ನವದೆಹಲಿ: ಗೂಗಲ್ ತನ್ನ ಕಲರ್ಫುಲ್ ಡೂಡಲ್ ಮೂಲಕ ಬಳಕೆದಾರರಿಗೆ ಪಾರ್ಸಿ ಹೊಸವರ್ಷ ನೌವ್ರುಝ್ಗೆ ಶುಭಾಶಯ ಕೋರಿದೆ.
ನೌವ್ರುಝ್ನ್ನು ಪಾರ್ಸಿ ಸಮುದಾಯದ ಜನ ಹೊಸ ವರ್ಷವೆಂದು ಆಚರಿಸುತ್ತಾರೆ. ವಸಂತ ಕಾಲ ಆಗಮನವನ್ನು ಇಲ್ಲಿ ಸಂಭ್ರಮಿಸಲಾಗುತ್ತದೆ. ಸುಮಾರು 2 ವಾರಗಳ ಕಾಲ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಹಬ್ಬದಲ್ಲಿ ಸಾಮಾನ್ಯವಾಗಿ ಅಲಂಕಾರಕ್ಕೆಂದು ಬಳಸುವ ಬಣ್ಣ ಬಣ್ಣದ ಹೂಗಳ ಚಿತ್ರದ ಮೂಲಕ ಗೂಗಲ್ ಪಾರ್ಸಿ ಹೊಸವರ್ಷಕ್ಕೆ ಶುಭ ಕೋರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.