ನವದೆಹಲಿ: ದೇಶದ 28 ವಿವಿಧ ನೋಡಲ್ ಸೆಂಟರ್ಗಳಲ್ಲಿ ಮಾರ್ಚ್ 30 ಮತ್ತು 31ರಂದು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2018 ನಡೆಯಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಗುರುವಾರ ಘೋಷಿಸಿದೆ.
27 ಕೇಂದ್ರ ಸಚಿವಾಲಯಗಳು, ಇಲಾಖೆಗಳು, 17 ರಾಜ್ಯ ಸರ್ಕಾರಗಳು ಈ ಬೃಹತ್ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ಗೆ ಕೈಜೋಡಿಸಿವೆ.
ದೇಶದ ನಿಜ ಬದುಕಿನ ಸಮಸ್ಯೆಗಳಿಗೆ ತಮ್ಮ ಸೃಜನಶೀಲ ಕೌಶಲ್ಯದ ಮೂಲಕ ಪರಿಹಾರ ನೀಡಲು ವಿದ್ಯಾರ್ಥಿಗಳಿಗೆ ಈ ಹ್ಯಾಕಥಾನ್ ಅವಕಾಶವನ್ನು ಕಲ್ಪಿಸಿಕೊಡಲಿದೆ. ಇದರಲ್ಲಿ ಬಂದ ನಾವೀಣ್ಯ ಪರಿಹಾರ ಫಲಿತಾಂಶಗಳನ್ನು ವಾಣಿಜ್ಜೀಕರಣಗೊಳಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.