ಸಿಡ್ನಿ: ಇಲ್ಲಿನ ಪಪುವ ನ್ಯೂ ಗಿನಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಪಿಎನ್ಜಿ ವಿಮಾನವೊಂದು ಅಪಘಾತಕ್ಕೊಳಗಾಗಿದ್ದು, 12 ಮಂದಿ ಸಾವನ್ನಪ್ಪದ್ದಾರೆ ಎಂದು ಪಿಎನ್ಜಿ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ ವರದಿ ಮಾಡಿದೆ.
ಒಕ್ಸಾಂಪಿನ್ನಿಂದ ಹೊರಟಿದ್ದ ಈ ವಿಮಾನದ ಇಂಜಿನ್ ಕೆಟ್ಟು ಹೋಗಿದ್ದ ಪರಿಣಾಮ ಕಿಂಗಾ ವಿಮಾನ ನಲ್ದಾಣ ಬಳಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.
ಈ ವಿಮಾನದಲ್ಲಿ ಮೂವರು ಮಕ್ಕಳು, ಓರ್ವ ಆಸ್ಟ್ರೇಲಿಯನ್ ಪ್ರಜೆ ಸೇರಿದಂತೆ ಎಲ್ಲಾ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಇಲಾಖೆ ವರದಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.