ಶ್ವೇತಭವನದ ಸಿಬ್ಬಂದಿ ಕಛೇರಿ(ವೈಟ್‌ಹೌಸ್ ಪರ್ಸನಲ್ ಆಫೀಸ್) ಮುಖ್ಯಸ್ಥರಾಗಿ ಭಾರತೀಯ ಮೂಲದ ಗೌತಮ್ ರಾಘವನ್ ನೇಮಕಗೊಳ್ಳಲಿದ್ದಾರೆ ಎಂದು ಯುಎಸ್ ಆಡಳಿತ ಘೋಷಣೆ ಮಾಡಿದೆ. ವೈಟ್‌ಹೌಸ್ ಪರ್ಸನಲ್ ಆಫೀಸ್ ಮುಖ್ಯಸ್ಥೆಯಾಗಿದ್ದ ಕ್ಯಾಥರೀನ್ ರಸೆಲ್ ಅವರು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ ಮತ್ತು ಅವರ...
Date : Saturday, 11-12-2021
ನವದೆಹಲಿ: ಸೌದಿ ಸರ್ಕಾರವು ಸುನ್ನಿ ಇಸ್ಲಾಮಿಕ್ ಸಂಘಟನೆಯಾದ ತಬ್ಲಿಘಿ ಜಮಾತ್ ಅನ್ನು “ಭಯೋತ್ಪಾದನೆಯ ಹೆಬ್ಬಾಗಿಲು” ಎಂದು ಕರೆದಿದ್ದು, ಅದಕ್ಕೆ ನಿಷೇಧ ಹೇರಿದೆ. ತಬ್ಲೀಘಿ ಜಮಾತ್ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ನೀಡಲು ಮುಂದಿನ ಶುಕ್ರವಾರದ ಬೋಧನೆಯನ್ನು ಮೀಸಲಿಡುವಂತೆ ಮಸೀದಿಯಲ್ಲಿರುವ ಬೋಧಕರಿಗೆ ಸೂಚಿಸಲಾಗಿದೆ ಎಂದು...