×
Home About Us Advertise With s Contact Us

ನಿಟ್ಟೆ ಕಾಲೇಜು ತಂಡ ಚಾಂಪಿಯನ್

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ಅಂತರ್ ಕಾಲೇಜು ಮಂಗಳೂರು ವಲಯ ಹ್ಯಾಂಡ್‌ಬಾಲ್ ಪಂದ್ಯಾಟದಲ್ಲಿ ನಿಟ್ಟೆ ಕಾಲೇಜು ತಂಡವು ಜಯಗಳಿಸಿದೆ.

25KV--HBL

ಫೈನಲ್ ಪಂದ್ಯಾಟದಲ್ಲಿ ನಿಟ್ಟೆ ಎನ್‌ಎಂಎಎಂ ತಂಡವು ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜು ತಂಡವನ್ನು 18-12 ಅಂತರದಲ್ಲಿ ಸೋಲಿಸಿತು.

ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲ ಡಾ.ನಿರಂಜನ್ ಚಿಪ್ಳೂಣ್ಕರ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಪ್ರಾಧ್ಯಾಪಕರಾದ ಪ್ರೊ.ರೋಶನ್, ವಿಟಿಯು ಮಂಗಳೂರು ವಲಯ ರೀಜನಲ್ ಡೈರೆಕ್ಟರ್ ಭಾಸ್ಕರ್, ದೈಹಿಕ ನಿರ್ದೇಶಕ ಗಣೇಶ್ ಪೂಜಾರಿ, ಶ್ಯಾಂ ಸುಂದರ್, ಎ.ಕೆ.ಹುಸೇನ್, ಮುರಳೀಧರ ಶರ್ಮ, ಉಷಾ ಉಪಸ್ಥಿತರಿದ್ದರು.

 

Recent News

Back To Top
error: Content is protected !!