ಮುಂಬಯಿ: ಫೋರ್ಟಿಸ್ ಹಾಸ್ಪಿಟಲ್ನ್ನು ಮಣಿಪಾಲ್ ಹಾಸ್ಪಿಟಲ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟಿಜಿಪಿ ಕ್ಯಾಪಿಟಲ್ ಏಷ್ಯಾ ಜಂಟಿಯಾಗಿ ಖರೀದಿ ಮಾಡಲು ಮುಂದಾಗಿದೆ. ಈ ಸಂಬಂಧ ಬರೋಬ್ಬರಿ 3,900 ಕೋಟಿ ರೂಪಾಯಿಗಳ ಒಪ್ಪಂದ ಏರ್ಪಟ್ಟಿದೆ.
ಎಸ್ಆರ್ಎಲ್ ಲಿಮಿಟೆಡ್ನಲ್ಲಿ ತನ್ನ ಶೇ.20ರಷ್ಟು ಷೇರುಗಳನ್ನು ಫೋರ್ಟಿಸ್ ಮಣಿಪಾಲ್ಗೆ ಮಾರಾಟ ಮಾಡಲಿದೆ, ಇದರಿಂದ ಫೋರ್ಟಿಸ್ಗೆ ರೂ.7 ಬಿಲಿಯನ್ ದೊರೆಯಲಿದೆ.
ಈ ಒಪ್ಪಂದದಿಂದಾಗಿ ಮಣಿಪಾಲ್ ಹಾಸ್ಪಿಟಲ್ಸ್ ದೇಶದ ಅತೀದೊಡ್ಡ ಆರೋಗ್ಯ ನೆಟ್ವರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಭಾರತದಲ್ಲಿ ಇದು 41 ಆಸ್ಪತ್ರೆ, ವಿದೇಶದಲ್ಲಿ 4 ಆಸ್ಪತ್ರೆ ಹೊಂದಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.