×
Home About Us Advertise With s Contact Us

ಹಾಲು ಕಲಬೆರಕೆ ದಂಡಾರ್ಹ ಅಪರಾಧವೆಂದು ಘೋಷಿಸಲು ಆದೇಶ

Milk

ನವದೆಹಲಿ : ಹಾಲು ಕಲಬೆರಕೆಯನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದ್ದು, ಹಾಲಿಗೆ ಕಲಬೆರಕೆ ಮಾಡುವುದು ದಂಡನಾರ್ಹ ಅಪರಾಧ ಎಂದು ಘೋಷಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಚನೆ ನೀಡಿದೆ.

ಆಹಾರ ಸುರಕ್ಷತಾ ಮತ್ತು ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ರಾಜ್ಯ ಮತ್ತು ಕೇಂದ್ರಕ್ಕೆ ಆದೇಶಿಸಿರುವ ಉಚ್ಛ ನ್ಯಾಯಾಲಯ, ಹಾಲು ಕಲಬೆರಕೆಯ ಪಿಡುಗನ್ನು ತೊಡೆಯಲು ಕಠಿಣ ಕ್ರಮ ಜಾರಿಗೆ ತರುವುದು ಅತ್ಯವಶ್ಯಕ ಎಂದು ಪ್ರತಿಪಾದಿಸಿದೆ.

ಹಾಲಿಗೆ ರಾಸಾಯನಿಕ ವಸ್ತು, ಕಾಸ್ಟಿಕ್ ಸೋಟಾ ಮುಂತಾದವುಗಳನ್ನು ಬೆರೆಸಲಾಗುತ್ತದೆ. ಇಂತಹ ಡೈರಿ ಮಾಲಿಕರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು ಎಂದಿದೆ.

 

Recent News

Back To Top
error: Content is protected !!