Date : Saturday, 23-04-2016
ಪೇಶಾವರ: ಪಾಕಿಸ್ಥಾನದಲ್ಲಿ ತಾಲಿಬಾನಿಗಳ ಅಟ್ಟಹಾಸಕ್ಕೆ ಎಲ್ಲೆಯೇ ಇಲ್ಲದಂತಾಗಿದೆ, ಶುಕ್ರವಾರ ಇವರು ಖ್ಯಾತ ಸಿಖ್ ಮುಖಂಡ ಹಾಗೂ ಪ್ರತಿಪಕ್ಷ ಸದಸ್ಯ, ಶಾಸಕನೊಬ್ಬನನ್ನು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಮುಸ್ಲಿಂ ಪ್ರಾಬಲ್ಯದ ಪಾಕಿಸ್ಥಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಮುಂದುವರೆದ ಭಾಗ ಇದಾಗಿದೆ. ಸೊರನ್...
Date : Saturday, 23-04-2016
ವಿಶ್ವಸಂಸ್ಥೆ: ಭಾರತ ಸೇರಿದಂತೆ 175 ದೇಶಗಳು ಹವಮಾನ ವೈಪರೀತ್ಯದ ಪ್ಯಾರೀಸ್ ಒಪ್ಪಂದಕ್ಕೆ ಶುಕ್ರವಾರ ನ್ಯೂಯಾರ್ಕ್ನಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ ಸಹಿ ಹಾಕಿವೆ. ‘ಅಂತಾರಾಷ್ಟ್ರೀಯ ಭೂಮಿ ತಾಯಿ ದಿನಾಚರಣೆ’ಯ ಅಂಗವಾಗಿ ನಿನ್ನೆ ನಡೆದ ಸಮಾರಂಭದಲ್ಲಿ ಭಾರತ, ಚೀನಾ, ಯುಎಸ್ ಸೇರಿದಂತೆ ೧೭೫ ದೇಶಗಳು...
Date : Saturday, 23-04-2016
ಇಸ್ಲಾಮಾಬಾದ್: ಪನಾಮ ಪೇಪರ್ಸ್ ಬಿಡುಗಡೆಗೊಳಿಸಿರುವ ವಂಚಕರ ಪಟ್ಟಿಯಲ್ಲಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಅವರ ಹೆಸರೂ ಪ್ರಮುಖವಾಗಿ ಇದೆ. ಇದರಿಂದ ತೀವ್ರ ಕುಪಿತಕ್ಕೊಳಗಾಗಿರುವ ಅವರು ತನ್ನ ದೇಶದ ಜನರ ಮುಂದೆ ವರದಿ ಸುಳ್ಳೆಂದು ಸಾಬೀತುಪಡಿಸಲು ಕಸರತ್ತುಗಳನ್ನು ಆರಂಭಿಸಿದ್ದಾರೆ. ಒಂದು ವೇಳೆ ಪನಾಮ...
Date : Friday, 22-04-2016
ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರೀ ಸದ್ದನ್ನು ಮಾಡುತ್ತಿದ್ದಾರೆ. ಭಾರತೀಯರು ಮಾತ್ರವಲ್ಲ ಅವರ ಭಾಷಣ ಕೇಳಲು ಇದೀಗ ಸ್ವತಃ ಅಮೆರಿಕಾ ಶಾಸಕರೇ ತುದಿಗಾಲಲ್ಲಿ ನಿಂತಿದ್ದಾರೆ. ಯುಎಸ್ ಕಾಂಗ್ರೆಸ್ನಲ್ಲಿ ಭಾಷಣ ಮಾಡಲು ಮೋದಿ ಅವರಿಗೆ ಆಹ್ವಾನ ನೀಡುವಂತೆ ನಾಲ್ಕು ಮಂದಿ...
Date : Thursday, 21-04-2016
ದುಬೈ : ಭ್ರಷ್ಟಾಚಾರ ಪ್ರಕರಣ ಆರೋಪ ಹಿನ್ನಲೆ ಹಾಂಕಾಂಗ್ ತಂಡದ ಕ್ರಿಕೇಟ್ ಆಲ್ ಗ್ರೌಂಡರ್ ಇರ್ಫಾನ್ ಅಹಮದ್ಗೆ ಎರಡುವರೆ ವರ್ಷದ ಕಾಲ ನಿಷೇಧ ಹೇರಲಾಗಿದೆ. ಐಸಿಸಿ ನಿಯಮಗಳನ್ನು ಉಲ್ಲಂಘಿಸಿ ಭ್ರಷ್ಟಾಚಾರದಲ್ಲಿ ತೊಡಗಿದ ಆರೋಪ ಮತ್ತು ಸಹ ಆಟಗಾರರಿಗೆ ಕುಮ್ಮಕ್ಕೆ ಮತ್ತು ಪ್ರಚೋದನೆ ನೀಡಿದಕ್ಕಾಗಿ...
Date : Thursday, 21-04-2016
ನವದೆಹಲಿ: ವಿಶ್ವ ಆರೊಗ್ಯ ಸಂಸ್ಥೆ ಬುಧವಾರ ಯುರೋಪ್ನ್ನು ಮಲೇರಿಯಾ ಮುಕ್ತ ಪ್ರದೇಶ ಎಂದು ಘೋಷಿಸಿದೆ. ಕಳೆದ ವರ್ಷದಿಂದ ಇಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣಗಳು ದಾಖಲಾಗಿಲ್ಲ, ಹೀಗಾಗಿ ಇದು ವಿಶ್ವ ಮೊದಲ ಮಲೇರಿಯಾ ಮುಕ್ತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವ...
Date : Thursday, 21-04-2016
ಬರ್ಲಿನ್: ಡಿಸೇಲ್ ಎಮಿಷನ್ ಹಗರಣದ ಸುಲಿಗೆ ಸಿಲುಕಿರುವ ಫೋಕ್ಸ್ವ್ಯಾಗನ್ ತನ್ನಿಂದ ಬಾಧಿತರಾದ ಗ್ರಾಹಕರಿಗೆ 5 ಸಾವಿರ ಡಾಲರ್ ಹಣವನ್ನು ನೀಡಲು ಒಪ್ಪಿಕೊಂಡಿದೆ. ಈ ಬಗೆಗಿನ ಒಪ್ಪಂದವನ್ನು ಅಮೆರಿಕಾ ಆಡಳಿತದೊಂದಿಗೆ ಫೋಕ್ಸ್ವ್ಯಾಗನ್ ಕಾರು ತಯಾರಿಕ ಸಂಸ್ಥೆ ಅಂತಿಮ ಮಾಡಿಕೊಂಡಿದ್ದು, ಈ ಒಪ್ಪಂದವನ್ನು ಗುರುವಾರ...
Date : Wednesday, 20-04-2016
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಗೀತಾ ಪಸಿ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ಚಡ್ನ ಅಮೆರಿಕಾ ರಾಯಭಾರಿಯಾಗಿ ನೇಮಿಸಿದ್ದಾರೆ. ಪಸಿ ಅವರು 2011ರಿಂದ 2014ರವರೆಗೆ ಡ್ಜಿಬೌಟಿಯ ಅಮೆರಿಕಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ಫಾರಿನ್ ಸರ್ವಿಸ್ನ ಕರಿಯರ್ ಸದಸ್ಯೆಯೂ ಹೌದು....
Date : Tuesday, 19-04-2016
ಕಾಬೂಲ್: ಕಾಬೂಲ್ನ ಮಧ್ಯ ಭಾಗದಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದ್ದು, 26 ಮಂದಿ ಹತರಾಗಿದ್ದಾರೆ, 161 ಮಂದಿ ಗಾಯಗೊಂಡಿದ್ದಾರೆ. ಬೆಳಗಿನ ಜನಜಂಗುಳಿಯ ಸಂದರ್ಭ ಈ ಸ್ಫೋಟ ಸಂಭವಿಸಿದೆ, ಅಫ್ಘಾನಿಸ್ಥಾನ ಮುಖ್ಯ ಸೆಕ್ಯೂರಿಟಿ ಎಜೆನ್ಸಿ ಕಛೇರಿಯನ್ನು ಗುರಿಯಾಗಿರಿಸಿ ಈ ದಾಳಿಯನ್ನು ನಡೆಸಲಾಗಿದೆ. ತಾಲಿಬಾನಿಗಳು ಈ...
Date : Monday, 18-04-2016
ಮಾಸ್ಕೋ: ಜೆಇಎಂ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿಯ ರೂವಾರಿ ಮೌಲಾನಾ ಮಸೂದ್ ಅಝರ್ ನೇತೃತ್ವದ ಸಂಘಟನೆಯನ್ನು ನಿಷೇಧಿಸಲು ವಿಶ್ವ ಸಂಸ್ಥೆಯಲ್ಲಿ ಭಾರತ ನಡೆಸಿದ ಪ್ರಯತ್ನಕ್ಕೆ ಚೀನಾ ಅಡ್ಡಿ ಉಂಟು ಮಾಡಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...